ETV Bharat / state

ಮೈಸೂರಿನಲ್ಲಿ ಫ್ರೀ ಕಾಶ್ಮೀರ ಬೋರ್ಡ್​ ಹಿಡಿದ ಯುವತಿಗೆ ಷರತ್ತುಬದ್ಧ ಜಾಮೀನು

author img

By

Published : Jan 27, 2020, 7:49 PM IST

Updated : Jan 27, 2020, 9:31 PM IST

ನಳಿನಿ ಬಾಲಕುಮಾರ್ ಹಾಗೂ ಪ್ರತಿಭಟನೆ ಮುಂದಾಳತ್ವ ವಹಿಸಿದ್ದ ಮಾನಸಗಂಗೋತ್ರಿ ಸಂಶೋಧನಾ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮರಿದೇವಯ್ಯ ಅವರಿಗೆ ಮೈಸೂರಿನ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

court-gave-to-conditional-committed-bail
ನಳಿನಿ ನಿರಾಳ

ಮೈಸೂರು : ಪ್ರತಿಭಟನೆ ವೇಳೆಯಲ್ಲಿ ಫ್ರಿ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ಯುವತಿ ನಳಿನಿ ಬಾಲಕುಮಾರ್​ಗೆ ಜಿಲ್ಲಾ ಹೆಚ್ಚುವರಿ ಎರಡನೇ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ನಳಿನಿ ಬಾಲಕುಮಾರ್ ಹಾಗೂ ಪ್ರತಿಭಟನೆ ಮುಂದಾಳತ್ವ ವಹಿಸಿದ್ದ ಮಾನಸಗಂಗೋತ್ರಿ ಸಂಶೋಧನಾ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮರಿದೇವಯ್ಯ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ನಳಿನಿ ಪರ ವಕೀಲರ

8 ಷರತ್ತುಗಳನ್ನು ವಿಧಿಸಿ, 50 ಸಾವಿರ ಬಾಂಡ್, ಒಬ್ಬ ವ್ಯಕ್ತಿಯ ಶೂರಿಟಿ, ಒಂದು ತಿಂಗಳ ಒಳಗೆ ಪಾಸ್​ಪೋರ್ಟ್ ಪೊಲೀಸ್ ವಶಕ್ಕೆ ನೀಡುವಂತೆ ಸೂಚನೆ ನೀಡಿದೆ. ಜೊತೆಗೆ ತನಿಖೆಗೆ ಸಹಕಾರ ನೀಡುವುದು.15 ದಿನಕ್ಕೊಮ್ಮೆ ,ಬೆಳಗ್ಗೆ 10 ರಿಂದ 12 ಗಂಟೆ ಒಳಗೆ ಠಾಣೆಗೆ ಭೇಟಿ ನೀಡಿ, ತನಿಖೆಗೆ ಸಹಕಾರ ನೀಡಬೇಕು ಎಂದು ಎಚ್ಚರಿಕೆ ಕೂಡ ನೀಡಿದೆ.

ಏನಿದು ಪ್ರಕರಣ

ಜೆಎನ್​ಯು ವಿದ್ಯಾರ್ಥಿಗಳ‌ ಮೇಲಿನ ಹಲ್ಲೆ ಖಂಡಿಸಿ ಮಾನಸ ಗಂಗೋತ್ರಿ ಆವರಣದಲ್ಲಿ ಜನವರಿ 8 ರಂದು ಸಂಶೋಧನಾ ವಿದ್ಯಾರ್ಥಿಗಳ ಸಂಘ ಹಾಗೂ ವಿವಿಧ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆಯಲ್ಲಿ ನಳಿನಿ ಬಾಲಕುಮಾರ್ ಅವರು 'ಫ್ರಿ ಕಾಶ್ಮೀರ' ನಾಮಪಲಕ ಪ್ರದರ್ಶಿಸಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

Intro:ಜಾಮೀನುBody:ಫ್ರಿ ಕಾಶ್ಮೀರ ಪ್ರಕರಣ:ಯುವತಿಗೆ ಷರತ್ತು ಬದ್ಧ ಜಾಮೀನು ನೀಡಿದ ನ್ಯಾಯಾಲಯ
ಮೈಸೂರು:ಪ್ರತಿಭಟನೆ ವೇಳೆಯಲ್ಲಿ ಫ್ರಿ ಕಾಶ್ಮೀರ ನಾಮಫಲಕ ಪ್ರದರ್ಶಿಸಿದ ಯುವತಿ ನಳಿನಿ ಬಾಲಕುಮಾರ್ ಅವರಿಗೆ ಮೈಸೂರಿನ ಹೆಚ್ಚುವರಿ ಎಡರನೇ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ನಳಿನಿ ಬಾಲಕುಮಾರ್ ಹಾಗೂ ಪ್ರತಿಭಟನೆ ಮುಂದಾಳತ್ವ ವಹಿಸಿದ ಮಾನಸಗಂಗೋತ್ರಿ ಸಂಶೋಧನಾ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮರಿದೇವಯ್ಯ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

೮ ಷರತ್ತುಗಳನ್ನು ವಿಧಿಸಿ ೫೦ ಸಾವಿರ ಬಾಂಡ್, ಒಬ್ಬರು ಸ್ಯೂರಿಟಿ, ಒಂದು ತಿಂಗಳ ಒಳಗೆ ಪಾಸಪೋರ್ಟ್ ಪೊಲೀಸ್ ವಶಕ್ಕೆ ನೀಡುವಂತೆ ಸೂಚನೆ ನೀಡಿದೆ. ಅಲ್ಲದೇ ತನಿಖಾಧಿಕಾರಿಗೆ ಸಹಕಾರ ನೀಡುವುದು.೧೫ ದಿನಕ್ಕೆ ಒಮ್ಮೆ ಪೋಲಿಸ್ ಠಾಣೆಗಳು ಭೇಟಿ ನೀಡುವುದು ಎಂದು ಸೂಚನೆ ನೀಡಿದೆ.

ಬೆಳಿಗ್ಗೆ ೧೦ರಿಂದ ೧೨ ಗಂಟೆ ಒಳಗೆ ಠಾಣೆಗೆ ಭೇಟಿ ನೀಡಿ, ತನಿಖೆ ಸಹಕಾರ ನೀಡಬೇಕು ಎಂದು ಎಚ್ಚರಿಕೆ ಕೂಡ ನ್ಯಾಯಲಯ ನೀಡಿದೆ.

ಏನಿದು ಪ್ರಕರಣ: ಜೆಎನ್ ಯು ವಿದ್ಯಾರ್ಥಿಗಳ‌ ಮೇಲಿನ ಹಲ್ಲೆ ಖಂಡಿಸಿ ಮಾನಸಗಂಗೋತ್ರಿ ಆವರಣದಲ್ಲಿ ಜನವರಿ 8ರಂದು ಮಾನಸಗಂಗೋತ್ರಿ ಸಂಶೋಧನಾ ವಿದ್ಯಾರ್ಥಿಗಳ ಸಂಘ ಹಾಗೂ ವಿವಿಧ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆಯಲ್ಲಿ ನಳಿನಿ ಬಾಲಕುಮಾರ್ ಅವರು 'ಫ್ರಿ ಕಾಶ್ಮೀರ' ನಾಮಪಲಕ ಸಾಕಷ್ಟು ವಿವಾದ ಪಡೆಯಿತು.Conclusion:ಜಾಮೀನು
Last Updated : Jan 27, 2020, 9:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.