ETV Bharat / state

ಬಿಜೆಪಿ ಪ್ರವಾಹ ಇದ್ದಂತೆ, ಸುಮಲತಾ ಪಕ್ಷಕ್ಕೆ ಬಂದ್ರೆ ಸ್ವಾಗತ : ಸಂಸದ ಪ್ರತಾಪ್ ​ಸಿಂಹ - etvbharat

ನಾವು ಜನರ ಮುಂದೆ ಹೋಗುತ್ತಿರುವುದು ಎದುರಾಳಿಗಳ ಮುಖ ನೋಡಿಕೊಂಡಲ್ಲ. ಯಾವುದೇ ಜಾತಿ, ಜನಾಂಗದ ಹೆಸರನ್ನು ಹೇಳಿಕೊಂಡಲ್ಲ ಎಂದಿರುವ ಸಂಸದ ಪ್ರತಾಪ್​ ಸಿಂಹ ಅವರು ಸುಮಲತಾ ಬಿಜೆಪಿಗೆ ಬಂದ್ರೆ ಸ್ವಾಗತಿಸುವುದಾಗಿ ಹೇಳಿದ್ದಾರೆ.

ಸಂಸದ ಪ್ರತಾಪ್ ​ಸಿಂಹ
author img

By

Published : Mar 11, 2019, 2:33 PM IST

ಮೈಸೂರು: ಬಿಜೆಪಿ ಪ್ರವಾಹ ಇದ್ದ ಹಾಗೆ. ಎಷ್ಟೆಷ್ಟು ನದಿಗಳು ಬಂದು ಸೇರಿಕೊಳ್ಳುತ್ತವೊ ಅಷ್ಟು ಒಳ್ಳೆಯದು.ಸುಮಲತಾ ಅಂಬರೀಶ್ ಬಿಜೆಪಿಗೆಬರಲಿ, ಎಲ್ಲರಿಗೂ ಸ್ವಾಗತ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಇಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಎಸ್ಪಿಯನ್ನು ಭೇಟಿ ಮಾಡಿ ನಾಯಕ-ಪರಿವಾರ ಜನಾಂಗದ ಬಗ್ಗೆ ಇರುವ ಗೊಂದಲಗಳ ಬಗ್ಗೆ ಚರ್ಚೆ ಮಾಡಿದ ಅವರು, ಚುನಾವಣೆ ಘೋಷಣೆಯಾದ ಬಗ್ಗೆ ಪ್ರತಿಕ್ರಿಯಿಸಿದರು.

ಓರ್ವ ರಾಜಕೀಯ ವ್ಯಕ್ತಿ ಚುನಾವಣೆ ಆದ ನಂತರ ಮತ್ತೊಂದು ಚುನಾವಣೆಯ ಬಗ್ಗೆ ಯೋಚನೆ ಮಾಡುತ್ತಾನೆ. ಆದರೆ ಓರ್ವ ಮುದ್ಸದ್ಧಿ ಮುಂದಿನ ತಲೆಮಾರಿನ ಬಗ್ಗೆ ಯೋಚನೆ ಮಾಡುತ್ತಾನೆ ಎಂದರು.

ಸಂಸದ ಪ್ರತಾಪ್ ​ಸಿಂಹ

ದೇಶದಲ್ಲಿ ಮೋದಿ ಅವರಂತಹ ಮುತ್ಸದ್ಧಿ ಯಾರಿದ್ದಾರೆ. ಇಡೀ ದೇಶದ ಭವಿಷ್ಯದ ಬಗ್ಗೆ, ಯುವ ಜನಾಂಗದ ಬಗ್ಗೆ, ಮುಂದಿನ ತಲೆಮಾರಿನ ಬಗ್ಗೆ ಯೋಚನೆ ಮಾಡುವಂತಹ ವ್ಯಕ್ತಿ ಮೋದಿ. ಆದುದರಿಂದಲೇ ನಾವು ಅಭಿವೃದ್ಧಿ ಪರ್ವದ ಕಡೆ ಸಾಗುತ್ತಿದ್ದೇವೆ. ಚುನಾವಣೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ನಾವು ಜನರ ಮುಂದೆ ಹೋಗುತ್ತಿರುವುದು ಎದುರಾಳಿಗಳ ಮುಖ ನೋಡಿಕೊಂಡಲ್ಲ. ಯಾವುದೇ ಜಾತಿ, ಜನಾಂಗದ ಹೆಸರನ್ನು ಹೇಳಿಕೊಂಡಲ್ಲ. ಅಭಿವೃದ್ಧಿ ರಾಜಕಾರಣವನ್ನು ಮುಂದಿಟ್ಟುಕೊಂಡು 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಸಿಂಹ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

Intro:ಮೈಸೂರು: ಬಿಜೆಪಿ ಪ್ರವಾಹ ಇದ್ದ ಹಾಗೇ ಎಷ್ಟೆಷ್ಟು ನದಿಗಳು ಬಂದು ಸೇರಿಕೊಳ್ಳುತ್ತವೊ ಅಷ್ಟು ಒಳ್ಳೆಯದು ಬರಲಿ ಎಲ್ಲರಿಗೂ ಸ್ವಾಗತ ಎಂದು ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಯ ಬಗ್ಗೆ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದರು.

Body:ಇಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಎಸ್ಪಿಯನ್ನು ಭೇಟಿ ಮಾಡಿ ನಾಯಕ-ಪರಿವಾರ ಜನಾಂಗದ ಬಗ್ಗೆ ಇರುವ ಗೊಂದಲಗಳ ಬಗ್ಗೆ ಚರ್ಚೆ ಮಾಡಿದ ಸಂಸದ ಪ್ರತಾಪ್ ಸಿಂಹ ಚುನಾವಣೆ ಘೋಷಣೆ ಯಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಒಬ್ಬ ರಾಜಕೀಯ ವ್ಯಕ್ತಿ ಚುನಾವಣೆ ಆದ ನಂತರ ಮತ್ತೊಂದು ಚುನಾವಣೆಯ ಬಗ್ಗೆ ಯೋಚನೆ ಮಾಡುತ್ತಾನೆ ಆದರೆ ಒಬ್ಬ ಮುದ್ಸದ್ಧಿ ಮುಂದಿನ ತಲೆಮಾರಿನ ಬಗ್ಗೆ ಯೋಚನೆ ಮಾಡುತ್ತಾನೆ. ಮುಂದಿನ ಚುನಾವಣೆಯ ಬಗ್ಗರ ಯೋಚಿಸುವುದಿಲ್ಲ ಮೋದಿ ಅಂತಹ ಮುದ್ಸದ್ಧಿ ಯಾಗಿದ್ದಾರೆ.
ಅವರು ಇಡಿ ದೇಶದ ಭವಿಷ್ಯದ ಬಗ್ಗೆ, ಯುವ ಜನಾಂಗದ ಬಗ್ಗರ, ಮುಂದಿನ ತಲೆಮಾರಿನ ಬಗ್ಗೆ ಯೋಚನೆ ಮಾಡುವಂತಹ ವ್ಯಕ್ತಿ ಮೋದಿ ಅವರಾಗಿದ್ದು ಆದುದರಿಂದಲೇ ನಾವು ಅಭಿವೃದ್ಧಿ ಪರ್ವದ ಕಡೆ ಸಾಗುತ್ತಿದ್ದೇವೆ ಚುನಾವಣೆಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ನಾವು ಜನರ ಮುಂದೆ ಹೋಗುತ್ತಿರುವುದು ಎದುರಾಳಿಗಳ ಮುಖ ನೋಡಿಕೊಂಡಲ್ಲ ಯಾವುದೇ ಜಾತಿ, ಜನಾಂಗದ ಹೆಸರನ್ನು ಹೇಳಿಕೊಂಡಲ್ಲ ಅಭಿವೃದ್ಧಿಯ ರಾಜಕಾರಣ ವನ್ನು ಮುಂದಿಟ್ಟುಕೊಂಡು ೧ ಲಕ್ಷದ ಮತಗಳಿಂದ ಗೆಲ್ಲುತ್ತೇನೆ ಎಂದರು.

ಸುಮಲತಾ ಬಿಜೆಪಿಗೆ ಬಂದರೆ ಸ್ವಾಗತ: ಸುಮಲತಾ ಬಿಜೆಪಿ ಸೇರ್ಪಡೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರತಾಪ್ ಸಿಂಹ ಬಿಜೆಪಿಗೆ ಒಂದು ಪ್ರವಾಹ ಇದ್ದ ಹಾಗೇ ಅದಕ್ಕೆ ಎಷ್ಟು ನದಿಗಳು ಬಂದು ಸೇರಿದರು ಅಷ್ಟು ಒಳ್ಳೆಯದು ಬರಲಿ ಎಲ್ಲರಿಗೂ ಸ್ವಾಗತ ಎಂದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.