ETV Bharat / state

ಗಂಡ-ಹೆಂಡ್ತಿ ಜಗಳ ಉಂಡ ಮೇಲೂ ಮುಂದುವರಿತು.. ಕೊನೆಗೆ ಪತ್ನಿ ಕೊಲೆಯಲ್ಲಿ ಅಂತ್ಯ.. - ಮೈಸೂರು ಕೊಲೆ ಸುದ್ದಿ

12 ವರ್ಷಗಳಿಂದ ದಾಂಪತ್ಯ ನಡೆಸುತ್ತಿದ್ದ ಇವರಿಬ್ಬರೂ ಜಮೀನಿನಲ್ಲಿ ಮನೆ ಮಾಡಿಕೊಂಡು ಇಬ್ಬರು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದರು. ಶುಕ್ರವಾರ ಇಬ್ಬರ ನಡುವೆ ಜಗಳ ನಡೆದಿತ್ತು. ಈ ಜಗಳ ಶನಿವಾರವೂ ಕೂಡ ಮುಂದುವರೆದಿದ್ದರಿಂದ ರೊಚ್ಚಿಗೆದ್ದ ಶ್ರೀನಿವಾಸ್ ಪತ್ನಿಯನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

husband-murder-his-wife-in-mysore
ಗಂಡ ಹೆಂಡತಿ ಜಗಳ, ಕೊಲೆಯಲ್ಲಿ ಅಂತ್ಯ
author img

By

Published : Jan 18, 2020, 11:09 PM IST

ಮೈಸೂರು: ಗಂಡ-ಹೆಂಡತಿಯ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೈಸೂರು ತಾಲೂಕಿನ ಇಲವಾಲ ಹೋಬಳಿ ಮಾದನಹಳ್ಳಿ ಗ್ರಾಮದ ಸುನಿತಾ(38) ಕೊಲೆಯಾದ ಮಹಿಳೆ. 12 ವರ್ಷಗಳಿಂದ ದಾಂಪತ್ಯ ನಡೆಸುತ್ತಿದ್ದ ಇವರು, ಜಮೀನಿನಲ್ಲಿ ಮನೆ ಮಾಡಿಕೊಂಡು ಇಬ್ಬರು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದರು. ಶುಕ್ರವಾರ ಇಬ್ಬರ ನಡುವೆ ಜಗಳ ನಡೆದಿತ್ತು. ಈ ಜಗಳ ಶನಿವಾರವೂ ಕೂಡ ಮುಂದುವರೆದಿದ್ದರಿಂದ ರೊಚ್ಚಿಗೆದ್ದ ಶ್ರೀನಿವಾಸ್ ಪತ್ನಿಯನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಮಕ್ಕಳು ಮನೆಗೆ ವಾಪಸ್ ಬಂದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದನ್ನು ಕಂಡು ಗಾಬರಿಯಾಗಿ ಅಳಲು ಆರಂಭಿಸಿದ್ದಾರೆ. ಇದನ್ನು ಗಮನಿಸಿದ ಅಕ್ಕಪಕ್ಕದವರು ನೋಡಿದಾಗ ಕೊಲೆ ನಡೆದಿರೋದು ಬೆಳಕಿಗೆ ಬಂದಿದೆ.

ಗಂಡ-ಹೆಂಡತಿ ಜಗಳ, ಪತ್ನಿ ಕೊಲೆಯಲ್ಲಿ ಅಂತ್ಯ..

ಈ ಸಂಬಂಧ ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Intro:ಕೊಲೆBody:ಮೈಸೂರು:ಗಂಡ-ಹೆಂಡತಿಯ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಮೈಸೂರು ತಾಲ್ಲೂಕಿನ ಇಲವಾಲ ಹೋಬಳಿ ಮಾದನಹಳ್ಳಿ ಗ್ರಾಮದ ಸುನಿತಾ(೩೮) ಪತಿಯಿಂದ ಕೊಲೆಯಾದ ಪತ್ನಿ. ಕೊಲೆ ಮಾಡಿದ ಪತಿ ಶ್ರೀನಿವಾಸ್ ನಾಪತ್ತೆಯಾಗಿದ್ದಾನೆ. ೧೭ ವರ್ಷಗಳ ಹಿಂದೆ ದಾಂಪತ್ಯಕ್ಕೆ ನಡೆಸುತ್ತಿದ್ದ ದಂಪತಿ, ಜಮೀನಿನಲ್ಲಿ ಮನೆ ಮಾಡಿಕೊಂಡಿದ್ದ ಇಬ್ಬರು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದರು,ಶುಕ್ರವಾರ ಇಬ್ಬರ ನಡುವೆ ಜಗಳ ನಡೆದಿತ್ತು. ಇಂದು ಕೂಡ ಮಾತಿಗೆ ಮಾತು ಬೆಳೆದಾಗ ಆಟವಾಡುತ್ತಿದ್ದ ಮಕ್ಕಳು ಮನೆಗೆ ವಾಪಸ್ ಬಂದಾಗ ಬಾಗಿಲಿನಲ್ಲೇ ಮಾತನಾಡಿಸಿ ಸುನಿತಾ ಕಳುಹಿಸಿದ್ದಾರೆ. ನಂತರ  ಪತಿ ಶ್ರೀನಿವಾಸ್ ಜೊತೆ ಮನೆಯಲ್ಲೇ ಇದ್ದ ಸುನಿತಾ ಸ್ವಲ್ಪ ಹೊತ್ತಿನಲ್ಲಿ ಜಗಳವಾಡ ತೊಡಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಪತಿ ಶ್ರೀನಿವಾಸ್, ಪತ್ನಿಯನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಕ್ಕಳು ಮನೆಗೆ ವಾಪಸ್ ಬಂದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದನ್ನು ಕಂಡು ಗಾಬರಿಯಾಗಿ ಅಳಲು ಆರಂಭಿಸಿದ್ದಾರೆ.
ಇದನ್ನು ಗಮನಿಸಿ ಅಕ್ಕಪಕ್ಕ ಜಮೀನಿನವರು ಬಂದು ನೋಡಿದಾಗ, ಕೊಲೆಯಾಗಿರುವು ಕಂಡು ಬಂದಿದೆ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.Conclusion:ಕೊಲೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.