ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿ.ನರಸೀಪುರ ಬಳಿ ಇರುವ ತಮ್ಮ ಫಾರಂ ಹೌಸ್ನಲ್ಲಿ ಜಾವಾ ಬೈಕ್ ರೈಡ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.
ಈ ಹಿಂದೆ ದರ್ಶನ್ ಎತ್ತಿನ ಗಾಡಿ ಓಡಿಸಿ ಸುದ್ದಿಯಾಗಿದ್ದರು. ಕೊರೊನಾ ಆರ್ಭಟದ ನಡುವೆ ತೋಟದ ಮನೆಯಲ್ಲಿ ದರ್ಶನ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.
ಇದೀಗ ತೋಟದ ಮನೆಯಲ್ಲಿ ಜಾವಾ ಬೈಕ್ ಓಡಿಸಿರುವ ದರ್ಶನ್ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.