ETV Bharat / state

ಸಂಸದ ಶಿವರಾಮೇಗೌಡಗೆ ರಾಕಿಂಗ್​ ಸ್ಟಾರ್​ ತಿರುಗೇಟು - undefined

ಸುಮಲತಾ ಅವರಿಗೆ ಎಲ್ಲಾ ಅರ್ಹತೆ ಇದೆ. ಓರ್ವ ಮಹಿಳಯಾಗಿ ಇಷ್ಟೆಲ್ಲಾ ಹೋರಾಟ ಮಾಡ್ತಿದ್ದಾರೆ ಅಂದ್ರೆ ಅವರನ್ನು ಎಲ್ಲರೂ ಬೆಂಬಲಿಸಬೇಕು ಅಂತಾ ರಾಕಿಂಗ್​ ಸ್ಟಾರ್​ ಯಶ್ ಹೇಳಿದರು​.

ಯಶ್
author img

By

Published : Apr 2, 2019, 4:49 PM IST

ಮಂಡ್ಯ: ಸುಮಲತಾ ಅಂಬರೀಶ್ ಗೌಡ್ತಿ ಅಲ್ಲ, ಆಕೆ ನಾಯ್ಡು ಎಂದು ಹೇಳುತ್ತಿರುವ ಸಂಸದ ಶಿವರಾಮೇಗೌಡರಿಗೆ ನಟ ಯಶ್ ಟಾಂಗ್ ನೀಡಿದ್ದಾರೆ.

ಯಶ್

ಹಳ್ಳಿಗಳಲ್ಲಿರುವ ಹೆಣ್ಮಕ್ಕಳನ್ನು ಕೇಳಿ. ಮದುವೆ ಆದಮೇಲೆ ನೀವು ಯಾರ ಮನೆಗೆ ಸೇರ್ಕೊಳ್ತಿರಾ ಅಂತಾ ಕೇಳಿ ಎಂದು ಶಿವರಾಮೇಗೌಡರಿಗೆ ಯಶ್ ತಿರುಗೇಟು ನೀಡಿದರು.

ಅದು ಅವರ ಸಿಲ್ಲಿ ಮನಸ್ಥಿತಿ. ಯಾರೇ ವೈಯಕ್ತಿಕ ಟೀಕೆ ಮಾಡಿದ್ರೂ ತಪ್ಪು. ಇನ್ನು ಜಾತಿ ವಿಚಾರ ಇಟ್ಕೊಂಡು ಟೀಕೆ ಮಾಡೋದೂ ದೊಡ್ಡ ತಪ್ಪು. ಈ ಮಟ್ಟಕ್ಕೆ ಯಾರೂ ಇಳಿಯಬಾರದು. ರಾಜಕೀಯದಲ್ಲಿ ಯಾರೂ ಶತ್ರುವಲ್ಲ ಎಂದು ಯಶ್​ ಹೇಳಿದರು.

ಈ ರೀತಿ ಹೇಳಿಕೆ ಕೊಡೋ ಎಲ್ಲರನ್ನೂ ನೋಡಿದ್ದೀವಿ. ಅಂಬರೀಶಣ್ಣ ಇದ್ದಾಗ ಅವರ ಮನೆಯಲ್ಲಿ ಇವ್ರೆಲ್ಲ ಹೇಗೇಗೆ ಇದ್ರು ಅನ್ನೋದು ಗೊತ್ತಿದೆ. ಓರ್ವ ಹೆಣ್ಣು ಮಗಳು ಹೆಜ್ಜೆ ಇಟ್ಟಿದ್ದಾರೆ. ಜನ ಡಿಸೈಡ್ ಮಾಡ್ತಾರೆ ಎಂದರು.

yash
ಯಶ್

ಕೆ.ಆರ್. ನಗರದಲ್ಲಿ ಪ್ರಚಾರ ನಡೆಸಿದ ವಿಚಾರವಾಗಿ ನಾನಿಲ್ಲಿ ನಿಂತಿರೋದು ಸ್ನೇಹಕ್ಕಾಗಿ. ಈ ಹಿಂದೆ ಅಲ್ಲಿ ಒಬ್ಬರ ಪರ ಪ್ರಚಾರ ಮಾಡಿದ್ದೆ. ನನ್ನ ಬೆಂಬಲ ಸುಮಲತಾ ಪರವಾಗಿದೆ. ಸುಮಲತಾ ಅವರಿಗೆ ಎಲ್ಲಾ ಅರ್ಹತೆ ಇದೆ. ಸುಮಲತಾಗೆ ಎಲ್ಲಾ ಅವಕಾಶ ಇತ್ತು. ಅದರಂತೆ ಬೇರೆಡೆ ಸ್ಪರ್ಧೆ ಮಾಡಬಹುದಿತ್ತು. ಅದನ್ನ ಬಿಟ್ಟು ಮಂಡ್ಯದಲ್ಲೇ ಸ್ಪರ್ಧಿಸಿದ್ದಾರೆ. ಸುಮಲತಾರಿಗೆ ಎಲ್ಲರೂ ಬೆಂಬಲ ನೀಡಬೇಕು. ಅದನ್ನು ಬಿಟ್ಟು ವೈಯಕ್ತಿಕ ಟೀಕೆ, ಆರೋಪ ಸರಿಯಲ್ಲ ಎಂದು ರಾಕಿಂಗ್​ ಸ್ಟಾರ್​ ಶಿವರಾಮೇಗೌಡ ಟೀಕೆಗೆ ಪ್ರತಿಕ್ರಿಯಿಸಿದರು.

ಈ ಚುನಾವಣೆಯಲ್ಲಿ ಟೀಕಾಕಾರರಿಗೆ ಮಂಡ್ಯ ಮಹಿಳೆಯರು ಸೂಕ್ತ ಉತ್ತರ ಕೊಡಬೇಕು. ಸುಮಲತಾ ಅವರಿಗೆ ಹೋದಲ್ಲೆಲ್ಲ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ನಮ್ಮೆಲ್ಲರ ಉದ್ದೇಶ ಒಂದೇ. ಹೀಗಾಗಿ ನಾವೆಲ್ಲರೂ ಹೋರಾಟ ಮಾಡ್ತಿದ್ದೇವೆ. ಈಗ ಆಗಿರೋ ಪ್ಲಾನ್​ನಂತೆ ಎಲ್ಲರೂ ಪ್ರತ್ಯೇಕವಾಗಿ ಪ್ರಚಾರ ಮಾಡ್ತಿದ್ದೀವಿ. ಮುಂದೆ ಒಟ್ಟಿಗೆ ಸೇರೋದಾದ್ರೆ ಒಟ್ಟಿಗೆ ಸೇರಿ ಪ್ರಚಾರ ಮಾಡ್ತೇವೆ ಎಂದು ಯಶ್​ ಸ್ಪಷ್ಟಪಡಿಸಿದರು.

Intro:ಮಂಡ್ಯ: ಸುಮಲತಾ ಅಂಬರೀಶ್ ಗೌಡ್ತಿ ಅಲ್ಲ, ಆಕೆ ನಾಯ್ಡು ಎಂದು ಹೇಳುತ್ತಿರುವ ಸಂಸದ ಶಿವರಾಮೇಗೌಡರಿಗೆ ನಟ ಯಶ್ ಟಾಂಗ್ ನೀಡಿದ್ದಾರೆ. Body:ಹಳ್ಳಿಗಳಲ್ಲಿರುವ ಒಂದು ಹೆಣ್ಮಗಳನ್ನ ಕೇಳಿ. ಮದುವೆ ಆದಮೇಲೆ ನೀವು ಯಾರ ಮನೆಗೆ ಸೇರ್ಕೊಳ್ತಿರ ಅಂತಾ ಕೇಳಿ ಎಂದು ಶಿವರಾಮೇಗೌಡರಿಗೆ ಯಶ್ ತಿರುಗೇಟು ನೀಡಿದರು.
ಅದು ಅವರ ಸಿಲ್ಲಿ ಮನಸ್ಥಿತಿ. ಯಾರೇ ವೈಯಕ್ತಿಕ ಟೀಕೆ ಮಾಡಿದ್ರೂ ತಪ್ಪು. ಇನ್ನು ಜಾತಿ ವಿಚಾರ ಇಟ್ಕೊಂಡು ಟೀಕೆ ಮಾಡೋದೂ ದೊಡ್ಡ ತಪ್ಪು. ಈ ಮಟ್ಟಕ್ಕೆ ಯಾರೂ ಇಳಿಯಬಾರದು. ರಾಜಕೀಯದಲ್ಲಿ ಯಾರೂ ಶತ್ರುವಲ್ಲ ಎಂದರು.
ಈ ರೀತಿ ಹೇಳಿಕೆ ಕೊಡೋ ಎಲ್ಲರನ್ನೂ ನೋಡಿದ್ದೀವಿ. ಅಂಬರೀಶಣ್ಣ ಇದ್ದಾಗ ಅವರ ಮನೆಯಲ್ಲಿ ಇವ್ರೆಲ್ಲ ಹೇಗೇಗೆ ಇದ್ರು ಎಲ್ಲವೂ ಗೊತ್ತಿದೆ. ಒಂದು ಹೆಣ್ಣು ಮಗಳು ಹೆಜ್ಜೆ ಇಟ್ಟಿದ್ದಾರೆ. ಜನ ಡಿಸೈಡ್ ಮಾಡ್ತಾರೆ ಎಂದರು.
ಕೆ.ಆರ್.ನಗರದಲ್ಲಿ ಪ್ರಚಾರ ನಡೆಸದ ವಿಚಾರವಾಗಿ ನಾನಿಲ್ಲಿ ನಿಂತಿರೋದು ಸ್ನೇಹಕ್ಕಾಗಿ. ಈ ಹಿಂದೆ ಅಲ್ಲಿ ಒಬ್ಬರ ಪರ ಪ್ರಚಾರ ಮಾಡಿದ್ದೆ.
ನನ್ನ ಬೆಂಬಲ ಸುಮಲತಾ ಪರವಾಗಿದೆ. ಎಲ್ಲಾ ಸುಮಲತಾ ಪರ ಓಟ್ ಕಡೆ ಕೇಳ್ತಿದ್ದೀನಿ. ಸುಮಲತಾಗೆ ಎಲ್ಲಾ ಅರ್ಹತೆ ಇದೆ. ಸುಮಲತಾಗೆ ಎಲ್ಲಾ ಅವಕಾಶ ಇತ್ತು. ಅದರಂತೆ ಬೇರೆಡೆ ಸ್ಪರ್ಧೆ ಮಾಡಬಹುದಿತ್ತು. ಅದನ್ನ ಬಿಟ್ಟು ಮಂಡ್ಯದಲ್ಲೇ ಸ್ಪರ್ಧೆ ಮಾಡ್ತಿದ್ದಾರೆ. ಒಂದು ಹೆಣ್ಣು ಇಷ್ಟೆಲ್ಲಾ ಹೋರಾಟ ಮಾಡ್ತಿದ್ದಾರೆ ಅಂದ್ರೆ ಎಲ್ಲರೂ ಸಪೋರ್ಟ್ ಮಾಡಬೇಕು. ಅದನ್ನು ಬಿಟ್ಟು ವೈಯಕ್ತಿಕ ಟೀಕೆ, ಆರೋಪ ಸರಿಯಲ್ಲ ಎಂದರು.
ಅದಕ್ಕೆ ಮಂಡ್ಯ ಮಹಿಳೆಯರು ಓಟ್ ಮಾಡೋ ಮೂಲಕ ಉತ್ತರ ಕೊಡಬೇಕು. ಹೋದಲೆಲ್ಲಾ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ನಮ್ಮೆಲ್ಲರ ಉದ್ದೇಶ ಒಂದೇ. ಹೀಗಾಗಿ ನಾವೆಲ್ಲರೂ ಹೋರಾಟ ಮಾಡ್ತಿದ್ದೇವೆ. ಈಗ ಆಗಿರೋ ಪ್ಲಾನ್ ನಂತೆ ಎಲ್ಲರೂ ಪ್ರತ್ಯೇಕವಾಗಿ ಪ್ರಚಾರ ಮಾಡ್ತಿದ್ದೀವಿ. ಮುಂದೆ ಒಟ್ಟಿಗೆ ಸೇರೋದಾದ್ರೆ ಒಟ್ಟಿಗೆ ಸೇರಿ ಪ್ರಚಾರ ಮಾಡ್ತೇವೆ ಎಂದರು.
ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.