ETV Bharat / state

ನಾಗರಿಕತೆ ನಂಬಿ ಸಂಸ್ಕೃತಿ ಮರೆಯುತ್ತಿದ್ದೇವೆ: ಡಾ.ಪಂಡಿತಾರಾಧ್ಯ ಸ್ವಾಮೀಜಿ - ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ

ಪ್ರಸ್ತುತ ಕಾಲಮಾನದಲ್ಲಿ ನಾಗರಿಕತೆ ನಂಬುವುದರಿಂದ ಸಂಸ್ಕೃತಿ ಮರೆಯುತ್ತಿದ್ದೇವೆ. ಈ ಕಾರಣಕ್ಕಾಗಿಯೇ ನಮ್ಮ ಜೀವನ ನರಕದಂತೆ ಆಗಿದೆ ಎಂದು ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
author img

By

Published : Aug 6, 2019, 9:41 PM IST

ಮೈಸೂರು: ನಾಗರಿಕತೆ ನಂಬಿ ಸಂಸ್ಕೃತಿ ಮರೆಯುತ್ತಿದ್ದೇವೆ. ಆದ್ದರಿಂದ ಬದುಕು ನರಕದತ್ತ ಸಾಗುತ್ತಿದೆ ಎಂದು ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಸಹಮತ ವೇದಿಕೆಯಿಂದ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಮತ್ತೆ ಕಲ್ಯಾಣ ಎಂಬ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ನಾಗರಿಕತೆ ನಾಗಲೋಟವನ್ನು ಸ್ವರ್ಗವೆಂದು ಭಾವಿಸಿದ್ದೇವೆ. ಆದರೆ, ಶರಣರು, ನಡೆ-ನುಡಿಯೇ ಶುದ್ಧವಾಗಿದ್ದರೆ ಅದೇ ಸ್ವರ್ಗವೆಂದು ಭಾವಿಸಿದ್ದರು. ಶರಣರ ಸಿದ್ಧಾಂತವೇ ಬದುಕಿನ ಪಾಠ ಕಲಿಸುತ್ತದೆ ಎಂದರು. ಬಹಿರಂಗ ಹಾಗೂ ಅಂತರಂಗವಾಗಿ ಶುದ್ಧರಾಗಿ ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಬೇಕು ಎಂದು ಕರೆ ಕೊಟ್ಟರು.

ಅನುಭವ ಮಂಟಪದ ಮೂಲಕ ಬಸವಣ್ಣನವರು ಮೌಢ್ಯತೆ ತೊಲಗಿಸಿ, ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಆಶಯ ಹೊಂದಿದ್ದರು. ಅದನ್ನು ನಾವೆಲ್ಲ ಮಾಡಿ ತೋರಿಸಬೇಕು ಎಂದರು‌.

Intro:ಮತ್ತೆ ಕಲ್ಯಾಣ

Body:ಮತ್ತೆ ಕಲ್ಯಾಣ

Conclusion:ನಾಗರಿಕತೆ ನಂಬಿ ಸಂಸ್ಕೃತಿ ಮರೆಯುತ್ತಿದ್ದಿವಿ: ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಮೈಸೂರು: ನಾಗರಿಕತೆ ನಂಬಿ ಸಂಸ್ಕೃತಿಯನ್ನು ಮರೆಯುತ್ತಿದ್ದಿವಿ ಆದ್ದರಿಂದ ಬದುಕು ನರಕದತ್ತ ಸಾಗುತ್ತಿದ ಎಂದು ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಹಮತ ವೇದಿಕೆ ವತಿಯಿಂದ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ನಾಗರಿಕತೆ ನಾಗಲೋಟವನ್ನು ಸ್ವರ್ಗವೆಂದು ಭಾವಿಸಿದ್ದಿವಿ.ಆದರೆ ಶರಣರು ನಡೆ-ನುಡಿಯೇ ಶುದ್ಧವಾಗಿದ್ದರೆ ಅದೇ ಸ್ವರ್ಗವೆಂದು ಭಾವಿಸಿದ್ದರು.ಶರಣರ ಸಿದ್ಧಾಂತವೇ ಬದುಕಿನ ಪಾಠ ಕಲಿಸುತ್ತದೆ ಎಂದರು.
ಬಹಿರಂಗ ಹಾಗೂ ಅಂತರಂಗವಾಗಿ ಶುದ್ಧರಾಗಿ ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಬೇಕು.ಅನುಭವದ ಮಂಟಪದ ಮೂಲಕ ಬಸವಣ್ಣನವರು ಹೇಗೆ ಮೌಢ್ಯತೆಯನ್ನು ತೊಲಗಿಸಿ, ಸಮ ಸಮಾಜ ನಿರ್ಮಾಣ ಮಾಡಬೇಕು ಎಂದು ಆಶಯ ಹೊಂದಿದ್ದರು.ಅದನ್ನು ನಾವೆಲ್ಲ ಮಾಡಿ ತೋರಿಸಬೇಕು .ಅದೇ ಮತ್ತೆ ಕಲ್ಯಾಣ ಸಮಾಜ ಎಂದರು‌.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.