ETV Bharat / state

ಸಿಎಂ ಭರವಸೆಗಳೆಲ್ಲಾ ಕೇವಲ ಚುನಾವಣೆ ಗಿಮಿಕ್‌ ಅಷ್ಟೇ: ಶಾಸಕ ಸುರೇಶ್ ಗೌಡ

author img

By

Published : Nov 10, 2019, 8:47 PM IST

ಸಿಎಂ ಯಡಿಯೂರಪ್ಪ ಚಂದ್ರಲೋಕವನ್ನೇ ಕೆ.ಆರ್.ಪೇಟೆಗೆ ಇಳಿಸುತ್ತೇನೆ ಅಂತ ಭರವಸೆ ನೀಡುತ್ತಾರೆ. ಇದೆಲ್ಲ ಚುನಾವಣೆ ಗಿಮಿಕ್ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ವ್ಯಂಗ್ಯವಾಡಿದ್ದಾರೆ.

ಸಿಎಂಗೆ ಟಾಂಗ್ ನೀಡಿದ ಜೆಡಿಎಸ್ ಶಾಸಕ: ಕಾರಣ ಏನು...?

ಮಂಡ್ಯ: ಸಿಎಂ ಯಡಿಯೂರಪ್ಪ ಚಂದ್ರಲೋಕವನ್ನೇ ಕೆ.ಆರ್.ಪೇಟೆಗೆ ಇಳಿಸುತ್ತೇನೆ ಅಂತ ಭರವಸೆ ನೀಡುತ್ತಾರೆ. ಆದ್ರೆ ಇದೆಲ್ಲ ಚುನಾವಣೆ ಗಿಮಿಕ್ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ವ್ಯಂಗ್ಯವಾಡಿದ್ದಾರೆ.

ಸಿಎಂಗೆ ಟಾಂಗ್ ನೀಡಿದ ಜೆಡಿಎಸ್ ಶಾಸಕ: ಕಾರಣ ಏನು...?

ಕೆ.ಆರ್. ಪೇಟೆಗೆ ಮೆಡಿಕಲ್ ಕಾಲೇಜು ನೀಡುವ ಭರವಸೆ ನೀಡಿದ ಸಿಎಂ ಹಿಂದೆ ಅನುಮೋದನೆಯಾಗಿರುವ ಕಾಮಗಾರಿಗಳಿಗೆ ಹಣವಿಲ್ಲ ಎಂದು ತಡೆಹಿಡಿಯುತ್ತಿದ್ದಾರೆ. ಹಾಗಾದ್ರೆ, ಮೆಡಿಕಲ್ ಕಾಲೇಜುಗಳೇನು ಕಡ್ಲೇಕಾಯಿ ಅಂಗಡಿಗಳಾ ಎಂದು ಅವರು ಪ್ರಶ್ನೆ ಮಾಡಿದರು. ಇದು ರಾಜಕೀಯ ಗಿಮಿಕ್ ಅಷ್ಟೇ, ನಾರಾಯಣಗೌಡರನ್ನು ಕ್ಷೇತ್ರದಿಂದ ಅಭ್ಯರ್ಥಿ ಮಾಡಬಹುದು ಅನಿಸುತ್ತೆ, ಅದಕ್ಕೆ ಭರವಸೆ ನೀಡುತ್ತಿದ್ದಾರೆ. ಈ ಹಿಂದೆ ನೀಡಿದ ಭರವಸೆಗಳಲ್ಲಿ ಎಷ್ಟನ್ನು ಅವರು ಕಾರ್ಯರೂಪಕ್ಕೆ ತಂದಿದ್ದಾರೆ? ಮಾಧ್ಯಮಗಳೇ ಅವಲೋಕಿಸಿ ನೋಡಿ ಗೊತ್ತಾಗುತ್ತದೆ ಎಂದರು.

ಕಾಂಗ್ರೆಸ್-ಜೆಡಿಎಸ್ ಜಾತ್ಯತೀತ ತತ್ವದಲ್ಲಿರುವ ಪಕ್ಷಗಳು. ವರಿಷ್ಟರ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಿರುತ್ತೇವೆ. ಜೆಡಿಎಸ್ ಪಕ್ಷದ ಯಾವೊಬ್ಬ ಶಾಸಕನೂ ಬೇರೆ ಪಕ್ಷಕ್ಕೆ ಹೋಗಲ್ಲ ಎಂದು ಹೇಳಿದರು.

Intro:ಮಂಡ್ಯ: ಸಿಎಂ ಯಡಿಯೂರಪ್ಪನವರಿಗೆ ಮೆಡಿಕಲ್ ಕಾಲೇಜುಗಳು ಕಡ್ಲೇಕಾಯಿ ಅಂಗಡಿಗಳಾ. ಚುನಾವಣೆ ಸಂದರ್ಭದಲ್ಲಿ ಚಂದ್ರಲೋಕವನ್ನೇ ಕೆ.ಆರ್.ಪೇಟೆಗೆ ಇಳಿಸುತ್ತೇನೆ ಅಂತ ಭರವಸೆಯನ್ನೂ ನೀಡುತ್ತಾರೆ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ಸಿಎಂ ಭರವಸೆಗೆ ವ್ಯಂಗ್ಯವಾಡಿದ್ದಾರೆ.
ಕೆ.ಆರ್. ಪೇಟೆಗೆ ಮೆಡಿಕಲ್ ಕಾಲೇಜು ನೀಡುವ ಭರವಸೆ ನೀಡಿದ ಸಿಎಂ ಗೆ ಟಾಂಗ್ ಕೊಟ್ಟು, ಹಿಂದೆ ಅನುಮೋದನೆಯಾಗಿರುವ ಕಾಮಗಾರಿಗಳಿಗೆ ಹಣವಿಲ್ಲ ಎಂದು ತಡೆಹಿಡಿಯುತ್ತಿರುವ ಸಿಎಂ ಈ ಎಲ್ಲಾ ಭರವಸೆಗಳನ್ನು ಈಡೇರಿಸುವರೆ ಎಂದು ಪ್ರಶ್ನೆ ಮಾಡಿದ್ದಾರೆ.
ನಾಳೆಯಿಂದ ನೀತಿಸಂಹಿತೆ ಜಾರಿಯಾಗುತ್ತದೆ. ಆದ್ದರಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ.
ಇದು ರಾಜಕೀಯ ಗಿಮಿಕ್ ಅಷ್ಟೇ. ನಾರಾಯಣಗೌಡರನ್ನು ಅಭ್ಯರ್ಥಿ ಮಾಡಬಹುದು ಅನಿಸುತ್ತೆ ಅದಕ್ಕೆ ಭರವಸೆ ನೀಡುತ್ತಿದ್ದಾರೆ. ಈ ಹಿಂದೆ ನೀಡಿದ ಭರವಸೆಗಳಲ್ಲಿ ಎಷ್ಟನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಮಾಧ್ಯಮಗಳೆ ಅವಲೋಕಿಸಿ ನೋಡಿ ಗೊತ್ತಾಗುತ್ತದೆ ಎಂದರು.
ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಜಾತ್ಯತೀತ ತತ್ವದಲ್ಲಿರುವಂತದ್ದು. ವರಿಷ್ಟರ ನಿರ್ಧಾರಕ್ಕೆ ನಾವೆಲ್ಲಾ ಕಟಿಬದ್ಧರಾಗಿರುತ್ತೇವೆ. ಜೆಡಿಎಸ್ ಪಕ್ಷದ ಯಾವೊಬ್ಬ ಶಾಸಕನು ಬೇರೆ ಪಕ್ಷಕ್ಕೆ ಹೋಗಲ್ಲ ಎಂದರು.

ಬೈಟ್: ಸುರೇಶ್ ಗೌಡ, ಶಾಸಕ.Body:ಯತೀಶ್ ಬಾಬು ಕೊತ್ತತ್ತಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.