ETV Bharat / state

ಲೈಂಗಿಕ ಕಿರುಕುಳ ಪ್ರಕರಣ: ಬಿಷಪ್ ಕೆ.ಎಂ.ವಿಲಿಯಂ ವಿರುದ್ಧ ಎಫ್​ಐಆರ್​

author img

By

Published : Nov 30, 2019, 8:10 AM IST

ಮೈಸೂರು ಧರ್ಮಕ್ಷೇತ್ರದ ಬಿಷಪ್ ಕೆ.ಎಂ.ವಿಲಿಯಂ ವಿರುದ್ಧ ಲಷ್ಕರ್ ಮೊಹಲ್ಲಾ ಠಾಣೆಯಲ್ಲಿ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿದೆ.

Bishop KM William
ಬಿಷಪ್ ಕೆ.ಎಂ.ವಿಲಿಯಂ

ಮೈಸೂರು: ಮೈಸೂರು ಧರ್ಮಕ್ಷೇತ್ರದ ಬಿಷಪ್ ಕೆ.ಎಂ.ವಿಲಿಯಂ ವಿರುದ್ಧ ಲಷ್ಕರ್ ಮೊಹಲ್ಲಾ ಠಾಣೆಯಲ್ಲಿ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿದೆ.

ಯುವತಿಯೊಬ್ಬರಿಗೆ 2018 ರ ಜನವರಿ 1 ರಿಂದ ಜುಲೈ 27 ರವರೆಗೆ ಬಿಷಪ್ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ರಾಬರ್ಟ್ ರೊಸಾರಿಯೋ ಎಂಬುವವರು ಬಿಷಪ್ ವಿರುದ್ಧ ದೂರು ನೀಡಿದ್ದರು. ಇದೀಗ ಐಪಿಸಿ ಸೆಕ್ಷನ್ 354 (ಲೈಂಗಿಕ ಕಿರುಕುಳ), 363 (ಅಪಹರಣ) ಹಾಗೂ 506 (ಬೆದರಿಕೆ) ಅನ್ವಯ ಎಫ್​ಐಆರ್​ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

Intro:ಎಫ್ ಆರ್ ಐBody:ಮೈಸೂರು: ಮೈಸೂರು ಧರ್ಮಕ್ಷೇತ್ರದ ಬಿಷಪ್ ಕೆ.ಎಂ.ವಿಲಿಯಂ ವಿರುದ್ಧ ಲಷ್ಕರ್ ಮೊಹಲ್ಲಾ ಠಾಣೆಯಲ್ಲಿ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿದೆ.
ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಮೇಲೆ ಲಷ್ಕರ್ ಠಾಣೆಯಲ್ಲಿ ದಾಖಲಾಗಿದೆ.ಐಪಿಸಿ ಸೆಕ್ಷನ್ ೩೫೪ (ಲೈಂಗಿಕ ಕಿರುಕುಳ), ೩೬೩ (ಅಪಹರಣ) ಹಾಗೂ ೫೦೬ (ಬೆದರಿಕೆ) ಅನ್ವಯ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.ಯುವತಿಯೊಬ್ಬರಿಗೆ ೨೦೧೮ರ ಜನವರಿ ೧ರಿಂದ ಜುಲೈ ೨೭ರವರೆಗೆ ಬಿಷಪ್ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ರಾಬಾರ್ಟ್ ರೊಸಾರಿಯೋ ಎಂಬಾತ ಬಿಷಪ್ ವಿರುದ್ಧ ದೂರು ನೀಡಿದ್ದರು. Conclusion:ಎಫ್ ಆರ್ ಐ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.