ETV Bharat / state

ಆತ್ಮಹತ್ಯೆಗೆ ಯತ್ನಿಸಿದ್ದ ಯುವ ಪ್ರೇಮಿಗಳಲ್ಲಿ ಪ್ರಿಯತಮೆ ಪಾಸ್​​​-ಪ್ರಿಯಕರ ಫೇಲ್​​! - Mysore latest news

ಮೈಸೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವ ಪ್ರೇಮಿಗಳ ಪಿಯು ಫಲಿತಾಂಶದಲ್ಲಿ ಒಬ್ಬರು ಪಾಸ್​ ಆಗಿದ್ರೆ, ಇನ್ನೊಬ್ಬರು ಫೇಲ್​ ಆಗಿದ್ದಾರೆ.

Lovers suicide attempted, Lovers suicide attempted, Lovers suicide attempted in Mysore,  Lovers suicide attempted news, ಯುವ ಪ್ರೇಮಿಗಳ ಪಿಯು ಫಲಿತಾಂಶ ಪ್ರಕಟ, ಆತ್ಮಹತ್ಯೆಗೆ ಯತ್ನಿಸಿದ್ದ ಯುವ ಪ್ರೇಮಿಗಳ ಪಿಯು ಫಲಿತಾಂಶ ಪ್ರಕಟ, ಮೈಸೂರಿನಲ್ಲಿ ಯುವ ಪ್ರೇಮಿಗಳ ಆತ್ಮಹತ್ಯೆ ಯತ್ನ,
ಆತ್ಮಹತ್ಯೆಗೆ ಯತ್ನಿಸಿದ್ದ ಯುವ ಪ್ರೇಮಿಗಳಲ್ಲಿ ಪ್ರಿಯತಮೆ ಪಾಸ್, ಪ್ರಿಯಕರ ಫೇಲ್
author img

By

Published : Jul 16, 2020, 1:35 PM IST

ಮೈಸೂರು: ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳಲ್ಲಿ ಪ್ರಿಯತಮೆ ಪಾಸ್ ಆಗಿದ್ದು, ಪ್ರಿಯಕರ ಫೇಲ್ ಆಗಿದ್ದಾನೆ.

ಕಳೆದ ಗುರುವಾರ ನಂಜನಗೂಡು ತಾಲೂಕಿನ ಗ್ರಾಮವೊಂದರಲ್ಲಿ ಪ್ರೇಮಿಗಳು ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಮೊನ್ನೆ ಪಿಯು ಫಲಿತಾಂಶ ಪ್ರಕಟಗೊಂಡಿದೆ. ಆದ್ರೆ ಈ ಫಲಿತಾಂಶದಲ್ಲಿ ಪ್ರಿಯತಮೆ ಪಾಸ್​ ಆಗಿದ್ದು, ಪ್ರಿಯಕರ ರವಿ ಫೇಲ್​ ಆಗಿದ್ದಾನೆ.

Lovers suicide attempted, Lovers suicide attempted, Lovers suicide attempted in Mysore,  Lovers suicide attempted news, ಯುವ ಪ್ರೇಮಿಗಳ ಪಿಯು ಫಲಿತಾಂಶ ಪ್ರಕಟ, ಆತ್ಮಹತ್ಯೆಗೆ ಯತ್ನಿಸಿದ್ದ ಯುವ ಪ್ರೇಮಿಗಳ ಪಿಯು ಫಲಿತಾಂಶ ಪ್ರಕಟ, ಮೈಸೂರಿನಲ್ಲಿ ಯುವ ಪ್ರೇಮಿಗಳ ಆತ್ಮಹತ್ಯೆ ಯತ್ನ,
ಆತ್ಮಹತ್ಯೆಗೆ ಯತ್ನಿಸಿದ್ದ ಯುವ ಪ್ರೇಮಿಗಳಲ್ಲಿ ಪ್ರಿಯತಮೆ ಪಾಸ್, ಪ್ರಿಯಕರ ಫೇಲ್

ಹೌದು, ಯುವತಿ ಮತ್ತು ರವಿ ಸರ್ಕಾರಿ ಪದವಿಪೂರ್ವ ಕಾಲೇಜೊಂದರಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಇವರಿಬ್ಬರು ಕಾಲೇಜಿನಲ್ಲಿ ಓದುತ್ತಿರುವಾಗಲೇ ಲವ್​ಮಾಡುತ್ತಿದ್ದರು ಎನ್ನಲಾಗಿದೆ.

ಇವರಿಬ್ಬರ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಕಾವ್ಯ 402 ಅಂಕ ಪಡೆದು ಪಾಸ್ ಆಗಿದ್ದಾಳೆ. ಆದ್ರೆ ರವಿ 215 ಅಂಕ ಪಡೆದು ಫೇಲ್ ಆಗಿದ್ದಾನೆ. ಇವರಿಬ್ಬರ ಮದುವೆಗೆ ಪೋಷಕರು ನಿರಾಕರಿಸಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದರು. ಪ್ರೇಮಿಗಳಿಗೆ ಕೆ.ಆರ್. ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.