ETV Bharat / state

ಮೈಸೂರು ಡಿಹೆಚ್​​ಒಗೆ ತಗುಲಿದ ಕೊರೊನಾ: ಕಚೇರಿ ಸೀಲ್​​ಡೌನ್​​​ - mysore DHO amarnath

ಎರಡು ದಿನಗಳ ಹಿಂದೆ ಅನಾರೋಗ್ಯದಿಂದ ಬಳುಲುತ್ತಿದ್ದ ಡಿಹೆಚ್​ಒ ಕೋವಿಡ್​​ ಟೆಸ್ಟ್ ಮಾಡಿಸಿದ್ದು, ಸದ್ಯ ಸೋಂಕು ತಗುಲಿರುವುದು ದೃಢಪಟ್ಟಿದೆ.

corona for mysore DHO
ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ. ಅಮರ್ ನಾಥ್ ಅವರಿಗೆ ಕೊರೊನಾ
author img

By

Published : Apr 17, 2021, 3:07 PM IST

ಮೈಸೂರು: ಜಿಲ್ಲಾ ಆರೋಗ್ಯಾಧಿಕಾರಿ ಡಾ. ಟಿ.ಅಮರ್ ನಾಥ್​​ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಡಿಹೆಚ್​ಒ ಕಚೇರಿಯನ್ನು ಸ್ಯಾನಿಟೈಸ್​​ ಮಾಡಿ ಸೀಲ್​​ಡೌನ್​​ ಮಾಡಲಾಗಿದೆ.

ಮೈಸೂರು ಡಿಹೆಚ್​​ಒಗೆ ತಗುಲಿದ ಕೊರೊನಾ... ಕಚೇರಿ ಸೀಲ್​​ಡೌನ್​​​

ಎರಡು ದಿನಗಳ ಹಿಂದೆ ಅನಾರೋಗ್ಯದಿಂದ ಬಳುಲುತ್ತಿದ್ದ ಡಿಹೆಚ್​ಒ ಕೋವಿಡ್​​ ಟೆಸ್ಟ್ ಮಾಡಿಸಿದ್ದು, ಸದ್ಯ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರನ್ನು ಹೋಂ ಹೈಸೋಲೇಷನ್​​ನಲ್ಲಿ ಇಡಲಾಗಿದೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ಪಾಲನೆಯಾಗುತ್ತಿವೆ ಕೋವಿಡ್ ನಿಯಮಗಳು

ಇನ್ನು ಇವರ ಸಂಪರ್ಕದಲ್ಲಿದ್ದ ಸಿಬ್ಬಂದಿಗೆ ಆತಂಕ ಎದುರಾಗಿದೆ. ಸಂಪರ್ಕದಲ್ಲಿದ್ದ ಎಲ್ಲಾ ಸಿಬ್ಬಂದಿಗೆ ಇಂದು ಕೊರೊನಾ ಟೆಸ್ಟ್ ಮಾಡಿಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.