ETV Bharat / state

ಸುಂದರ ಕನಸು ಹೆಣೆದಿದ್ದ ಜೋಡಿ, ಪ್ರೇಮಿಗಳ ದಿನದಂದೇ ಹೆಣವಾದರು - ಪ್ರೇಮಿಗಳ ಆತ್ಮಹತ್ಯೆ

ಎರಡು ಕುಟುಂಬದಲ್ಲಿ ಪ್ರೀತಿಗೆ ಒಪ್ಪದ ಕಾರಣ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಪ್ರೇಮಿಗಳ ದಿನದಂದೇ ನಡೆದಿದೆ.

lovers committed suicide in mysore
ಪ್ರೇಮಿಗಳ ದಿನದಂದೆ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
author img

By

Published : Feb 14, 2020, 7:07 PM IST

ಮೈಸೂರು: ಎರಡು ಕುಟುಂಬದಲ್ಲಿ ಪ್ರೀತಿಗೆ ಒಪ್ಪದ ಕಾರಣ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಪ್ರೇಮಿಗಳ ದಿನದಂದೇ ನಡೆದಿದೆ.

ಪ್ರೇಮಿಗಳ ದಿನದಂದೆ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

ಹುಣಸೂರು ತಾಲೂಕಿನ‌ ಕೊತ್ತೆಗಾಲ ಗ್ರಾಮದ ಸಚಿನ್(24) ಹಾಗೂ ಯಮಗುಂಭ ಗ್ರಾಮದ ಸಿಂಧು(19) ಕುಶಾಲನಗರದ ಹಾರಂಗಿ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಇಬ್ಬರಿಗೂ ಮನೆಯವರಿಂದ ವಿರೋಧವಿತ್ತು ಎನ್ನಲಾಗಿದೆ. ಈ ಸಂಬಂಧ ಇಬ್ಬರಿಗೂ ಬುದ್ಧಿ ಹೇಳಲಾಗಿತ್ತು. ಅಲ್ಲದೇ ಸಿಂಧುಗೆ ಮುಂದಿನ ವಾರ ನಿಶ್ಚಿತಾರ್ಥ ಮಾಡಲು ನಿರ್ಧರಿಸಿದ್ದರು.

ಸುಂದರ ಕನಸುಗಳನ್ನು ಹೆಣೆದು, ಬಾಳಿ ಬದುಕಬೇಕಿದ್ದ ಪ್ರೇಮಿಗಳಿಬ್ಬರು ಅವಸರದ ನಿರ್ಧಾರಕ್ಕೆ ಬಾರದಲೋಕಕ್ಕೆ ತೆರಳಿದ್ದಾರೆ. ಇಬ್ಬರನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮಾತ್ರ ಹೇಳತೀರದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.