ETV Bharat / state

ಮೈಸೂರಿನಲ್ಲಿ ಮೂವರು ಕೆಎಸ್​ಆರ್​ಪಿ ಸಿಬ್ಬಂದಿ ಸೇರಿ 18 ಮಂದಿಗೆ ಕೊರೊನಾ ದೃಢ - 18 corona infected in Mysore news

ಮೂವರು ಕೆಎಸ್​ಆರ್​ಪಿ ಕಾನ್​ಸ್ಟೇಬಲ್ ಸೇರಿದಂತೆ 18 ಮಂದಿಗೆ ಕೊರೊನಾ ವರದಿ ಪಾಸಿಟಿವ್ ಬಂದಿದ್ದು, ಮೈಸೂರಿನಲ್ಲಿ ಈ ವರೆಗೆ ಒಟ್ಟು 169 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು 112 ಜನ ಡಿಸ್ಚಾಜ್ ಆಗಿದ್ದಾರೆ.

author img

By

Published : Jun 21, 2020, 8:04 PM IST

ಮೈಸೂರು: ಮೂವರು ಕೆಎಸ್​ಆರ್​ಪಿ ಕಾನ್​ಸ್ಟೇಬಲ್ ಸೇರಿದಂತೆ 18 ಮಂದಿಗೆ ಕೊರೊನಾ ವರದಿ ಪಾಸಿಟಿವ್ ಬಂದಿದ್ದು, ಈ ಮೂಲಕ ಮೈಸೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 57ಕ್ಕೆ ಏರಿಕೆಯಾಗಿದೆ.

ಜಿಲ್ಲಾಧಿಕಾರಿಗಳ ಪ್ರಕಟಣೆ
ಜಿಲ್ಲಾಧಿಕಾರಿಗಳ ಪ್ರಕಟಣೆ

ಮೂರು ಕೆಎಸ್​ಆರ್​ಪಿ, ಮೂರು ಐಎಲ್​ಐ, ಒಂದು ಪ್ರಕರಣದ ಇತಿಹಾಸವನ್ನು ಪತ್ತೆ ಹಚ್ಚಲಾಗುತ್ತಿದೆ. ಇನ್ನುಳಿದ 11 ಸೋಂಕಿತರಿಗೆ ಅಂತರ್​ ಜಿಲ್ಲೆ ಪ್ರವಾಸ ಹಾಗೂ ಸೋಂಕಿತರೊಂದಿಗಿನ ಪ್ರಥಮ ಸಂಪರ್ಕದಿಂದ ಕೊರೊನಾ ಬಂದಿದೆ.

ಮೈಸೂರಿನಲ್ಲಿ ಈ ವರೆಗೆ ಒಟ್ಟು 169 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು 112 ಜನ ಡಿಸ್ಚಾಜ್ ಆಗಿದ್ದಾರೆ. ಈ ವರೆಗೆ 16,561 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 16,414 ಮಂದಿಗೆ ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.