ETV Bharat / state

ಇಬ್ಬರು ಮಕ್ಕಳಿಗೆ ಕಿಡ್ನಿ ವೈಫಲ್ಯ: ನೆರವಿಗಾಗಿ ಮನವಿ ಮಾಡಿದ ತಾಯಿ - Kidney failure

ಜಯಪುರ ಹೋಬಳಿಯ ಬ್ಯಾತಹಳ್ಳಿಯ ಸುಮಿತ್ರ ಅವರ ಇಬ್ಬರು ಪುತ್ರರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಹಣದ ನೆರವು ನೀಡುವಂತೆ ತಾಯಿ ಅಂಗಲಾಚುತ್ತಿದ್ದಾರೆ.

ನೆರವು ಕೋರಿದ ತಾಯಿ
author img

By

Published : Jul 29, 2019, 4:41 PM IST

ಮೈಸೂರು: ಮನೆಗೆ ಆಶ್ರಯವಾಗಬೇಕಿದ್ದ ಇಬ್ಬರು ಗಂಡು‌ ಮಕ್ಕಳಿಗೆ ಕಿಡ್ನಿ ವೈಫಲ್ಯವಾಗಿದ್ದು, ಬಡತನದಲ್ಲಿರುವ ಕುಟುಂಬಕ್ಕೆ ನೆರವಾಗಿ ಎಂದು ತಾಯಿ ಅಂಗಲಾಚಿದ್ದಾರೆ.

ಮೈಸೂರು ತಾಲೂಕಿನ ಜಯಪುರ ಹೋಬಳಿಯ ಬ್ಯಾತಹಳ್ಳಿಯ ಸುಮಿತ್ರ ಅವರು , ತಮ್ಮ ಇಬ್ಬರ ಮಕ್ಕಳ ಕಷ್ಟ ನೆನೆದು ಕಣ್ಣೀರಾದರು. ನಾವು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ , ಶಾಂತಕುಮಾರ್(24) ಹಾಗೂ ಶರತ್ ಕುಮಾರ್(22) ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತ ಮನೆಗೆ ಆಸರೆಯಾಗಿದ್ದರು. ಆದ್ರೆ ಸುಮಾರು 5 ವರ್ಷದ ಹಿಂದೆ ಮೊದಲ ಮಗನಿಗೆ ಎರಡೂ ಕಿಡ್ನಿ ವೈಫಲ್ಯವಾಗಿದ್ದು , ಇವನಿಗೆ ಡಯಾಲಿಸಿಸ್‌ ಮಾಡಿಸಲಾಗುತ್ತಿತ್ತು. ಈಗ 1 ವರ್ಷದಿಂದ ಚಿಕ್ಕ ಮಗನಾದ 22 ವರ್ಷ ವಯಸ್ಸಿನ ಶರತ್​ ಕುಮಾರ್​ಗೂ ಸಹ ಎರಡೂ ಕಿಡ್ನಿ ವೈಫಲ್ಯವಾಗಿದೆ. ಈತನಿಗೂ ಸಹ ಈ ಡಯಾಲಿಸಿಸ್‌ ಮಾಡಿಸುತ್ತಿದ್ದೇವೆ. ನಾವು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುವುದೇ ಕಷ್ಟವಾಗುತ್ತಿದೆ. ನನ್ನ ಪತಿ ಮಹದೇವು ಅವರಿಗೆ 54 ವರ್ಷ ವಯಸ್ಸಾಗಿದೆ, ಈಗ ಈ ಇಬ್ಬರೂ ಮಕ್ಕಳಿಗೆ ಡಯಾಲಿಸಿಸ್‌ ಮಾಡಿಸುತ್ತಿರುವುದರಿಂದ ಔಷಧೋಪಚಾರಕ್ಕೂ ತುಂಬಾ ತೊಂದರೆಯಾಗುತ್ತಿದೆ. ಹೀಗಾಗಿ ಇವರ ಚಿಕಿತ್ಸೆಗೆ ಹಣ ಹೊಂದಿಸಲು ಕಷ್ಟವಾಗುತ್ತಿದೆ. ಹಾಗಾಗಿ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದಾರೆ.

ಸಹಾಯ ಮಾಡಲು ಇಚ್ಚಿಸುವವರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 8296037273 , 8147474180 , 8880276867 , 9071148741

ಬ್ಯಾಂಕ್‌ನ ವಿವರಗಳು : ಶರತ್‌ಕುಮಾರ್‌ , ಖಾತೆ ನಂ . 310601000003312 , ಇಂಡಿಯನ್ ಓವರ್‌ಸೀಸ್ ಬ್ಯಾಂಕ್ , ಸಿಂಧುವಳ್ಳಿ ಶಾಖೆ , IFSC : IOBA0003106 . ಶಾಂತ ಕುಮಾರ್ , ಖಾತೆ ನಂ . 310601000003315 , ಇಂಡಿಯನ್ ಓವರ್‌ಸೀಸ್ ಬ್ಯಾಂಕ್ , ಸಿಂಧುವಳ್ಳಿ ಶಾಖೆ , IFSC : IOBA0003106

Intro:ನೆರವುBody:ಇಬ್ಬರು ಮಕ್ಕಳಿಗೆ ಕಿಡ್ನಿ ವೈಫಲ್ಯ:  ನೆರವಿಗಾಗಿ ಮನವಿ ಮಾಡಿದ ಅಮ್ಮ
ಮೈಸೂರು: ಮನೆಗೆ ಆಶ್ರಯವಾಗಬೇಕಿದ್ದ ಇಬ್ಬರು ಗಂಡು‌ ಮಕ್ಕಳಿಗೆ ಕಿಡ್ನಿ ವೈಫಲ್ಯವಾಗಿದ್ದು, ಬಡತನದಲ್ಲಿರುವ ಕುಟುಂಬಕ್ಕೆ ನೆರವು ನೀಡಿ ತಾಯಿ ಅಂಗಲಾಚಿದ್ದಾರೆ.
ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಬ್ಯಾತಹಳ್ಳಿಯ ಸುಮಿತ್ರ ಅವರು , ತಮ್ಮ ಇಬ್ಬರ ಮಕ್ಕಳ ಕಷ್ಟ ನೆನೆದು ಕಣ್ಣೀರಾದರು.ನಾವು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ , ಪುತ್ರರಾಷ ಶಾಂತಕುಮಾರ್(24) ಹಾಗೂ ಶರತ್ ಕುಮಾರ್(22) ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತ ಮನೆಗೆ ಆಸರೆ ಯಾಗಿದ್ದರು.
ಆದರೆ ಸುಮಾರು 5 ವರ್ಷದ ಹಿಂದೆ ಮೊದಲ ಮಗನಿಗೆ ಎರಡೂ ಕಿಡ್ನಿ ವೈಫಲ್ಯವಾಗಿದ್ದು , ಇವನಿಗೆ ಡಯಾಲಿಸಿಸ್‌ ಮಾಡಿಸಲಾಗುತ್ತಿತ್ತು . ಈಗ 1 ವರ್ಷದಿಂದ ಚಿಕ್ಕ ಮಗನಾದ 22 ವರ್ಷ ವಯಸ್ಸಿನ ಶರತ್‌ಕುಮಾರ್‌ಗೂ ಸಹ ಎರಡೂ ಕಿಡ್ನಿ ವೈಫಲ್ಯವಾಗಿದೆ . ಈತನಿಗೂ ಸಹ ಈ ಡಯಾಲಿಸಿಸ್‌ ಮಾಡಿಸುತ್ತಿದ್ದೇವೆ , ನಾವು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುವುದೇ ಕಷ್ಟವಾಗುತ್ತಿದ್ದು , ನಮ್ಮ ಮುಂದಿನ ಭವಿಷ್ಯದ ಮಕ್ಕಳೇ ಅನಾರೋಗ್ಯದಿಂದ ನರಳುತ್ತಿದ್ದಾರೆ . ನನ್ನ ಪತಿ  ಮಹದೇವುರವರಿಗೆ 54 ವರ್ಷ ವಯಸ್ಸಾಗಿದೆ , ಈಗ ಈ ಇಬ್ಬರೂ ಮಕ್ಕಳಿಗೆ ಡಯಾಲಿಸಿಸ್‌ ಮಾಡಿಸಿ ಔಷಧೋಪಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ . ಇಬ್ಬರಿಗೂ ಸಹ ವಾರಕ್ಕೆ 2 ಬಾರಿ ಡಯಾಲಿಸಿಸ್‌ ಮಾಡಿಸುತ್ತಿದ್ದೇವೆ . ಹೀಗಾಗಿ ಇವರ ಚಿಕಿತ್ಸೆಗೆ ಹಣ ಹೊಂದಿಸಲು ತುಂಬಾ ತೊಂದರೆಯಾಗುತ್ತಿದ್ದು , ಕಷ್ಟವಾಗುತ್ತಿದೆ . ಆದ್ದರಿಂದ ಇವರ ಚಿಕಿತ್ಸೆಗೆ ಸಹಾಯ ಮಾಡಲು ಯಾರದರೂ ದಾನಿಗಳು ಮುಂದೆ ಬರಬೇಕು ಎಂದು  ಮಾನವಿ ಮಾಡಿದ್ದಾರೆ.
ಸಹಾಯ ಮಾಡಲು ಇಚ್ಚಿಸುವವರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 8296037273 , 8147474180 , 8880276867 , 9071148741 ,

ಬ್ಯಾಂಕ್‌ನ ವಿವರಗಳು : ಶರತ್‌ಕುಮಾರ್‌ , ಖಾತೆ ನಂ . 310601000003312 , ಇಂಡಿಯನ್ ಓವರ್‌ಸೀಸ್ ಬ್ಯಾಂಕ್ , ಸಿಂಧುವಳ್ಳಿ ಶಾಖೆ , IFSC : IOBA0003106 .

ಶಾಂತ ಕುಮಾರ್ , ಖಾತೆ ನಂ . 310601000003315 , ಇಂಡಿಯನ್ ಓವರ್‌ಸೀಸ್ ಬ್ಯಾಂಕ್ , ಸಿಂಧುವಳ್ಳಿ ಶಾಖೆ , IFSC : IOBA0003106  ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.Conclusion:ನೆರವು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.