ETV Bharat / state

ವಿಮಾನ ಹಾರಾಟ ಆರಂಭವಾದ್ರೂ ಪ್ರಯಾಣಿಕರ ಕೊರತೆ: ಬೆಂಗಳೂರಿನಿಂದ ಮೈಸೂರಿಗೆ 7 ಮಂದಿ ಮಾತ್ರ ಪ್ರಯಾಣ

ವಿಮಾನ ಹಾರಾಟಕ್ಕೆ ಅವಕಾಶ ನೀಡಿದ್ದರೂ ಕೂಡ ಮೈಸೂರಲ್ಲಿ ಪ್ರಯಾಣಿಕರ ಕೊರತೆ ಎದ್ದುಕಾಣುತ್ತಿದೆ.

Air Alliance Flight
ಏರ್ ಅಲೆಯನ್ಸ್ ಫ್ಲೈಟ್
author img

By

Published : May 26, 2020, 9:16 AM IST

Updated : May 26, 2020, 10:44 AM IST

ಮೈಸೂರು: ಲಾಕ್‌ಡೌನ್ 4.0 ಸಡಿಲಿಕೆಯಲ್ಲಿ ವಿಮಾನ ಹಾರಾಟಕ್ಕೆ ಅವಕಾಶ ನೀಡಿದ್ದರೂ ಕೂಡ ಪ್ರಯಾಣಿಕರ ಕೊರತೆ ಕಾಣುತ್ತಿದೆ.

ಸೋಮವಾರ ಬೆಂಗಳೂರಿನಿಂದ ಏರ್ ಅಲೆಯನ್ಸ್ ಫ್ಲೈಟ್‌ನಲ್ಲಿ ಮೈಸೂರಿಗೆ 7 ಮಂದಿ ಪ್ರಯಾಣಿಕರು ಆಗಮಿಸಿದರೆ, ಮೈಸೂರಿನಿಂದ ಬೆಂಗಳೂರಿಗೆ 4 ಮಂದಿ ತೆರಳಿದರು. ಮಂಗಳವಾರ ಹೈದರಾಬಾದ್‌ನಿಂದ ಮೈಸೂರಿಗೆ ಬೆಳಗ್ಗೆ 9.45ಕ್ಕೆ ವಿಮಾನ ಆಗಮಿಸಲಿದ್ದು, ಮೈಸೂರಿನಿಂದ ಕೊಚ್ಚಿನ್​ಗೆ ಬೆಳಗ್ಗೆ 9.55ಕ್ಕೆ ತೆರಳಲಿದೆ.

ಇನ್ನು, ಕೊಚ್ಚಿನ್‌ನಿಂದ ಮೈಸೂರಿಗೆ ಮಧ್ಯಾಹ್ನ 1.35ಕ್ಕೆ ಈ ವಿಮಾನ ಆಗಮಿಸಲಿದೆ. ಮೈಸೂರಿನಿಂದ ಮಧ್ಯಾಹ್ನ 2.15ಕ್ಕೆ ಹೈದರಾಬಾದ್‌ಗೆ ವಿಮಾನ ತೆರಳಲಿದೆ ಎಂದು ತಿಳಿದು ಬಂದಿದೆ.

Last Updated : May 26, 2020, 10:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.