ETV Bharat / state

ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತರಕಾರಿ, ಬಜ್ಜಿ ಮಾರಾಟ ಮಾಡಿ ಅತಿಥಿ ಉಪನ್ಯಾಸಕರ ಪ್ರತಿಭಟನೆ - Mysuru dc

ರಾಜ್ಯದ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2000ರಿಂದ 2021ರ ಅವಧಿಯವರೆಗೆ ನಿಯಮಾನುಸಾರವಾಗಿ 14,564 ಅತಿಥಿ ಉಪನ್ಯಾಸಕರಗಳು ಸೇವೆ ಸಲಿಸುತ್ತ ಬಂದಿರುತ್ತಾರೆ‌. ಆದರೆ, ಕೆಲಸಕ್ಕೆ ಭದ್ರತೆ ಇಲ್ಲದೇ ಇರುವುದರಿಂದ, ತಮಗೆ ಖಾಯಂ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ..

Guest lecturers protest over fulfill to several demand
ಬೇಡಿಕೆ ಈಡೇರಿಸುವಂತೆ ತರಕಾರಿ, ಬಜ್ಜಿ ಮಾರಾಟ ಮಾಡಿ ಅತಿಥಿ ಉಪನ್ಯಾಸಕರ ಪ್ರತಿಭಟನೆ
author img

By

Published : Sep 17, 2021, 2:34 PM IST

ಮೈಸೂರು : ಅತಿಥಿ ಉಪನ್ಯಾಸಕರನ್ನು ಖಾಯಂ ನೌಕರನ್ನಾಗಿ ನೇಮಿಸುವಂತೆ ಒತ್ತಾಯಿಸಿ ತರಕಾರಿ ಹಾಗೂ ಬಜ್ಜಿ ಮಾರಾಟ ಮಾಡುವ ಮೂಲಕ ಅತಿಥಿ ಉಪನ್ಯಾಸಕರು ವಿನೂತನವಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ತರಕಾರಿ, ಬಜ್ಜಿ ಮಾರಾಟ ಮಾಡಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

ನೂತನ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆ ತಡೆಹಿಡಿದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವವನ್ನು ಖಾಯಂ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2000ರಿಂದ 2021ರ ಅವಧಿಯವರೆಗೆ ನಿಯಮಾನುಸಾರವಾಗಿ 14,564 ಅತಿಥಿ ಉಪನ್ಯಾಸಕರಗಳು ಸೇವೆ ಸಲಿಸುತ್ತ ಬಂದಿರುತ್ತಾರೆ‌. ಆದರೆ, ಕೆಲಸಕ್ಕೆ ಭದ್ರತೆ ಇಲ್ಲದೇ ಇರುವುದರಿಂದ, ತಮಗೆ ಖಾಯಂ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ: ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ನವಜೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.