ETV Bharat / state

ಮಾರುಕಟ್ಟೆ ಮಾಹಿತಿ... ರಾಜ್ಯದಲ್ಲಿಂದು ತರಕಾರಿ ದರ ಹೀಗಿದೆ - Karnataka Vegetable price

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ಬೆಲೆಯ ಮಾಹಿತಿ.

Karnataka Vegetable price
ಕರ್ನಾಟಕ ತರಕಾರಿ ದರ
author img

By

Published : Jul 16, 2022, 12:02 PM IST

ಬೆಂಗಳೂರು/ಮೈಸೂರು: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿ, ಹಣ್ಣುಗಳ ಬೆಲೆ ಸ್ಥಿರವಾಗಿದ್ದು, ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ದರ ಎಷ್ಟಿದೆ ಅಂತಾ ತಿಳಿಯೋಣ ಬನ್ನಿ.

ಮೈಸೂರು ತರಕಾರಿ ದರ:

  • ಬೀನ್ಸ್- 35ರೂ.
  • ಟೊಮೇಟೊ - 5ರೂ.
  • ಬೆಂಡೆಕಾಯಿ - 12ರೂ.
  • ಸೌತೆಕಾಯಿ - 13ರೂ.
  • ಗುಂಡು ಬದನೆ - 8ರೂ.
  • ಕುಂಬಳಕಾಯಿ - 8ರೂ.
  • ಹೀರೆಕಾಯಿ - 12ರೂ.
  • ಪಡವಲಕಾಯಿ - 16ರೂ.
  • ತೊಂಡೆಕಾಯಿ - 15ರೂ.
  • ಹಾಗಲಕಾಯಿ - 20ರೂ.
  • ದಪ್ಪ ಮೆಣಸು - 50ರೂ.
  • ಸೋರೆಕಾಯಿ - 10ರೂ.
  • ಬದನೆಕಾಯಿ ವೈಟ್ - 8ರೂ.
  • ಕೋಸು- 12ರೂ.
  • ಸೀಮೆಬದನೆ- 20ರೂ.
  • ಬಜ್ಜಿ ಮೆಣಸಿನಕಾಯಿ- 50ರೂ.
  • ಮೆಣಸಿನಕಾಯಿ- 22ರೂ.
  • ಹೂಕೋಸು- 22ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್- 35ರೂ.
  • ಎಲೆಕೋಸು- 25ರೂ.
  • ಬೀಟ್ ರೂಟ್- 40ರೂ.
  • ಸೋರೆಕಾಯಿ- 30ರೂ.
  • ಬದನೆಕಾಯಿ- 40ರೂ.
  • ಅವರೆಕಾಯಿ- 40ರೂ.
  • ಎಲೆಕೋಸು- 30ರೂ.
  • ಕ್ಯಾಪ್ಸಿಕಂ- 55ರೂ.
  • ಕ್ಯಾರೆಟ್- 50ರೂ.
  • ಹಸಿ ಮೆಣಸಿನಕಾಯಿ- 30ರೂ.
  • ಈರುಳ್ಳಿ- 25ರೂ.
  • ಮೂಲಂಗಿ- 30ರೂ.
  • ಟೊಮೊಟೋ- 10ರೂ.
  • ಬೆಂಡೆಕಾಯಿ- 20ರೂ.
  • ಹೀರೆಕಾಯಿ- 30ರೂ.
  • ಹಾಗಲಕಾಯಿ- 28 ರೂ.
  • ಎಳೆ ಸೌತೆ- 16ರೂ.
  • ತೊಂಡೆಕಾಯಿ- 20ರೂ.
  • ನವಿಲುಕೋಸು- 40ರೂ.
  • ಆಲೂಗೆಡ್ಡೆ- 25ರೂ.
  • ಬೆಳ್ಳುಳ್ಳಿ- 30-60ರೂ.
  • ಸೀಮೆ ಬದನೆಕಾಯಿ- 35ರೂ.

ದಾವಣಗೆರೆ ತರಕಾರಿ ದರ:

  • ಟೊಮೇಟೊ- 5-10ರೂ.
  • ಬೀನ್ಸ್- 40ರೂ.
  • ದಪ್ಪ ಮೆಣಸಿನಕಾಯಿ-30ರೂ.
  • ಎಲೆಕೋಸು- 8ರೂ.
  • ಕಡ್ಡಿ ಮೆಣಸಿನಕಾಯಿ- 20ರೂ.
  • ಬೀಟ್ ರೂಟ್- 30ರೂ.
  • ಬೆಂಡೆಕಾಯಿ- 22ರೂ.
  • ಹೀರೆಕಾಯಿ- 20ರೂ.
  • ಹಾಗಲಕಾಯಿ- 25ರೂ.
  • ಜವಳಿಕಾಯಿ- 26ರೂ.
  • ತೊಂಡೆಕಾಯಿ- 25ರೂ.
  • ಸೌತೆಕಾಯಿ- 10ರೂ.
  • ಕ್ಯಾರೆಟ್- 50-55ರೂ.
  • ಬಣ್ಣದ ಸೌತೆ- 5-10ರೂ.
  • ನವಿಲುಕೋಸು- 20ರೂ.
  • ಮೂಲಂಗಿ- 25ರೂ.
  • ದೊಡ್ಡ ಈರುಳ್ಳಿ- 20-25ರೂ.
  • ನುಗ್ಗೇ ಕಾಯಿ- 30ರೂ.
  • ನಿಂಬೆಹಣ್ಣು 100ಕ್ಕೆ- 300ರೂ.
  • ಬದನೆಕಾಯಿ- 20ರೂ.
  • ಕುಂಬಳಕಾಯಿ-10ರೂ.
  • ಬೆಳ್ಳುಳ್ಳಿ-100ರೂ.ಗೆ 3ಕೆಜಿ
  • ಸೀಮೆ ಬದನೆಕಾಯಿ- 20-30ರೂ.
  • ಆಲೂಗೆಡ್ಡೆ- 30ರೂ.
  • ಹೂ ಕೋಸು- 10ರೂ.
  • ಹಸಿ ಶುಂಠಿ- 20ರೂ.

ಇದನ್ನೂ ಓದಿ: ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿಇಂತಿದೆ ಇಂದಿನ ತೈಲ ದರ

ಬೆಂಗಳೂರು/ಮೈಸೂರು: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿ, ಹಣ್ಣುಗಳ ಬೆಲೆ ಸ್ಥಿರವಾಗಿದ್ದು, ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ದರ ಎಷ್ಟಿದೆ ಅಂತಾ ತಿಳಿಯೋಣ ಬನ್ನಿ.

ಮೈಸೂರು ತರಕಾರಿ ದರ:

  • ಬೀನ್ಸ್- 35ರೂ.
  • ಟೊಮೇಟೊ - 5ರೂ.
  • ಬೆಂಡೆಕಾಯಿ - 12ರೂ.
  • ಸೌತೆಕಾಯಿ - 13ರೂ.
  • ಗುಂಡು ಬದನೆ - 8ರೂ.
  • ಕುಂಬಳಕಾಯಿ - 8ರೂ.
  • ಹೀರೆಕಾಯಿ - 12ರೂ.
  • ಪಡವಲಕಾಯಿ - 16ರೂ.
  • ತೊಂಡೆಕಾಯಿ - 15ರೂ.
  • ಹಾಗಲಕಾಯಿ - 20ರೂ.
  • ದಪ್ಪ ಮೆಣಸು - 50ರೂ.
  • ಸೋರೆಕಾಯಿ - 10ರೂ.
  • ಬದನೆಕಾಯಿ ವೈಟ್ - 8ರೂ.
  • ಕೋಸು- 12ರೂ.
  • ಸೀಮೆಬದನೆ- 20ರೂ.
  • ಬಜ್ಜಿ ಮೆಣಸಿನಕಾಯಿ- 50ರೂ.
  • ಮೆಣಸಿನಕಾಯಿ- 22ರೂ.
  • ಹೂಕೋಸು- 22ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್- 35ರೂ.
  • ಎಲೆಕೋಸು- 25ರೂ.
  • ಬೀಟ್ ರೂಟ್- 40ರೂ.
  • ಸೋರೆಕಾಯಿ- 30ರೂ.
  • ಬದನೆಕಾಯಿ- 40ರೂ.
  • ಅವರೆಕಾಯಿ- 40ರೂ.
  • ಎಲೆಕೋಸು- 30ರೂ.
  • ಕ್ಯಾಪ್ಸಿಕಂ- 55ರೂ.
  • ಕ್ಯಾರೆಟ್- 50ರೂ.
  • ಹಸಿ ಮೆಣಸಿನಕಾಯಿ- 30ರೂ.
  • ಈರುಳ್ಳಿ- 25ರೂ.
  • ಮೂಲಂಗಿ- 30ರೂ.
  • ಟೊಮೊಟೋ- 10ರೂ.
  • ಬೆಂಡೆಕಾಯಿ- 20ರೂ.
  • ಹೀರೆಕಾಯಿ- 30ರೂ.
  • ಹಾಗಲಕಾಯಿ- 28 ರೂ.
  • ಎಳೆ ಸೌತೆ- 16ರೂ.
  • ತೊಂಡೆಕಾಯಿ- 20ರೂ.
  • ನವಿಲುಕೋಸು- 40ರೂ.
  • ಆಲೂಗೆಡ್ಡೆ- 25ರೂ.
  • ಬೆಳ್ಳುಳ್ಳಿ- 30-60ರೂ.
  • ಸೀಮೆ ಬದನೆಕಾಯಿ- 35ರೂ.

ದಾವಣಗೆರೆ ತರಕಾರಿ ದರ:

  • ಟೊಮೇಟೊ- 5-10ರೂ.
  • ಬೀನ್ಸ್- 40ರೂ.
  • ದಪ್ಪ ಮೆಣಸಿನಕಾಯಿ-30ರೂ.
  • ಎಲೆಕೋಸು- 8ರೂ.
  • ಕಡ್ಡಿ ಮೆಣಸಿನಕಾಯಿ- 20ರೂ.
  • ಬೀಟ್ ರೂಟ್- 30ರೂ.
  • ಬೆಂಡೆಕಾಯಿ- 22ರೂ.
  • ಹೀರೆಕಾಯಿ- 20ರೂ.
  • ಹಾಗಲಕಾಯಿ- 25ರೂ.
  • ಜವಳಿಕಾಯಿ- 26ರೂ.
  • ತೊಂಡೆಕಾಯಿ- 25ರೂ.
  • ಸೌತೆಕಾಯಿ- 10ರೂ.
  • ಕ್ಯಾರೆಟ್- 50-55ರೂ.
  • ಬಣ್ಣದ ಸೌತೆ- 5-10ರೂ.
  • ನವಿಲುಕೋಸು- 20ರೂ.
  • ಮೂಲಂಗಿ- 25ರೂ.
  • ದೊಡ್ಡ ಈರುಳ್ಳಿ- 20-25ರೂ.
  • ನುಗ್ಗೇ ಕಾಯಿ- 30ರೂ.
  • ನಿಂಬೆಹಣ್ಣು 100ಕ್ಕೆ- 300ರೂ.
  • ಬದನೆಕಾಯಿ- 20ರೂ.
  • ಕುಂಬಳಕಾಯಿ-10ರೂ.
  • ಬೆಳ್ಳುಳ್ಳಿ-100ರೂ.ಗೆ 3ಕೆಜಿ
  • ಸೀಮೆ ಬದನೆಕಾಯಿ- 20-30ರೂ.
  • ಆಲೂಗೆಡ್ಡೆ- 30ರೂ.
  • ಹೂ ಕೋಸು- 10ರೂ.
  • ಹಸಿ ಶುಂಠಿ- 20ರೂ.

ಇದನ್ನೂ ಓದಿ: ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿಇಂತಿದೆ ಇಂದಿನ ತೈಲ ದರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.