ETV Bharat / state

3ನೇ ಬಾರಿ ಗೆದ್ದ ಹೆಚ್​​​.ಪಿ. ಮಂಜುನಾಥ್​.. ಗೆಲುವಿನ ಓಟ ಹೀಗಿತ್ತು...! - ಹುಣಸೂರು ಕಾಂಗ್ರೆಸ್​ ಅಭ್ಯರ್ಥಿಗೆ ಗೆಲುವು

ತೀವ್ರ ಕುತೂಹಲ ಮೂಡಿಸಿದ್ದ ಹುಣಸುರು ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್, ಬಿಜೆಪಿ ಅಭ್ಯರ್ಥಿ ಹೆ.ವಿಶ್ವನಾಥ್ ವಿರುದ್ಧ 39,727 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

hunsur congress candidate latest news, ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ
ಹೆಚ್.ಪಿ.ಮಂಜುನಾಥ್
author img

By

Published : Dec 9, 2019, 3:18 PM IST

Updated : Dec 9, 2019, 3:28 PM IST

ಮೈಸೂರು: ಬಿಜೆಪಿ ಅಭ್ಯರ್ಥಿ ಹೆಚ್.ವೀಶ್ವನಾಥ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಭರ್ಜರಿ ಜಯ ಸಾಧಿಸಿದ್ದು, ಮೂರನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಮೊದಲ ಸುತ್ತಿನಿಂದ ಕೊನೆಯ 20ನೇ ಸುತ್ತಿನವರೆಗೂ ಸತತವಾಗಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ 4,707 ಮತ, ಎರಡನೇ ಸುತ್ತಿನಲ್ಲಿ 8,439 ಮತ ಪಡೆದರೆ, ಮೂರನೇ ಸುತ್ತಿನಲ್ಲಿ 12,356, ನಾಲ್ಕನೇ ಸುತ್ತಿನಲ್ಲಿ 16,990 ಮತ ಪಡೆದರು.

ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಗೆಲುವು

ಐದನೇ ಸುತ್ತಿನಲ್ಲಿ 21,097 ಮತ ಪಡೆದರೆ, ಆರನೇ ಸುತ್ತಿನಲ್ಲಿ 24,874, ಏಳನೇ ಸುತ್ತಿನಲ್ಲಿ 30,404, ಎಂಟನೇ ಸುತ್ತಿನಲ್ಲಿ 36,134, ಒಂಬತ್ತನೆಯ ಸುತ್ತಿನಲ್ಲಿ 40,850 ಮತ, ಹತ್ತನೇ ಸುತ್ತಿನಲ್ಲಿ 46,158 ಮತಗಳು, ಹನ್ನೊಂದನೇ ಸುತ್ತಿನಲ್ಲಿ 50,885 ಮತಗಳು, ಹನ್ನೆರಡನೆಯ ಸುತ್ತಿನಲ್ಲಿ 55,171ಮತಗಳು, ಹದಿಮೂರನೇ ಸುತ್ತಿನಲ್ಲಿ 60,367 ಮತಗಳು, ಹದಿನಾಲ್ಕನೇ ಸುತ್ತಿನಲ್ಲಿ 64,788 ಮತಗಳನ್ನು ಪಡೆದರೆ, ಹದಿನೈದನೆ ಸುತ್ತಿನಲ್ಲಿ 69,813 ಮತ, ಹದಿನಾರನೇ ಸುತ್ತಿನಲ್ಲಿ 75,540, ಹದಿನೇಳನೇ ಸುತ್ತಿನಲ್ಲಿ 81,266, ಹದಿನೆಂಟನೇ ಸುತ್ತಿನಲ್ಲಿ 85,508, ಹತ್ತೊಂಬತ್ತನೆಯ ಸುತ್ತಿನಲ್ಲಿ 90,467 ಹಾಗೂ ಅಂತಿಮ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ 92,629 ಮತಗಳನ್ನು ಪಡೆದು, ವಿಶ್ವನಾಥ್ ವಿರುದ್ಧ 39,727 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಹೆಚ್. ವಿಶ್ವನಾಥ್ 52,970 ಮತ ಪಡೆದರೆ. ಜೆಡಿಎಸ್ ಅಭ್ಯರ್ಥಿ ದೇವರಳ್ಳಿ ಸೋಮಶೇಖರ್ 32,895 ಮತ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇತ್ತ 994 ಮತಗಳು ನೋಟಾಕ್ಕೆ ಚಲಾವಣೆಗೊಂಡಿವೆ.

Intro:ಮೈಸೂರು: ೩ನೇ ಬಾರಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಗೆಲುವಿನ ಲೀಡ್ ಹೀಗಿದೆ.

Body:ಮೊದಲ ಸುತ್ತಿನಿಂದ ಕೊನೆಯ ೨೦ನೇ ಸುತ್ತಿನ ವರೆಗೂ ಸತತವಾಗಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್
ಮೊದಲ ಸುತ್ತಿನಲ್ಲಿ ೪೭೦೭ ಮತ, ಎರಡನೇ ಸುತ್ತಿನಲ್ಲಿ ೮೪೩೯ ಮತ ಪಡೆದರೆ, ಮೂರನೇ ಸುತ್ತಿನಲ್ಲಿ ೧೨೩೫೬, ನಾಲ್ಕನೇ ಸುತ್ತಿನಲ್ಲಿ ೧೬೯೯೦ ಮತ ಪಡೆದರು. ಐದನೇ ಸುತ್ತಿನಲ್ಲಿ ೨೧೦೯೭ ಮತ ಪಡೆದರೆ, ಆರನೇ ಸುತ್ತಿನಲ್ಲಿ ೨೪೮೭೪, ಏಳನೇ ಸುತ್ತಿನಲ್ಲಿ ೩೦೪೦೪, ಎಂಡನೇ ಸುತ್ತಿನಲ್ಲಿ ೩೬೧೩೪, ಒಂಬತ್ತನೆಯ ಸುತ್ತಿನಲ್ಲಿ ೪೦೮೫೦, ಹತ್ತನೇ ಸುತ್ತಿನಲ್ಲಿ ೪೬೧೫೮ ಮತಗಳು, ಹನ್ನೊಂದನೇ ಸುತ್ತಿನಲ್ಲಿ ೫೦೮೮೫ ಮತಗಳು, ಹನ್ನೆರಡನೆಯ ಸುತ್ತಿನಲ್ಲಿ ೫೫೧೭೧ ಮತಗಳು, ಹದಿಮೂರನೇ ಸುತ್ತಿನಲ್ಲಿ ೬೦೩೬೭ ಮತಗಳು, ಹದಿನಾಲ್ಕನೇ ಸುತ್ತಿನಲ್ಲಿ ೬೪೭೮೮ ಮತಗಳನ್ನು ಪಡೆದರೆ ಹದಿನೈದನೆಯ ಸುತ್ತಿನಲ್ಲಿ ೬೯೮೧೩, ಹದಿನಾರನೇ ಸುತ್ತಿನಲ್ಲಿ ೭೫೫೪೦, ಹದಿನೇಳನೇ ಸುತ್ತಿನಲ್ಲಿ ೮೧೨೬೬, ಹದಿನೆಂಟನೇ ಸುತ್ತಿನಲ್ಲಿ ೮೫೫೦೮, ಹತ್ತೊಂಬತ್ತನೆಯ ಸುತ್ತಿನಲ್ಲಿ ೯೦೪೬೭ ಹಾಗೂ ಅಂತಿಮ ಇಪ್ಪತ್ತನೇ ಸುತ್ತಿನಲ್ಲಿ ೯೨೬೭೯ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿ ಪಡೆದರು. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಹೆಚ್. ವಿಶ್ವನಾಥ್ ಅಂತಿಮವಾಗಿ ೫೨೯೭೦ ಮತ ಪಡೆದರೆ. ಜೆಡಿಎಸ್ ಅಭ್ಯರ್ಥಿ ದೇವರಳ್ಳಿ ಸೋಮಶೇಖರ್ ೩೨೮೯೫ ಮತ ಪಡೆದು ಮೂರನೇ ಸ್ಥಾನ ಪಡೆದರು.
ಇನ್ನೂ ಕ್ಷೇತ್ರದಲ್ಲಿ ೯೯೪ ನೋಟಾ ಮತಗಳು ಚಲಾವಣೆಗೊಂಡಿದ್ದು ವಿಶೇಷವಾಗಿತ್ತು.
ಹುಣಸೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ೩೯೭೨೭ ಮತಗಳಿಂದ ಜಯಗಳಿಸಿದ್ದು ವಿಶೇಷವಾಗಿತ್ತು.

Conclusion:
Last Updated : Dec 9, 2019, 3:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.