ETV Bharat / state

ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನ ವಿರುದ್ಧ ಎಫ್​ಐಆರ್ ದಾಖಲು - ಶಾಸಕ ಅನಿಲ್ ಚಿಕ್ಕಮಾದು ವಿರುದ್ಧ ಎಫ್​ಐಆರ್ ದಾಖಲು

ಹುಣಸೂರು ಕ್ಷೇತ್ರದ ಉಪ ಚುನಾವಣೆಯ ಮತಗಟ್ಟೆಯ ಸಮೀಪ ಗುಂಪು ಸೇರಿಸಿಕೊಂಡು ಪೊಲೀಸರೊಂದಿಗೆ ಜಟಾಪಟಿ ನಡೆಸಿದ ಶಾಸಕ ಚಿಕ್ಕಮಾದು ಹಾಗೂ ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್ ವಿರುದ್ಧ ಬಿಳಿಕರೆ ಠಾಣೆಯಲ್ಲಿ ದೂರು ದಾಖಲಾಗಿದೆ.

FIR filed against MLA and District Congress President at Hunasuru
ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನ ವಿರುದ್ಧ ಎಫ್​ಐಆರ್ ದಾಖಲು
author img

By

Published : Dec 6, 2019, 9:58 AM IST

ಮೈಸೂರು: ಮತಗಟ್ಟೆ ಬಳಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ಶಾಸಕ ಹಾಗೂ ಅನುಚಿತವಾಗಿ ವರ್ತಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನ ವಿರುದ್ಧ ಬಿಳಿಕರೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನ ವಿರುದ್ಧ ಎಫ್​ಐಆರ್ ದಾಖಲು

ನಿನ್ನೆ ಹುಣಸೂರು ಕ್ಷೇತ್ರದ ಉಪ ಚುನಾವಣೆಯ ಮತದಾನದ ಸಂದರ್ಭದಲ್ಲಿ ಈ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹೊಸರಾಮೇನಹಳ್ಳಿ ಸ್ವಗ್ರಾಮಕ್ಕೆ ಮತಚಲಾಯಿಸಲು ಆಗಮಿಸಿದ್ದ ಹೆಚ್.ಡಿ ಕೋಟೆಯ ಶಾಸಕ ಅನಿಲ್ ಚಿಕ್ಕಮಾದು ಅವರ ಜೊತೆ ಗುಂಪಾಗಿ ಬಂದ ಜನರನ್ನು ಕಂಡ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ದಯವಿಟ್ಟು ಗುಂಪಾಗಿ ಹೋಗಬೇಡಿ ಎಂದು ಹೇಳಿದಾಗ ಸಿಟ್ಟಿಗೆದ್ದ ಶಾಸಕ ಹಾಗೂ ಅವರ ಬೆಂಬಲಿಗರು ಮತಗಟ್ಟೆ ಒಳಗೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಹತೋಟಿಗೆ ತಂದು ರಾಜಿ ಸಂಧಾನಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಡಿವೈಎಸ್​ಪಿ ಸುಂದರ್ ರಾಜ್ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್​ ಅವರನ್ನು ಮನವೊಲಿಸಲು ಯತ್ನಿಸಿದಾಗ ಅವರು ಡಿವೈಎಸ್​ಪಿ ವಿರುದ್ಧ ಏಕವಚನದಲ್ಲೇ ಹರಿಹಾಯ್ದದರು. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಸ್ನೇಹ ಸಂಧಾನ ಮಾಡಿ ಕೊನೆಗೆ 3 ಗಂಟೆ ನಂತರ ಪರಿಸ್ಥಿತಿ ತಿಳಿಯಾಯಿತು.

ದೂರು ದಾಖಲು

ಮತಗಟ್ಟೆಯ ಸಮೀಪ ಗುಂಪು ಸೇರಿಸಿಕೊಂಡು ಪೊಲೀಸರೊಂದಿಗೆ ಜಟಾಪಟಿ ನಡೆಸಿದ ಶಾಸಕ ಚಿಕ್ಕಮಾದು ಹಾಗೂ ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್ ವಿರುದ್ಧ ಬಿಳಿಕರೆ ಠಾಣೆಯಲ್ಲಿ ಭಾರತೀಯ ಬಂಧಸಹಿಷ್ಣುತೆ 143,147,353, ಹಾಗೂ 149ರ ಅಡಿಯಲ್ಲಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನ ವಿರುದ್ಧ ದೂರು ದಾಖಲಾಗಿದೆ.

Intro:ಮೈಸೂರು: ಮತಗಟ್ಟೆ ಬಳಿ ಪೋಲಿಸರೊಂದಿಗೆ ಮಾತಿನ ಚಕಮಕಿ ನಡೆಸಿದ ಶಾಸಕ ಹಾಗೂ ಪೋಲಿಸರೊಂದಿಗೆ ಅನುಚಿತವಾಗಿ ವರ್ತಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನ ವಿರುದ್ಧ ಬಿಳಿಕರೆ ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.Body:

ನೆನ್ನೆ ಹುಣಸೂರು ಕ್ಷೇತ್ರದ ಉಪ ಚುನಾವಣೆಯ ಮತದಾನದ ಸಂದರ್ಭದಲ್ಲಿ ಈ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹೊಸರಾಮೇನಹಳ್ಳಿ ಸ್ವಗ್ರಾಮಕ್ಕೆ ಮತಚಲಾಯಿಸಲು ಆಗಮಿಸಿದ್ದ ಎಚ್.ಡಿ ಕೋಟೆಯ ಶಾಸಕ ಅನಿಲ್ ಚಿಕ್ಕಮಾದು ಮತ ಚಲಾಯಿಸಲು ಬಂದ ಸಂದರ್ಭದಲ್ಲಿ ಅವರ ಜೊತೆ ಗುಂಪಾಗಿ ಬಂದ ಜನರನ್ನು ಕಂಡ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ದಯವಿಟ್ಟು ಗುಂಪಾಗಿ ಹೋಗಬೇಡಿ ಎಂದು ಹೇಳಿದಾಗ ಸಿಟ್ಟಿಗೆದ್ದ ಶಾಸಕ ಹಾಗೂ ಅವರ ಬೆಂಬಲಿಗರು ಮತಗಟ್ಟೆ ಒಳಗೆ ಪ್ರತಿಭಟನೆ ನಡೆಸಿದರು, ಈ ಸಂದರ್ಭದಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದು ರಾಜಿ ಸಂಧಾನಕ್ಕೆ ಮುಂದಾದರು ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಸುಂದರ್ ರಾಜ್ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್ ನ್ನು ಮನವೊಲಿಸಲು ಯತ್ನಿಸಿದಾಗ ಅವರು ಡಿ.ವೈ.ಎಸ್.ಪಿ ವಿರುದ್ಧ ಏಕವಚನದಲ್ಲೇ ಹರಿಹಾಯ್ದದರು, ಈ ಸಂದರ್ಭದಲ್ಲಿ ಅಡಿಷನ್ ಎಸ್ಪಿ ಸ್ನೇಹ ಸಂಧಾನ ಮಾಡಿದರು ಮತ್ತು ಈ ಸಂದರ್ಭದಲ್ಲಿ ಕೊನೆಗೆ ೩ ಗಂಟೆ ನಂತರ ಪರಿಸ್ಥಿತಿ ತಿಳಿಯಾಯಿತು.

ದೂರು ದಾಖಲು

ಮತಗಟ್ಟೆಯ ಸಮೀಪ ಗುಂಪು ಸೇರಿಸಿಕೊಂಡು ಪೋಲಿಸರೊಂದಿಗೆ ಚಟಪಟಿ ನಡೆಸಿದ ಶಾಸಕ ಚಿಕ್ಕಮಾದು ಹಾಗೂ ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್ ವಿರುದ್ಧ ಬಿಳಿಕರೆ ಠಾಣೆಯಲ್ಲಿ ಭಾರತೀಯ ಬಂಧಸಹಿಷ್ಣುತೆ ೧೪೩, ೧೪೭, ೩೫೩,ಹಾಗೂ ೧೪೯ ರ ಅಡಿಯಲ್ಲಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನ ವಿರುದ್ಧ ದೂರು ದಾಖಲಾಗಿದೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.