ETV Bharat / state

ಮೈಸೂರಿಗೆ ಚುನಾವಣಾ ನೀತಿ ಸಂಹಿತೆ ವಿಸ್ತರಿಸಿ: ಡಿಸಿಗೆ ಕೆಪಿಸಿಸಿ, ಡಿಸಿಸಿ ಮನವಿ

ಹುಣಸೂರು ಉಪ ಚುನಾವಣೆಗೆ ನೀತಿ ಸಂಹಿತೆಯನ್ನು ಹುಣಸೂರಿಗೆ ಮಾತ್ರ ಸೀಮಿತಗೊಳಿಸಿರುವುದನ್ನು ರದ್ದು ಪಡಿಸಿ ಇಡೀ ಮೈಸೂರು ಜಿಲ್ಲೆಗೆ ನೀತಿ ಸಂಹಿತೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕೆಪಿಸಿಸಿ ಹಾಗೂ ಡಿಸಿಸಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕೆಪಿಸಿಸಿ ವಕ್ತಾರರು
author img

By

Published : Sep 24, 2019, 8:10 PM IST

ಮೈಸೂರು: ಹುಣಸೂರು ಉಪ ಚುನಾವಣೆಗೆ ನೀತಿ ಸಂಹಿತೆಯನ್ನು ಹುಣಸೂರಿಗೆ ಮಾತ್ರ ಸೀಮಿತಗೊಳಿಸಿರುವುದನ್ನು ರದ್ದು ಪಡಿಸಿ ಇಡೀ ಜಿಲ್ಲೆಗೆ ನೀತಿ ಸಂಹಿತೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕೆಪಿಸಿಸಿ ಹಾಗೂ ಡಿಸಿಸಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕೆಪಿಸಿಸಿ ವಕ್ತಾರರು ಹಾಗೂ ಡಿಸಿಸಿ ನಿಯೋಗ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಅವರನ್ನು ಭೇಟಿಯಾಗಿ ಹುಣಸೂರು ಉಪ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆಯನ್ನು ಹುಣಸೂರು ವ್ಯಾಪ್ತಿಗೆ ಸೀಮಿತಗೊಳಿಸಿರುವುದನ್ನು ರದ್ದುಪಡಿಸಬೇಕು. ಜಿಲ್ಲೆಗೆ ಪೂರ್ಣ ನೀತಿ ಸಂಹಿತೆಯನ್ನು ಜಾರಿಗೊಳಿಸಬೇಕು ಎಂದು ರಾಷ್ಟ್ರೀಯ ಚುನಾವಣಾ ಆಯೋಗಕ್ಕೆ ದೂರು ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ತಮ್ಮ ದೂರನ್ನು ಸಲ್ಲಿಸಿದರು.

ಈ ದೂರಿನಲ್ಲಿ ಸದ್ಯ ಬಿಜೆಪಿ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರು ಆಪರೇಷನ್ ಕಮಲದ ರೀತಿ ಆಪರೇಷನ್ ಓಟರ್ಸ್ ಮೂಲಕ ಹುಣಸೂರು ಉಪ ಚುನಾವಣೆಯನ್ನು ಗೆಲ್ಲಲು ಸರ್ಕಾರದ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸುವ ಸಾಧ್ಯತೆ ಇದೆ. ಆದ್ದರಿಂದ ಇಡೀ ಜಿಲ್ಲೆಗೆ ನೀತಿ ಸಂಹಿತೆಯನ್ನು ವಿಸ್ತರಿಸಬೇಕೆಂದು ಮನವಿ ಮಾಡಿದರು.

Intro:ಮೈಸೂರು: ಹುಣಸೂರು ಉಪ ಚುನಾವಣೆಗೆ ನೀತಿ ಸಂಹಿತೆಯನ್ನು ಹುಣಸೂರಿಗೆ ಮಾತ್ರ ಸೀಮಿತ ಗೊಳಿಸಿರುವುದನ್ನು ರದ್ದು ಪಡಿಸಿ ಈಡಿ ಜಿಲ್ಲೆಗೆ ನೀತಿ ಸಂಹಿತೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕೆಪಿಸಿಸಿ ಹಾಗೂ ಡಿಸಿಸಿ ಯಿಂದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು.
Body:

ಇಂದು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕೆಪಿಸಿಸಿ ವಕ್ತಾರರು ಹಾಗೂ ಡಿಸಿಸಿ ನಿಯೋಗ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಅವರನ್ನು ಭೇಟಿಯಾಗಿ ಹುಣಸೂರು ಉಪ ಚುನಾವಣೆ ಸಂಬಂಧಿಸಿದಂತೆ ನೀತಿ ಸಂಹಿತೆಯನ್ನು ಹುಣಸೂರು ವ್ಯಾಪ್ತಿಗೆ ಸೀಮಿತಗೊಳಿಸಿರುವುದನ್ನು ರದ್ದು ಪಡಿಸಬೇಕು. ಜಿಲ್ಲೆಗೆ ಪೂರ್ಣ ನೀತಿ ಸಂಹಿತೆಯನ್ನು ಜಾರಿ ಗೊಳಿಸಬೇಕು ಎಂದು ರಾಷ್ಟ್ರೀಯ ಚುನಾವಣಾ ಆಯೋಗಕ್ಕೆ ದೂರು ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ತಮ್ಮ ದೂರನ್ನು ಸಲ್ಲಿಸಿದರು. ಈ ದೂರಿನಲ್ಲಿ ಸಧ್ಯ ಬಿಜೆಪಿ ಸರ್ಕಾರ ಮೈಸೂರು ಉಸ್ತುವಾರಿ ಸಚಿವರು ಅಪರೇಷನ್ ಕಮಲದ ರೀತಿ ಅಪರೇಷನ್ ಓಟರ್ಸ್ ಮೂಲಕ ಹುಣಸೂರು ಉಪ ಚುನಾವಣೆಯನ್ನು ಗೆಲ್ಲಲು ಸರ್ಕಾರದ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸುವ ಸಾಧ್ಯತೆ ಇದೆ, ಆದ್ದರಿಂದ ಇಡಿ ಜಿಲ್ಲೆಗೆ ನೀತಿ ಸಂಹಿತೆಯನ್ನು ವಿಸ್ತರಿಸಬೇಕೆಂದು ಮನವಿ ಮಾಡಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.