ETV Bharat / state

ಸಿನಿ ಕಲಾವಿದರಿಗೆ ಆಹಾರ ಕಿಟ್ ವಿತರಿಸಿದ ನಟಿ ಮಾಳವಿಕಾ ಅವಿನಾಶ್..

author img

By

Published : Jun 14, 2020, 3:27 PM IST

ನೂರಕ್ಕೂ ಹೆಚ್ಚು ಸಿನಿಮಾ ಕಲಾವಿದರಿಗೆ ನಟಿ ಮಾಳವಿಕಾ ಅವಿನಾಶ್ ದಿನ‌ ಬಳಕೆಗೆ ಬೇಕಾಗಿರುವ ಆಹಾರ ಪದಾರ್ಥ ಕಿಟ್ ಗಳನ್ನು ಖಾಸಗಿ ಕಲ್ಯಾಣ ಮಂಟಪದಲ್ಲಿ ಮೈಸೂರು ಶಿವು ಮೂಲಕ ವಿತರಿಸಿದರು.

ಆಹಾರ ಕಿಟ್ ವಿತರಿಸಿದ ನಟಿ ಮಾಳವಿಕಾ ಅವಿನಾಶ್
ಆಹಾರ ಕಿಟ್ ವಿತರಿಸಿದ ನಟಿ ಮಾಳವಿಕಾ ಅವಿನಾಶ್

ಮೈಸೂರು : ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಿನಿಮಾ ಸಹ ಕಲಾವಿದರಿಗೆ ನಟಿ ಮಾಳವಿಕಾ ಅವಿನಾಶ್ ಆಹಾರ ಕಿಟ್ ವಿತರಿಸಿದರು.

ಲಾಕ್‌ಡೌನ್‌ನಿಂದ ಕಳೆದ ಮೂರು ತಿಂಗಳಿನಿಂದ ಸಿನಿಮಾದ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಇದನ್ನೇ ನಂಬಿ ಬದುಕುತ್ತಿರುವ ಸಿನಿಮಾದ ಸಹ ಕಲಾವಿದರು, ಮೇಕಪ್ ಮ್ಯಾನ್​​, ಲೈಟ್ ಮ್ಯಾನ್‌ಗಳು, ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುವ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಿನಿ ಕಲಾವಿದರಿಗೆ ಆಹಾರ ಕಿಟ್ ವಿತರಿಸಿದ ನಟಿ ಮಾಳವಿಕಾ ಅವಿನಾಶ್

ಇಂತಹ ನೂರಕ್ಕೂ ಹೆಚ್ಚು ಸಿನಿಮಾ ಕಲಾವಿದರಿಗೆ ನಟಿ ಮಾಳವಿಕಾ ಅವಿನಾಶ್ ದಿನ‌ ಬಳಕೆಗೆ ಬೇಕಾಗಿರುವ ಆಹಾರ ಪದಾರ್ಥ ಕಿಟ್‌ಗಳನ್ನು ಖಾಸಗಿ ಕಲ್ಯಾಣ ಮಂಟಪದಲ್ಲಿ ಮೈಸೂರು ಶಿವು ಮೂಲಕ ವಿತರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.