ETV Bharat / state

ದಸರಾ: ಬೆಲೆ ಏರಿಕೆ ನಡುವೆಯೂ ಖರೀದಿಗೆ ಮುಗಿಬಿದ್ದ ಜನ! - Flower price increase in Mysore

ಮೈಸೂರು ಜಿಲ್ಲೆಯಲ್ಲಿ ಆಯುಧ ಪೂಜೆಯ ಸಂಭ್ರಮ ಜೋರಾಗಿರುವ ಹಿನ್ನೆಲೆ ಚೆಂಡು ಮಲ್ಲಿಗೆ, ಮಲ್ಲಿಗೆ, ಹೂವಿನ‌ ಹಾರ, ಗುಲಾಬಿ, ಬೂದುಗುಂಬಳ ಸೇರಿದಂತೆ ಇತರೆ ಹೂ-ಹಣ್ಣುಗಳ ಬೆಲೆ ಜಾಸ್ತಿಯಾಗಿದೆ.

flowers rate increased in mysore
ಖರೀದಿ ಭರಾಟೆ
author img

By

Published : Oct 24, 2020, 2:09 PM IST

ಮೈಸೂರು: ಜಿಲ್ಲೆಯಲ್ಲಿ ಆಯುಧ ಪೂಜೆ ಸಡಗರ ಜೋರಾಗಿರುವುದರಿಂದ ಹೂ-ಹಣ್ಣು, ಬೂದುಗುಂಬಳ, ಬಾಳೆ ಕಂದುಗಳ ಬೆಲೆ ಗಗನಕ್ಕೇರಿದೆ. ಆದರೆ ಗ್ರಾಹಕರು ಮಾತ್ರ ದರ ಏರಿಕೆಯ ಕುರಿತು ಚಿಂತಿಸದೆ ಖರೀದಿ ಭರಾಟೆಯಲ್ಲಿ ಮುಳುಗಿದ್ದಾರೆ.

ಬೆಲೆ ಏರಿಕೆ ನಡುವೆಯೂ ಖರೀದಿಗೆ ಮುಗಿಬಿದ್ದ ಜನ

ದೇವರಾಜ ಮಾರುಕಟ್ಟೆಯಲ್ಲಿರುವ ಹೂವಿನ ಮಾರುಕಟ್ಟೆಯನ್ನ ಜೆ.ಕೆ. ಮೈದಾನಕ್ಕೆ ಸ್ಥಳಾಂತರ ಮಾಡಿದ್ದು, ಸೇವಂತಿಗೆ, ಚೆಂಡು ಮಲ್ಲಿಗೆ, ಮಲ್ಲಿಗೆ, ಹೂವಿನ ‌ಹಾರ, ಗುಲಾಬಿ, ಬೂದುಗುಂಬಳ ಸೇರಿದಂತೆ ಇತರೆ ಹೂ-ಹಣ್ಣುಗಳ ಬೆಲೆ ಜಾಸ್ತಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.