ETV Bharat / state

ಶೂ ಒಳಗೆ ಅಡಗಿದ್ದ ನಾಗರಹಾವು.. ವಿಡಿಯೋ

author img

By

Published : Oct 9, 2022, 9:17 PM IST

Updated : Oct 9, 2022, 11:01 PM IST

ಶೂನಲ್ಲಿ ಅಡಗಿ ಕುಳಿತಿದ್ದ ನಾಗರಹಾವನ್ನು ರಕ್ಷಣೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

a-cobra-was-hiding-inside-the-shoe-at-mysore
ಚಪ್ಪಲಿ ಸ್ಟ್ಯಾಂಡ್​ನಲ್ಲಿ ಇರಿಸಿದ್ದ ಶೂ ಒಳಗೆ ಅಡಗಿದ ನಾಗರಹಾವು.. ವಿಡಿಯೋ

ಮೈಸೂರು: ಮನೆಯ ಮುಂಭಾಗದ ಚಪ್ಪಲಿ ಸ್ಟ್ಯಾಂಡ್​ನಲ್ಲಿ ಇರಿಸಿದ್ದ ಶೂ ಒಳಗೆ ಅಡಗಿದ್ದ ನಾಗರ ಹಾವನ್ನು ರಕ್ಷಣೆ ಮಾಡಿರುವ ಘಟನೆ ಇಲ್ಲಿನ ಮಹದೇವಪುರ ಬಡಾವಣೆಯಲ್ಲಿ ನಡೆದಿದೆ.

ಶೂ ಒಳಗೆ ಅಡಗಿದ್ದ ನಾಗರಹಾವು

ಶೂ ಒಳಗೆ ಅಡಗಿದ್ದ ನಾಗರ ಹಾವನ್ನು ಕಂಡು ಬೆಚ್ಚಿಬಿದ್ದ ಮನೆಯವರು ಉರಗ ರಕ್ಷಕ ಸ್ನೇಕ್ ಮಂಜು ಅವರಿಗೆ ಕರೆ ಮಾಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಮಂಜು ಶೂ ಒಳಗಿದ್ದ ನಾಗರಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಇದನ್ನೂ ಓದಿ : ಒತ್ತುವರಿ ತೆರವು ವಿಚಾರ: ತಹಶೀಲ್ದಾರ್​ಗೆ ನಿಂದಿಸಿದ ವಕೀಲೆ ವಿರುದ್ಧ ದೂರು

Last Updated : Oct 9, 2022, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.