ETV Bharat / state

ಬಾಲ್ಯ ವಿವಾಹ ವಿರೋಧಿಸಿದ್ದಕ್ಕೆ ಹುಡುಗಿಯ ಅಣ್ಣನಿಗೇ ಚಾಕು ಇರಿತ : ಆರೋಪಿ ನಾಪತ್ತೆ - Brother who questioned uncle's daughter's child marriage

ಈ ಸಂಬಂಧ ದೊಡ್ಡ ಕೌಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಗ್ಗೆ ಮತ್ತೊಬ್ಬ ಸಂಬಂಧಿಕ ಮಹೇಶ್ ವಿವರಿಸಿದ್ದಾರೆ..

ಬಾಲ್ಯ ವಿವಾಹ ವಿರೋಧಿಸಿದಕ್ಕೆ ಚಾಕು ಇರಿತ
ಬಾಲ್ಯ ವಿವಾಹ ವಿರೋಧಿಸಿದಕ್ಕೆ ಚಾಕು ಇರಿತ
author img

By

Published : Jan 25, 2022, 7:28 PM IST

ಮೈಸೂರು : ಚಿಕ್ಕಪ್ಪನ ಅಪ್ರಾಪ್ತ ಮಗಳು ಬಾಲ್ಯ ವಿವಾಹ ಮಾಡ್ತಿರೋದನ್ನ ಪ್ರಶ್ನೆ ಮಾಡಿದ್ದಕ್ಕೆ ಬಾಲಕಿಯ ಅಣ್ಣನಿಗೆ ಚಾಕು ಇರಿದು, ಆಕೆಯನ್ನು ಮದಯವೆಯಾದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ನಂಜನಗೂಡು ತಾಲೂಕಿನ ಮಲ್ಲನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಾಲ್ಯ ವಿವಾಹ ವಿರೋಧಿಸಿದ್ದಕ್ಕೆ ಚಾಕು ಇರಿತ..

ಚಾಕು ಇರಿತಕ್ಕೊಳಗಾದ ವ್ಯಕ್ತಿ ಹೆಸರು ನಾಗೇಶ್. ಈತನ ಚಿಕ್ಕಪ್ಪನ ಮಗಳಾದ ಅಪ್ರಾಪ್ತೆಯನ್ನು ಅದೇ ಗ್ರಾಮದ ಮಾದೇಶ್ ಎಂಬ ಯುವಕ ಗುಪ್ತವಾಗಿ ಬಾಲ್ಯ ವಿವಾಹವಾಗಿದ್ದ. ಇದನ್ನು ಪ್ರಶ್ನೆ ಮಾಡಿದ ನಾಗೇಶನಿಗೆ ಮಾದೇಶ ಚಾಕುವಿನಿಂದ ಇರಿದು ನಾಪತ್ತೆಯಾಗಿದ್ದ.

ಇದನ್ನೂ ಓದಿ: ವೃದ್ಧ ದಂಪತಿಯ ಬರ್ಬರ ಹತ್ಯೆ, ಮೊಮ್ಮಗನ ಸುತ್ತ ಸುತ್ತಿದ ಪೊಲೀಸ್​ ಶ್ವಾನ..

ಈ ಸಂಬಂಧ ದೊಡ್ಡ ಕೌಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಗ್ಗೆ ಮತ್ತೊಬ್ಬ ಸಂಬಂಧಿಕ ಮಹೇಶ್ ವಿವರಿಸಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.