ETV Bharat / state

ಮೈಸೂರು: ಪುತ್ಥಳಿಗೆ ಮಾಸ್ಕ್ ಹಾಕಿ ಬಸವ ಜಯಂತಿ ಆಚರಣೆ - Mysore latest update news

ಮೈಸೂರಿನ ಅಗ್ರಹಾರದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಸ್ಕ್ ಧಾರಣೆ ಮಾಡಿ ವಿನೂತನವಾಗಿ ಬಸವ ಜಯಂತಿ ಆಚರಣೆ ಮಾಡಲಾಯಿತು.

Basava jayanti celebration
ಪುತ್ಥಳಿಗೆ ಮಾಸ್ಕ್ ಧಾರಣೆ ಮಾಡಿ ಬಸವ ಜಯಂತಿ ಆಚರಣೆ
author img

By

Published : May 14, 2021, 11:24 AM IST

Updated : May 14, 2021, 2:13 PM IST

ಮೈಸೂರು: ಬಸವೇಶ್ವರ ಪುತ್ಥಳಿಗೆ ಮಾಸ್ಕ್ ಧಾರಣೆ ಮಾಡುವ ಮೂಲಕ ಬಸವ ಜಯಂತಿಯನ್ನ ಸರಳವಾಗಿ ಆಚರಿಸಲಾಯಿತು.

ಪುತ್ಥಳಿಗೆ ಮಾಸ್ಕ್ ಧಾರಣೆ ಮಾಡಿ ಬಸವ ಜಯಂತಿ ಆಚರಣೆ

ಮೈಸೂರಿನ ಅಗ್ರಹಾರದಲ್ಲಿರುವ ಶ್ರೀ ಹೊಸಮಠದ ಆವರಣದಲ್ಲಿ ಮಠದ ಅಧ್ಯಕ್ಷರಾದ ಚಿದಾನಂದ ಸ್ವಾಮೀಜಿ ಬಸವೇಶ್ವರರ ಪ್ರತಿಮೆಗೆ ಮಾಸ್ಕ್ ಧಾರಣೆ ಮಾಡಿ ಕೋವಿಡ್​ ಬಗ್ಗೆ ಜಾಗೃತಿ ಮೂಡಿಸಿದರು.

ಕೊರೊನಾ ಹೆಚ್ಚಳ ಹಿನ್ನೆಲೆ ಸರಳವಾಗಿ ಬಸವ ಜಯಂತಿ ಆಚರಿಸಿ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಅರಿವು ಮೂಡಿಸಲಾಯಿತು‌.

ಓದಿ: ರಂಜಾನ್​ ಹಬ್ಬ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರ ಶುಭಾಶಯ

Last Updated : May 14, 2021, 2:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.