ETV Bharat / state

ನಂಜನಗೂಡು ತಾಲೂಕಿನಲ್ಲಿ ವಿರೂಪಗೊಂಡ ಬುದ್ಧನ ಮೂರ್ತಿಗಳು ಪತ್ತೆ - ನಂಜನಗೂಡು

ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಹುರ ಹಾಗೂ ಮಡಕೆ ಹುಂಡಿ ಗ್ರಾಮದಲ್ಲಿ ವಿರೂಪಗೊಂಡ ಬುದ್ಧನ ಮೂರ್ತಿಗಳು ಪತ್ತೆಯಾಗಿವೆ. ಈ ಮೂರ್ತಿಗಳನ್ನು ಪಾರಂಪರಿಕ ಇಲಾಖೆಯು ಸಂರಕ್ಷಣೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬುದ್ಧನ ಮೂರ್ತಿಯ ಕುರುಹುಗಳು ಪತ್ತೆ
author img

By

Published : Jul 15, 2019, 4:12 PM IST

ಮೈಸೂರು: ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಹುರ ಹಾಗೂ ಮಡಕೆ ಹುಂಡಿ ಗ್ರಾಮದಲ್ಲಿ ವಿರೂಪಗೊಂಡ ಬುದ್ಧನ ಮೂರ್ತಿಗಳು ಪತ್ತೆಯಾಗಿವೆ.

ಹುರ ಹಾಗೂ ಮಡಿಕೆಹುಂಡಿ ಗ್ರಾಮದ ಜಮೀನುಗಳಲ್ಲಿ ಚಿಕ್ಕಣ್ಣ ಹಾಗೂ ಸ್ನೇಹಿತರು ಈ ವಿರೂಪಗೊಂಡ ಬುದ್ಧನ ಪ್ರತಿಮೆಗಳನ್ನು ಪತ್ತೆ ಮಾಡಿದ್ದಾರೆ.

buddha-statue-found
ಬುದ್ಧನ ಮೂರ್ತಿಯ ಕುರುಹುಗಳು ಪತ್ತೆ

ಇನ್ನು ಕ್ರಿ.ಪೂ.ದಲ್ಲಿ ಬೌದ್ಧ ಧರ್ಮದ ಪ್ರಚಾರಕ್ಕಾಗಿ ಮೈಸೂರಿಗೆ ಬಂದಿದ್ದ ಪ್ರಚಾರಕರು ಈ ಪ್ರತಿಮೆಗಳನ್ನು ಮಾಡಿರಬಹುದೆಂದು ಅಂದಾಜಿಸಲಾಗಿದೆ. ಸದ್ಯ ಸಿಕ್ಕಿರುವ ಬುದ್ಧನ ವಿರೂಪಗೊಂಡ ಮೂರ್ತಿಗಳನ್ನು ಪಾರಂಪರಿಕ ಇಲಾಖೆ ಸಂರಕ್ಷಣೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

Intro:ಕುರುಹುBody:ನಂಜನಗೂಡು ತಾಲ್ಲೂಕಿನ ಬುದ್ಧನ ಮೂರ್ತಿಯ ಕುರುಹುಗಳು ಪತ್ತೆ
ಮೈಸೂರು: ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿಯ ಹುರ ಹಾಗೂ ಮಡಕೆ ಹುಂಡಿ ಗ್ರಾಮದಲ್ಲಿ ಬುದ್ಧನ ಮೂರ್ತಿಯ ಕುರುಹುಗಳು ಪತ್ತೆಯಾಗಿದೆ.
ನಂಜನಗೂಡ ತಾಲ್ಲೂಕಿನ ಹುರ ಹಾಗೂ ಮಡಿಕೆಹುಂಡಿ ಗ್ರಾಮ ಜಮೀನುಗಳಲ್ಲಿ ಚಿಕ್ಕಣ ಹಾಗು ಸ್ನೇಹಿತರು ವಿರೂಪಗೊಂಡ ಬುದ್ಧನ ಪ್ತತಿಮೆಯನ್ನು ಮಾಡಿದ್ದಾರೆ.ಕ್ರಿ.ಪೂ.ದಲ್ಲಿ ಬೌದ್ಧದರ್ಮದ ಪ್ರಚಾರಕ್ಕಾಗಿ ಮೈಸೂರಿಗೆ ಬಂದಿದ್ದ ಪ್ರಚಾರಕ್ಕೂ ಇಲ್ಲಿಗೆ ಬಂದಿದ್ದಾರೆ ಎನ್ನಲಾಗಿದೆ. ಸಿಕ್ಕಿರುವ ಕುರುಹುಗಳನ್ನು ಪಾರಂಪರಿಕ ಇಲಾಖೆ ಸಂರಕ್ಷಣೆ ಮಾಡಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ. Conclusion:ಕುರುಹು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.