ಮೈಸೂರು: ಮೈಸೂರಿನಲ್ಲಿಂದು 188 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಪಾಸಿಟಿವ್ ಪ್ರಕರಣಗಳ ಸಂಖ್ಯೆ 47,032ಕ್ಕೇರಿದೆ.
ಇಂದು 288 ಮಂದಿ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾಜ್೯ ಆಗಿದ್ದು, ಒಟ್ಟು ಕೊರೊನಾದಿಂದ ಮುಖರಾದವರ ಸಂಖ್ಯೆ 44,026ಕ್ಕೇರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,055ಕ್ಕೆ ಇಳಿದಿದೆ.
ಇಂದು ಕೊರೊನಾಗೆ ಇಬ್ಬರು ಮೃತಪಟ್ಟಿದ್ದು, ಇದುವರೆಗೆ ಕೋವಿಡ್-19ನಿಂದ ಜಿಲ್ಲೆಯಲ್ಲಿ 951 ಸಾವನ್ನಪ್ಪಿದ್ದಾರೆ.