ETV Bharat / state

ಗುಜರಿ ಅಂಗಡಿಗೆ ಬೆಂಕಿ; ಸಾಮಾನುಗಳು ಅಗ್ನಿಗಾಹುತಿ - ಗುಜರಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಪದಾರ್ಥಗಳು‌ ಬೆಂಕಿಗಾಹುತಿ

ಲಷ್ಕರ್ ಮೊಹಲ್ಲಾದ ಗುಜರಿಯಲ್ಲಿ ಶಾಟ್೯ ಸರ್ಕ್ಯೂಟ್​ನಿಂದ ಖಾಲಿ ಅಡುಗೆ ಎಣ್ಣೆ ಡಬ್ಬಗಳಿಗೆ ಬೆಂಕಿ‌ ತಗುಲಿ, ಸಾಕಷ್ಟು ಪ್ರಮಾಣದ ಹಳೆ ಸಾಮಾನುಗಳು ಬೆಂಕಿಗೆ ಆಹುತಿಯಾಗಿವೆ.

An accidental fire in junk shop
ಲಷ್ಕರ್ ಮೊಹಲ್ಲಾದ ಗುಜರಿಯಲ್ಲಿ ಶಾಟ್೯ ಸರ್ಕ್ಯೂಟ್
author img

By

Published : Nov 15, 2020, 9:08 PM IST

ಮೈಸೂರು: ಶಾಟ್೯ ಸರ್ಕ್ಯೂಟ್ ಕಾಣಿಸಿಕೊಂಡ ಬೆಂಕಿಯಿಂದ ಗುಜರಿಯ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಲಷ್ಕರ್ ಮೊಹಲ್ಲಾದಲ್ಲಿ ನಡೆದಿದೆ.

ಲಷ್ಕರ್ ಮೊಹಲ್ಲಾದ‌ ರಿಯಾಜ್ ಎಂಬುವರಿಗೆ ಸೇರಿದ ಗುಜರಿಯಲ್ಲಿ ಶಾಟ್೯ ಸರ್ಕ್ಯೂಟ್​ನಿಂದ ಖಾಲಿ ಅಡುಗೆ ಎಣ್ಣೆ ಡಬ್ಬಗಳಿಗೆ ಬೆಂಕಿ‌ ತಗುಲಿ, ಸಾಕಷ್ಟು ಪ್ರಮಾಣದ ಹಳೆ ಸಾಮಾನುಗಳು ಬೆಂಕಿಗೆ ಆಹುತಿಯಾಗಿವೆ. ಮೂರು ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ ಚುರುಕುಗೊಳಿಸಿದ ಪರಿಣಾಮ ಹೆಚ್ಚಿನ‌ ಅನಾಹುತ ತಪ್ಪಿದೆ. ಸ್ಥಳಕ್ಕೆ ಲಷ್ಕರ್ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.