ETV Bharat / state

ಉಪಚುನಾವಣೆಯ 15 ಕ್ಷೇತ್ರದಲ್ಲೂ ಜೆಡಿಎಸ್​ ಏಕಾಂಗಿ ಸ್ಪರ್ಧೆ: ಹೆಚ್​ಡಿಕೆ ಘೋಷಣೆ - ಹುಣಸೂರು ಕ್ಷೇತ್ರ ಗೆಲ್ಲಲೇಬೇಕು

ಉಪಚುನಾವಣೆಯಲ್ಲಿ 15 ಸ್ಥಾನಗಳ ಪೈಕಿ 10 ಸ್ಥಾನ ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮೈಸೂರಿನಲ್ಲಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಉಪಚುನಾವಣೆಯಲ್ಲಿ 10 ಕ್ಷೇತ್ರದಲ್ಲಿ ಜೆಡಿಎಸ್​ ಏಕಾಂಗಿ ಸ್ಪರ್ಧೆ
author img

By

Published : Sep 21, 2019, 2:55 PM IST

Updated : Sep 21, 2019, 3:13 PM IST

ಮೈಸೂರು: ಉಪಚುನಾವಣೆಯಲ್ಲಿ 15 ಸ್ಥಾನಗಳ ಪೈಕಿ 10 ಸ್ಥಾನ ಗೆಲ್ಲುತ್ತೇವೆ, ಫಲಿತಾಂಶ ನಂತರ ಬಿಜೆಪಿ ಸರ್ಕಾರ ಪತನ‌ ಖಚಿತ ಎಂದು ಮಾಜಿ ಸಿಎಂ ಹೆಚ್.ಡಿ‌.ಕುಮಾರಸ್ವಾಮಿ ಮೈಸೂರಿನಲ್ಲಿ ಭವಿಷ್ಯ ನುಡಿದಿದ್ದಾರೆ

ಇಂದು ಮೈಸೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಗ್ರಾಮಾಂತರ ಮಟ್ಟದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತಾನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಸ್ವಾಗತಾರ್ಹ. ಜೆಡಿಎಸ್ 15 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತದೆ. ಅದರಲ್ಲಿ 10 ಸ್ಥಾನ ಗೆಲ್ಲುತ್ತೇವೆ. ಉಪಚುನಾವಣೆ ಫಲಿತಾಂಶ ನಂತರ ರಾಜ್ಯದಲ್ಲಿ ಸರ್ಕಾರ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದ್ರು.

ಉಪಚುನಾವಣೆಯಲ್ಲಿ 10 ಕ್ಷೇತ್ರದಲ್ಲಿ ಜೆಡಿಎಸ್​ ಏಕಾಂಗಿ ಸ್ಪರ್ಧೆ

ಪಾಪದ ಹಣದಿಂದ ಉಪ ಚುನಾವಣೆ ಗೆಲ್ಲುತ್ತೇವೆ ಅಂದುಕೊಂಡಿದ್ದಾರೆ, ಫಲಿತಾಂಶದ ನಂತರ ಅವರ ಭವಿಷ್ಯ ಗೊತ್ತಾಗಲಿದೆ ಎಂದರು. ಇನ್ನೂ ಈ ಬಾರಿ ಹುಣಸೂರು ಕ್ಷೇತ್ರ ಗೆಲ್ಲಲೇಬೇಕು, ಗೆದ್ದೇ ಗೆಲ್ಲುತ್ತೇವೆ ಎಂದ ಕುಮಾರಸ್ವಾಮಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಫ್ರೆಂಡ್ಲಿ ಫೈಟ್ ಮಾಡೋಣ ಎಂದುಕೊಂಡಿದ್ದೆವು ಆದರೆ ರಾಜ್ಯದ ಕಾಂಗ್ರೆಸ್ ನಾಯಕರು ಏಕಾಂಗಿ ಸ್ಪರ್ಧೆ ಬಗ್ಗೆ ಮಾಡುತ್ತೇವೆ ಎಂದಿದ್ದಾರೆ. ಆದ್ದರಿಂದ ನಾವು 15 ಕ್ಷೇತ್ರದಿಂದ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ ಎಂದರು. ಇನ್ನು ಪ್ರಧಾನಿ ಮೋದಿ ಕರ್ನಾಟಕದ ಪ್ರವಾಹ ಪೀಡಿತ ಜನರಿಗೆ ಒಂದು ಪೈಸೆ ಹಣವನ್ನೂ ಕೊಡುವುದಿಲ್ಲ, ಇನ್ನು ಅಮೆರಿಕ ಹಾಗೂ ರಷ್ಯಾಕ್ಕೆ ಸಹಾಯ ಮಾಡುತ್ತಾರೆ ಎಂದು ಪಿಎಂ ವಿರುದ್ಧ ಹರಿಹಾಯ್ದರು.

Intro:ಮೈಸೂರು: ಉಪ ಚುನಾವಣೆಯಲ್ಲಿ ೧೫ ಸ್ಥಾನಗಳ ಪೈಕಿ ೧೦ ಸ್ಥಾನ ಗೆಲ್ಲುತ್ತೇನೆ. ಫಲಿತಾಂಶ ನಂತರ ಬಿಜೆಪಿ ಸರ್ಕಾರ ಪತನ‌ ಖಚಿತ ಎಂದು ಹೆಚ್.ಡಿ‌.ಕುಮಾರಸ್ವಾಮಿ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ

Body:ಇಂದು ಮೈಸೂರಿಮ ಖಾಸಗಿ ಕಲ್ಯಾಣ ಮಂಟಪದಲ್ಲಿ ಗ್ರಾಮಾಂತರ ಮಟ್ಟದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತಾನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಉಒ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಸ್ವಾಗತ,
ಜೆಡಿಎಸ್ ೧೫ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತದೆ ಅದರಲ್ಲಿ ೧೦ ಸ್ಥಾನ ಗೆಲ್ಲುತ್ತೇವೆ. ಉಪ ಚುನಾವಣೆ ಫಲಿತಾಂಶ ನಂತರ ರಾಜ್ಯದಲ್ಲಿ ಸರ್ಕಾರ ಉಳಿಯುವುದಿಲ್ಲ ನಾನು ಕೋಡಿಮಠದ ಶ್ರೀಗಳು ಹೇಳಿದ ಭವಿಷ್ಯ ಹೇಳುತ್ತಿಲ್ಲಾ, ನನಗಿರುವ ಅಲ್ಪಾ ಸ್ವಲ್ಪ ರಾಜಕೀಯ ತಿಳಿವಳಿಕೆಯಿಂದ ನಾನು ಹೇಳುತ್ತಿದ್ದೇನೆ.
ಪಾಪದ ಹಣದಿಂದ ಉಪ ಚುನಾವಣೆ ಗೆಲ್ಲುತ್ತೇವೆ ಅಂದುಕೊಂಡಿದ್ದಾರೆ, ಫಲಿತಾಂಶದ ನಂತರ ಅವರ ಭವಿಷ್ಯ ಗೊತ್ತಾಗಲಿದೆ ಎಂದರು. ಇನ್ನೂ ಈ ಬಾರಿ ಹುಣಸೂರು ಕ್ಷೇತ್ರ ಗೆಲ್ಲಲೇ ಬೇಕು, ಗೆದ್ದೆ ಗೆಲ್ಲುತ್ತೇವೆ ಎಂದ ಕುಮಾರಸ್ವಾಮಿ ಉಒ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಫ್ರೆಂಡ್ಲಿ ಪೈಟ್ ಮಾಡೋಣ ಎಂದುಕೊಂಡಿದ್ದೆವು ಆದರೆ ರಾಜ್ಯದ ಕಾಂಗ್ರೆಸ್ ನಾಯಕರು ಏಕಾಂಗಿ ಸ್ಪರ್ಧೆ ಬಗ್ಗೆ ಮಾಡುತ್ತೇವೆ ಎಂದಿದ್ದಾರೆ ಆದ್ದರಿಂದ ನಾವು ೧೫ ಕ್ಷೇತ್ರದಿಂದ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ ಎಂದರು. ೧೪ ತಿಂಗಳು ಕಾಂಗ್ರೆಸ್ ಜೊತೆ ಸೇರಿಕೊಂಡು ಅತ್ಯಂತ ಕೆಟ್ಟ ಸರ್ಕಾರವನ್ನು ನಡೆಸಿದೆ ಎಂದ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಲು ಇದನ್ನೆಲ್ಲಾ ಸಹಿಸಿಕೊಂಡೆ ಇನ್ನೂ ಮುಂದೆ ಈ ರೀತಿಯ ತಿರ್ಮಾನ ಕೈಗೊಳ್ಳುವುದಿಲ್ಲ ಎಂದ ಕುಮಾರಸ್ವಾಮಿ ಮೋದಿ ಕರ್ನಾಟಕದ ಪ್ರವಾಹ ಪೀಡಿತ ಜನರಿಗೆ ೧ ಪೈಸವನ್ನು ಕೊಡಿವುದಿಲ್ಲ, ಇನ್ನು ಅಮೇರಿಕಾ ಹಾಗೂ ರಷ್ಯಾಕ್ಕೆ ಸಹಾಯ ಮಾಡುತ್ತಾರೆ ಎಂದು ಮೋದಿ ಅಮೆರಿಕ ಪ್ರವಾಸದ ಬಗ್ಗೆ ವಾಗ್ದಾಳಿ ನಡೆಸಿದೆ ಕುಮಾರಸ್ವಾಮಿ.
ಚುನಾವಣೆ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳಿಯುವುದಿಲ್ಲ ಎಂದರು.

Conclusion:
Last Updated : Sep 21, 2019, 3:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.