ETV Bharat / state

ಹುಣಸೂರು ನಗರಸಭಾ ಚುನಾವಣೆ ಅತಂತ್ರ: 14 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್​! - hunasuru mysore latest news

ಹುಣಸೂರು ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 14 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ 7 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದ್ದು, ಪಕ್ಷೇತರರು 5 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ 3 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದ್ದು, ಎಸ್.ಡಿ.ಪಿ.ಐ 2 ಸ್ಥಾನಗಳಲ್ಲಿ ಜಯಭೇರಿ ಭಾರಿಸಿದೆ. ಕಾಂಗ್ರೆಸ್ ಅತೀ ಹೆಚ್ಚು ಸ್ಥಾನ ಗಳಿಸಿದ್ದು, ಬಹುಮತ ಪಡೆಯಲು ಇನ್ನೆರಡು ಸ್ಥಾನದ ಕೊರತೆಯಾಗಿದ್ದು, ಹುಣಸೂರು ನಗರಸಭೆ ಅತಂತ್ರವಾಗಿದೆ. ಅಧಿಕಾರ ಹಿಡಿಯಲು 16 ಸ್ಥಾನಗಳ ಅವಶ್ಯಕತೆ ಇದ್ದು, ಕಾಂಗ್ರೆಸ್ 14 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದೆ.

Hunsur Municipal Election counting: Congress won 14 seat!
ಹುಣಸೂರು ನಗರಸಭಾ ಚುನಾವಣೆ ಅತಂತ್ರ: 14 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್​!
author img

By

Published : Feb 11, 2020, 12:04 PM IST

ಹುಣಸೂರು: ಕಳೆದ ಭಾನುವಾರ ಹುಣಸೂರು ನಗರಸಭಾ ಚುನಾವಣೆ 31 ವಾರ್ಡ್​ಗಳಿಗೆ ನಡೆದ ಚುನಾವಣೆ ಫಲಿತಾಂಶ ಇಂದು ಹೊರಬಿದ್ದಿದ್ದು, ಅತಂತ್ರ ಪರಿಸ್ಥಿತಿ ಸೃಷ್ಟಿಸಿದೆ.

ಹುಣಸೂರು ನಗರಸಭಾ ಚುನಾವಣೆ ಅತಂತ್ರ: 14 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್​!

ಕಾಂಗ್ರೆಸ್ 14 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ 7 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದ್ದು, ಪಕ್ಷೇತರರು 5 ವಾರ್ಡ್​ಗಳಲ್ಲಿ ವಿಜಯ ಸಾಧಿಸಿದ್ದಾರೆ. ಬಿಜೆಪಿ 3 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದ್ದು, ಇನ್ನೂ ಎಸ್.ಡಿ.ಪಿ.ಐ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಅತೀ ಹೆಚ್ಚು ಸ್ಥಾನ ಗಳಿಸಿದ್ದು, ಬಹುಮತ ಪಡೆಯಲು ಇನ್ನೆರಡು ಸ್ಥಾನದ ಕೊರತೆಯಾಗಿದೆ. ಹೀಗಾಗಿ ಹುಣಸೂರು ನಗರಸಭೆ ಅತಂತ್ರವಾಗಿದೆ. ಅಧಿಕಾರ ಹಿಡಿಯಲು 16 ಸ್ಥಾನಗಳ ಅವಶ್ಯಕತೆ ಇದ್ದು, ಕಾಂಗ್ರೆಸ್ 14 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದೆ.

ಹುಣಸೂರು ನಗರಸಭಾ ಚುನಾವಣೆಯ ಪಟ್ಟಿ:

1ನೇ ವಾರ್ಡ್-ದೇವರಾಜ್, ಜೆಡಿಎಸ್
2ನೇ ವಾರ್ಡ್-ಆಶಾರಾಣಿ, ಪಕ್ಷೇತರ
3ನೇ ವಾರ್ಡ್-ಅನುಷಾ, ಕಾಂಗ್ರೆಸ್
4ನೇ ವಾರ್ಡ್-ಭವ್ಯ, ಕಾಂಗ್ರೆಸ್
5ನೇ ವಾರ್ಡ್-ಸ್ವಾಮಿಗೌಡ, ಕಾಂಗ್ರೆಸ್.
6ನೇ‌ವಾರ್ಡ್-ದೇವನಾಯ್ಕ, ಕಾಂಗ್ರೆಸ್.
7ನೇ ವಾರ್ಡ್-ಶರವಣ, ಜೆಡಿಎಸ್.
8ನೇ ವಾರ್ಡ್-ಸತೀಶ್, ಪಕ್ಷೇತರ.
9ನೇ ವಾರ್ಡ್-ಸಮೀನಾ ಪರ್ವೇಜ್, ಕಾಂಗ್ರೆಸ್.
10ನೇ ವಾರ್ಡ್-ರಮೇಶ, ಪಕ್ಷೇತರ.
11ನೇ ವಾರ್ಡ್-ಹರೀಶ್ ಕುಮಾರ್, ಬಿಜೆಪಿ.
12ನೇ ವಾರ್ಡ್-ವಿವೇಕ್, ಬಿಜೆಪಿ.
13ನೇ ವಾರ್ಡ್-ಮಾಲಕ್ ಪಾಷಾ, ಪಕ್ಷೇತರ.
14ನೇ ವಾರ್ಡ್-ಸಾಯಿಂತಾಜ್, ಜೆಡಿಎಸ್.
15ನೇ ವಾರ್ಡ್-ಸೌರಭ ಸಿದ್ದರಾಜು, ಕಾಂಗ್ರೆಸ್.
16ನೇ ವಾರ್ಡ್-ಕೃಷ್ಣರಾಜ ಗುಪ್ತ, ಜೆಡಿಎಸ್.
17ನೇ ವಾರ್ಡ-ಮನು, ಕಾಂಗ್ರೆಸ್.
18ನೇ ವಾರ್ಡ್-ಹೆಚ್.ಎನ್.ರಮೇಶ್, ಕಾಂಗ್ರೆಸ್
19ನೇ ವಾರ್ಡ್-ಶ್ರೀನಾಥ್, ಜೆಡಿಎಸ್.
20ನೇ ವಾರ್ಡ್-ಫರ್ವಿನ್ ತಾಜ್, ಪಕ್ಷೇತರ‌.
21ನೇ ವಾರ್ಡ್-ರಾಣಿ ಪೆರುಮಾಳ್, ಜೆಡಿಎಸ್.
22ನೇ ವಾರ್ಡ್-ಜೆಬಿವುಲ್ಲಾ ಖಾನ್, ಕಾಂಗ್ರೆಸ್.
23ನೇ ವಾರ್ಡ್-ರಂಜಿತಾ, ಕಾಂಗ್ರೆಸ್.
24ನೇ ವಾರ್ಡ್-ಗೀತಾ, ಕಾಂಗ್ರೆಸ್.
25ನೇ ವಾರ್ಡ್-ಮಂಜು, ಕಾಂಗ್ರೆಸ್.
26ನೇ ವಾರ್ಡ್-ಗಣೇಶ ಕುಮಾರಸ್ವಾಮಿ, ಬಿಜೆಪಿ.
27ನೇ ವಾರ್ಡ್-ರಾಧಾ, ಜೆಡಿಎಸ್.
28 ನೇ ವಾರ್ಡ್-ಶ್ವೇತ ಮಂಜು, ಕಾಂಗ್ರೆಸ್.
29ನೇ ವಾರ್ಡ್-ಪ್ರಿಯಾಂಕ ಥಾಮಸ್, ಕಾಂಗ್ರೆಸ್.
30ನೇ ವಾರ್ಡ್-ಸಮೀನಾಭಾನು, ಎಸ್‌ಡಿಪಿಐ
31ನೇವಾರ್ಡ್-ಸೈಯದ್ ಯೂನಸ್, ಎಸ್‌ಡಿಪಿಐ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.