ETV Bharat / state

'ನೂರೊಂದು ನೆನಪು'ಗಳನ್ನ ಎದೆಯಾಳದಿಂದ ಮೆಲುಕು ಹಾಕಿದ ನಟಿ ಸುಹಾಸಿನಿ

author img

By

Published : Nov 16, 2021, 4:18 PM IST

ಬಂಧನ ಚಿತ್ರದ ಮೊದಲ ಶೂಟಿಂಗ್ ಇಲ್ಲಿಯೇ ನಡೆಯಿತು ಎಂದ ಅವರು, ಮೈಸೂರು ರಸ್ತೆಗಳಲ್ಲಿ ಚಾಲನೆ ಮಾಡುವುದೆಂದರೆ ಅದೊಂದು ಬಗೆಯ ಖುಷಿ. ಇಂತಹ ಖುಷಿ ಬೇರೆಲ್ಲೂ ಸಿಗುವುದಿಲ್ಲ..

suhasini
ಬಹುಭಾಷಾ ನಟಿ ಸುಹಾಸಿನಿ

ಮೈಸೂರು: ನಗರದಲ್ಲಿ 'ಬಂಧನ' ಚಿತ್ರ (Bandhana movie)ದ 'ನೂರೊಂದು ನೆನಪು ಎದೆಯಾಳದಿಂದ' ಹಾಡನ್ನು ಹಾಡಿ ಬಹುಭಾಷಾ ನಟಿ ಸುಹಾಸಿನಿ (Actress Suhasini) ಅವರು ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

ಬಹುಭಾಷಾ ನಟಿ ಸುಹಾಸಿನಿ 'ನೂರೊಂದು ನೆನಪು..'

ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, 'ಬಂಧನ' ಚಿತ್ರದ ಹಾಡನ್ನು ಹಾಡಿದರು. ನಂತರ ಮೈಸೂರು ಎಂದರೆ ನೂರೊಂದು ನೆನಪುಗಳು ಮನಪಟಲದ ಮೇಲೆ ಮೂಡುತ್ತವೆ. ನನ್ನ ಸಿನಿಮಾ ಕೆರಿಯರ್ ಶುರುವಾಗಿದ್ದು, ಇಲ್ಲಿಂದಲೇ ಎಂದು ನೆನೆದಿದ್ದಾರೆ.

ಬಂಧನ ಚಿತ್ರದ ಮೊದಲ ಶೂಟಿಂಗ್ ಇಲ್ಲಿಯೇ ನಡೆಯಿತು ಎಂದ ಅವರು, ಮೈಸೂರು ರಸ್ತೆಗಳಲ್ಲಿ ಚಾಲನೆ ಮಾಡುವುದೆಂದರೆ ಅದೊಂದು ಬಗೆಯ ಖುಷಿ. ಇಂತಹ ಖುಷಿ ಬೇರೆಲ್ಲೂ ಸಿಗುವುದಿಲ್ಲ.

ಇಲ್ಲಿಗೆ ಬರುವುದೆಂದರೆ ಬಹಳ ದೊಡ್ಡ ಸಂತೋಷ. ಇಲ್ಲಿನ ವಾತಾವರಣ ನೋಡುವುದು ಸುಂದರ ಅನುಭವ ಎಂದು ಮೈಸೂರಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಓದಿ: ಶಿಶುಪಾಲನಿಗೆ ತಕ್ಕ ಶಾಸ್ತಿ ಮಾಡಿದ್ದ ಕೃಷ್ಣನೇ ಪ್ರತಿಕಾರ ತೆಗೆದುಕೊಳ್ಳುತ್ತಾನೆ: ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.