ETV Bharat / state

ಕಬಿನಿಯಿಂದ ಹರಿದ ಭಾರಿ ಪ್ರಮಾಣದ ನೀರು: ಹೆಚ್​ ಡಿ ಕೋಟೆ- ಗುಂಡ್ಲುಪೇಟೆ ರಸ್ತೆ ಕುಸಿತ, ಜಮೀನುಗಳು ಜಲಾವೃತ - ಎಚ್.ಡಿ.ಕೋಟೆ

ಕಬಿನಿ ಜಲಾಶಯದಿಂದ ನೀರು ಬಿಡುಗಡೆಯಾಗುತ್ತಿದಂತೆಯೇ ಸರಗೂರಿನ ಜಕ್ಕಳ್ಳಿಗೆ ಹೋಗುವ ದಾರಿಮಧ್ಯೆ ಇರುವ ಸೇತುವೆಯ ರಸ್ತೆ ಕುಸಿದಿದ್ದು, ಹೆಚ್.ಡಿ. ಕೋಟೆ-ಗುಂಡ್ಲುಪೇಟೆ ರಸ್ತೆ ಮಾರ್ಗ ಬಂದ್ ಆಗಿದೆ.

ಸೇತುವೆ ರಸ್ತೆ ಕುಸಿತ
author img

By

Published : Aug 8, 2019, 7:32 PM IST

ಮೈಸೂರು: ಕಬಿನಿ ಜಲಾಶಯದಿಂದ 80ಸಾವಿರ ಕ್ಯೂಸೆಕ್ ನೀರು ಹೊರಬಿಡುತ್ತಿದ್ದಂತೆ ಅವಾಂತರ ಸೃಷ್ಟಿಯಾಗಿದ್ದು, ನದಿ ಪಾತ್ರದ ಭಾಗದಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ.

ಸರಗೂರಿನ ಹ್ಯಾಂಡ್ ಪೋಸ್ಟ್​ನಿಂದ ಜಕ್ಕಳ್ಳಿಗೆ ಹೋಗುವ ದಾರಿ ಮಧ್ಯೆ ಇರುವ ಸೇತುವೆಯ ರಸ್ತೆ ಕುಸಿದ ಪರಿಣಾಮ ಹೆಚ್.ಡಿ. ಕೋಟೆ ಹಾಗೂ ಗುಂಡ್ಲುಪೇಟೆ ಮಾರ್ಗಗಳ‌ ಹಲವು ಹಳ್ಳಿಗಳ‌ ಸಂಚಾರ ಬಂದ್ ಆಗಿದೆ. ಇದರಿಂದ ಹೆಚ್‌. ಡಿ‌. ಕೋಟೆ-ಹೊಮ್ಮರಗಳ್ಳಿ-ಗುಂಡ್ಲುಪೇಟೆ ಹೋಗುವ ಸವಾರರು ಪರದಾಡುವಂತಾಗಿದೆ. ಅಲ್ಲದೇ ಜಮೀನುಗಳು ಜಲಾವೃತವಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ.

ಜಕ್ಕಳ್ಳಿ ಸೇತುವೆಯ ರಸ್ತೆ ಕುಸಿತ

8 ವರ್ಷಗಳ ನಂತ್ರ ಮೈದುಂಬಿದ ತಾರಕ ಜಲಾಶಯ

ವಯನಾಡಿನಲ್ಲಿ ಭಾರಿ ಮಳೆ ಹಿನ್ನೆಲೆ 8 ವರ್ಷಗಳ ನಂತರ ಹೆಚ್.ಡಿ. ಕೋಟೆ ತಾಲೂಕಿನ ಪೆಂಜಳ್ಳಿ ಗ್ರಾಮದಲ್ಲಿರುವ ತಾರಕ ಜಲಾಶಯ ಭರ್ತಿಯಾಗಿದ್ದು,10ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

Intro:ಕುಸಿದ ರಸ್ತೆBody:ಸರಗೂರಿನ ಜಕ್ಕಳ್ಳಿಯಲ್ಲಿ ಕುಸಿದು ಬಿದ್ದ ರಸ್ತೆ ಹಲವು ಗ್ರಾಮಗಳ‌ ಸಂಪರ್ಕ ಬಂದ್
ಮೈಸೂರು: ಕಬಿನಿ ಜಲಾಶಯದಿಂದ 80ಸಾವಿರ ಕ್ಯೂಸೆಕ್ ನೀರು ಹೊರಬಿಡುತ್ತಿರುವುರಿಂದ ನದಿ ಪಾತ್ರದ ಭಾಗದ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ.
ಸರಗೂರಿನ ಹ್ಯಾಂಡ್ ಪೋಸ್ಟ್ ನಿಂದ ಜಕ್ಕಳ್ಳಿ ಗೆ ಹೋಗುವ ದಾರಿ ಮಧ್ಯೆ ಇರುವಂತಹ ಸೇತುವೆಯ ರಸ್ತೆ ಕುಸಿದು ಬಿದ್ದಿರುವುದರಿಂದ ಎಚ್.ಡಿ.ಕೋಟೆ ಹಾಗೂ ಗುಂಡ್ಲುಪೇಟೆ ಮಾರ್ಗಗಳ‌ ಹಲವು ಹಳ್ಳಿಗಳ‌ ಸಂಚಾರ ಬಂದ್ ಆಗಿದೆ. ಇದರಿಂದ ಎಚ್‌.ಡಿ‌.ಕೋಟೆ-ಹೊಮ್ಮರಗಳ್ಳಿ-ಗುಂಡ್ಲುಪೇಟೆ ಬಳಿಸಿ ಹೋಗುವ ಸವಾಲು ಸವಾರರಿಗೆ ಎದುರಾಗಿದೆ.ಅಲ್ಲದೇ  ಜಮೀನುಗಳು ಜಲಾವೃತವಾದರೆ, ಹಲವು ಮನೆಗಳಿಗೆ ನೀರು ನುಗ್ಗಿದೆ.
೮ ವರ್ಷಗಳ ನಂತ್ರ ಮೈದುಂಬಿದ ತಾರಕ ಜಲಾಶಯ:
ವೈನಾಡಿನಲ್ಲಿ ಭಾರಿ ಮಳೆ ಹಿನ್ನಲೆ 8 ವರ್ಷಗಳ ನಂತರ ಎಚ್
.ಡಿ.ಕೋಟೆ ತಾಲ್ಲೂಕಿನ ಪೆಂಜಳ್ಳಿ ಗ್ರಾಮದಲ್ಲಿರುವ ತಾರಕ ಜಲಾಶಯ ಭರ್ತಿಯಾಗಿದ್ದು,10ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.ಗರಿಷ್ಠ ಮಟ್ಟ ೨೪೨೫ ಅಡಿ ಇರುವ ಜಲಾಶಯ ಇದಾಗಿದೆ.Conclusion:ಕುಸಿದ ರಸ್ತೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.