ETV Bharat / state

ಪುನೀತ್ ಭಾವಚಿತ್ರದ ಬೆಳ್ಳಿ ಡಾಲರ್: ಶಕ್ತಿಧಾಮದ ಮಕ್ಕಳಿಗೆ ಅಭಿಮಾನಿ ದಂಪತಿಯ ಗಿಫ್ಟ್‌

author img

By

Published : Mar 24, 2022, 3:45 PM IST

ಪುನೀತ್ ರಾಜ್‌ಕುಮಾರ್ ಭಾವಚಿತ್ರವಿರುವ 50ಕ್ಕೂ ಹೆಚ್ಚು ಬೆಳ್ಳಿ ಡಾಲರ್​ಗಳನ್ನು ಅವರ ಅಭಿಮಾನಿಯೊಬ್ಬರು ಶಕ್ತಿಧಾಮದ ಮಕ್ಕಳಿಗೆ ನೀಡಿದರು.

Silver Dollar with Portrait of Puneet Raj Kumar
ಪುನೀತ್ ರಾಜ್ ಕುಮಾರ್ ಭಾವಚಿತ್ರ ಇರುವ ಬೆಳ್ಳಿ ಡಾಲರ್

ಮೈಸೂರು: ದಿ.ನಟ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರವಿರುವ ಬೆಳ್ಳಿ ಡಾಲರ್ ಅನ್ನು ಶಕ್ತಿಧಾಮದ ಮಕ್ಕಳಿಗೆ ಅಭಿಮಾನಿಯೊಬ್ಬರು ನೀಡಿದ್ದಾರೆ. ಬೆಂಗಳೂರಿನ ದೇವಿನಗರದ ನಿವಾಸಿ ಅರ್ಜುನ‌, ಪತ್ನಿ ಬೃಂದಾಶ್ರೀ 50ಕ್ಕೂ ಹೆಚ್ಚು ಬೆಳ್ಳಿ ಡಾಲರ್​ಗಳನ್ನು ಶಕ್ತಿಧಾಮದ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.

ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಿಂದ ಜೇಮ್ಸ್​ಗೆ ತೊಂದರೆಯಾಗಿಲ್ಲ: ನಟ ಶಿವರಾಜ್ ಕುಮಾರ್

'ಪುನೀತ್ ಅವರು ಇರುವಾಗಲೇ ಅವರ ಮುಖೇನ ಪ್ರತಿಭಾನ್ವಿತ ಮಕ್ಕಳಿಗೆ ಬೆಳ್ಳಿ ಡಾಲರ್​ಗಳನ್ನು ಕೊಡಬೇಕು ಅಂದುಕೊಂಡಿದ್ದೆವು. ಆದ್ರೆ ಅದು ಸಾಧ್ಯವಾಗಲಿಲ್ಲ. ಈಗ ಅವರ ಭಾವಚಿತ್ರವಿರುವ ಬೆಳ್ಳಿ ಡಾಲರ್​ಗಳನ್ನು ನೀಡಿದ್ದೇನೆ' ಎಂದು ದಂಪತಿ ಭಾವುಕರಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.