ETV Bharat / state

ಮೈಸೂರು: ಹಾಸ್ಟೆಲ್​ನಲ್ಲಿ ನೇಣಿಗೆ ಶರಣಾದ ಪಿಯು ವಿದ್ಯಾರ್ಥಿ - HD Kote Police

ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ವಿದ್ಯಾರ್ಥಿ ಹೆಚ್​ ಡಿ ಕೋಟೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸವಿದ್ದ. ಇಂದು ತಮ್ಮ ಗ್ರಾಮದಿಂದ ಹಾಸ್ಟೆಲ್​ಗೆ ಬಂದಿದ್ದು, ಇಲ್ಲಿ ಕೊಠಡಿಯ ಫ್ಯಾನಿಗೆ ತನ್ನ ಬೆಡ್ ಶೀಟ್​ನಿಂದ ನೇಣಿಗೆ ಶರಣಾಗಿದ್ದಾನೆ.

First PU student commits suicide by hanging himself from hostel fanny
ಹಾಸ್ಟೆಲ್ ಫ್ಯಾನಿಗೆ ನೇಣು ಬಿಗಿದು ಪ್ರಥಮ ಪಿಯು ವಿದ್ಯಾರ್ಥಿ ಆತ್ಮಹತ್ಯೆ
author img

By

Published : Nov 28, 2022, 4:07 PM IST

ಮೈಸೂರು: ಊರಿನಿಂದ ಹಾಸ್ಟೆಲ್​ಗೆ ಬಂದ ವಿದ್ಯಾರ್ಥಿ ತನ್ನ ಕೊಠಡಿಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಎಚ್. ಡಿ ಕೋಟೆ ನಗರದಲ್ಲಿ ನಡೆದಿದೆ. ಆಕಾಶ್ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ.

ಈತ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಾಲಕ ನಗರದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸವಿದ್ದ. ಇಂದು ತಮ್ಮ ಗ್ರಾಮದಿಂದ ಹಾಸ್ಟೆಲ್​ಗೆ ಬಂದಿದ್ದು, ಇಲ್ಲಿ ಕೊಠಡಿಯ ಫ್ಯಾನಿಗೆ ತನ್ನ ಬೆಡ್ ಶೀಟ್​ನಿಂದ ನೇಣಿಗೆ ಶರಣಾಗಿದ್ದಾನೆ.

ಈತ ಹೆಚ್ ಡಿ ಕೋಟೆ ತಾಲೂಕಿನ ಮಾರನ ಹಾಡಿ ಗ್ರಾಮದ ನಿವಾಸಿಯಾಗಿದ್ದು, ಕುಟುಂಬದವರು ಈತನ ಆತ್ಮಹತ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಹೆಚ್ ಡಿ ಕೋಟೆ ಪೊಲೀಸರು ಆಗಮಿಸಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ; ಶ್ರದ್ಧಾ ​ಹತ್ಯೆ ಪ್ರಕರಣ: ಅಫ್ತಾಬ್‌ಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದವ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.