ETV Bharat / state

ರಂಗೋಲಿಯಲ್ಲಿ ಪುನೀತ್ ರಾಜ್​ಕುಮಾರ್​​ ಭಾವಚಿತ್ರ

ಮೈಸೂರಿನ ಕಲಾವಿದ ರಾಘವೇಂದ್ರ ರಾವ್ ಹೈಫೋರಿಯಾ ರಂಗೋಲಿಯಲ್ಲಿ ಪುನೀತ್ ರಾಜ್‍ಕುಮಾರ್ ಭಾವಚಿತ್ರವನ್ನು ಬಿಡಿಸುವ ಮೂಲಕ ನೆಚ್ಚಿನ ನಟನಿಗೆ ಕಲಾ ನಮನ ಸಲ್ಲಿಸಿದ್ದಾರೆ.

fan draws puneeth photo in rangoli
ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​​
author img

By

Published : Nov 9, 2021, 10:43 PM IST

ಮೈಸೂರು: ರಂಗೋಲಿ ಕಲಾವಿದ ರಾಘವೇಂದ್ರ ರಾವ್ ಸತತ 12 ಗಂಟೆ ಶ್ರಮಿಸಿ, ಹೈಫೋರಿಯಾ ರಂಗೋಲಿಯಲ್ಲಿ ಪುನೀತ್ ರಾಜ್‍ಕುಮಾರ್ ಭಾವಚಿತ್ರವನ್ನು ಬಿಡಿಸುವ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಪೌರೋಹಿತ್ಯ ಮಾಡಿಕೊಂಡಿರುವ ರಾಘವೇಂದ್ರ ರಾವ್ ಡಾ.ರಾಜ್​​ಕುಮಾರ್ ಕುಟುಂಬದ ಅಭಿಮಾನಿಯಾಗಿದ್ದು, ಪುನೀತ್ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ಪುನೀತ್ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ಮೂಡಿಸಿ ಕಲಾ ನಮನ ಸಲ್ಲಿಸಿದ್ದಾರೆ.

fan draws puneeth photo in rangoli
ಹೈಫೋರಿಯಾ ರಂಗೋಲಿಯಲ್ಲಿ ಪುನೀತ್ ರಾಜ್‍ಕುಮಾರ್ ಭಾವಚಿತ್ರ

ಇದನ್ನೂ ಓದಿ:ಅನ್ನ ಸಂತರ್ಪಣಾ ಕಾರ್ಯದಲ್ಲಿ ಶಿವಣ್ಣ ರಕ್ತದಾನ.. ಈ ತರ ತಮ್ಮನ ಪಡಿಯೋಕೆ ಪುಣ್ಯ ಮಾಡಿದ್ದೆ ಎಂದ ಭಜರಂಗಿ

ನಟನೆ, ಸ್ಟಂಟ್, ಡ್ಯಾನ್ಸ್, ಗಾಯನ ಎಲ್ಲವನ್ನೂ ಕರಗತ ಮಾಡಿಕೊಂಡಿದ್ದ ಜೊತೆಗೆ ಮಾನವೀಯ ಮೌಲ್ಯ ಮೆರೆದ ಪುನೀತ್ ಅಂದರೆ ರಾಘವೇಂದ್ರ ಅವರಿಗೆ ಅಚ್ಚುಮೆಚ್ಚಾಗಿದ್ದು, ಪುನೀತ್ ಮೇಲಿನ ಅಭಿಮಾನವನ್ನು ಕಲೆಯ ಮೂಲಕ ಸಾದರಪಡಿಸಿದ್ದಾರೆ‌.

ಇದನ್ನೂ ಓದಿ:ಪುನೀತ್ ಪುಣ್ಯಸ್ಮರಣೆ: ಅನ್ನಸಂತರ್ಪಣೆಗೆ ಹರಿದು ಬಂದ 40 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.