ETV Bharat / state

ಪೊಲೀಸ್ ಇಲಾಖೆಗೆ 1.50 ಲಕ್ಷ ರೂ. ಮೌಲ್ಯದ ಬೆಲ್ಜಿಯಂ ಮಾಲಿನೋಯಿಸ್ ಶ್ವಾನ ಗಿಫ್ಟ್!

author img

By

Published : Mar 8, 2021, 7:49 PM IST

ಪ್ರಮೋದ್ ಎಂಬುವವರು ಪೊಲೀಸ್ ಇಲಾಖೆಗೆ 1.50 ಲಕ್ಷ ರೂ.ಮೌಲ್ಯದ ಬೆಲ್ಜಿಯಂ ಮಾಲಿನೋಯಿಸ್ ಶ್ವಾನವನ್ನು ಗಿಫ್ಟ್ ನೀಡಿದ್ದಾರೆ.

Belgian Malinois dog
ಬೆಲ್ಜಿಯಂ ಮಾಲಿನೋಯಿಸ್ ಶ್ವಾನ ಗಿಫ್ಟ್

ಮೈಸೂರು: ಪೊಲೀಸ್ ಇಲಾಖೆಗೆ 1.50 ಲಕ್ಷ ರೂ.ಮೌಲ್ಯದ ಬೆಲ್ಜಿಯಂ ಮಾಲಿನೋಯಿಸ್ (Belgian malinois) ವಿಶೇಷ ಶ್ವಾನ ಸೇರ್ಪಡೆಯಾಗಿದೆ.

ಈ ನಾಯಿಯು ಮಲ್ಟಿ ಟ್ಯಾಲೆಂಟ್ ಆಗಿದ್ದು, ಮೈಸೂರು ಡಾಗ್ ಸ್ಕ್ವಾಡ್ ನಲ್ಲಿ ಇದೇ ಮೊದಲ ಬಾರಿಗೆ ಈ ತಳಿಯ ನಾಯಿ ಸೇರ್ಪಡೆಯಾಗಿದೆ. ಎರಡು ತಿಂಗಳ ಮರಿಯಾಗಿರುವ ಬೆಲ್ಜಿಯಂ ಮಾಲಿನೋಯಿಸ್ ಶ್ವಾನಕ್ಕೆ ಮಾರುಕಟ್ಟೆ ಮೌಲ್ಯ 1.50 ಲಕ್ಷ ರೂ.ಆಗಿದೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಈ ತಳಿಯ ನಾಯಿಯು ಬೆಂಗಳೂರಿನಲ್ಲಿ ಎರಡು ಹಾಗೂ ಮೈಸೂರಿನಲ್ಲಿ ಇದೊಂದು ಮಾತ್ರ ಇದೆ. ತುಂಬ ಜಾಗರೂಕತೆ ಹಾಗೂ ಆತ್ಮವಿಶ್ವಾಸ ಹೆಚ್ಚಾಗಿದೆ. ಪ್ರಮೋದ್ ಅವರು ಈ ನಾಯಿ ಮರಿಯನ್ನ ಪೊಲೀಸ್ ಇಲಾಖೆಗೆ ಉಚಿತವಾಗಿ ಹಸ್ತಾಂತರಿಸಿದರು.

ಸೇನೆಯಲ್ಲಿ ಇದರ ಬಳಕೆ ಹೆಚ್ಚು, ‌ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರ ಮುಖಾಂತರ ನಗರ ಸಶಸ್ತ್ರ ಮೀಸಲು ಪಡೆ ಡಿಸಿಪಿ ಶಿವರಾಜ್ ಅವರಿಗೆ ಪ್ರಮೋದ್ ಅವರಿಗೆ ನಾಯಿ ಹಸ್ತಾಂತರ ಮಾಡಿದರು. ಈ ವೇಳೆ ಇನ್ಸ್‌ಪೆಕ್ಟರ್ ಮೂರ್ತಿ, ಸಬ್ ಇನ್ಸ್‌ಪೆಕ್ಟರ್ ಸುರೇಶ್, ಶ್ವಾನ ತರಬೇತುದಾರ ಜಿ. ಮಂಜು ಮತ್ತಿತರರು ಇದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.