ಮಂಡ್ಯ: ಮದ್ದೂರು ಪಟ್ಟಣದ ಸ್ಮಶಾನ ಒಂದರಲ್ಲಿ ಯಾರೋ ಕಿಡಿಗೇಡಿಗಳು ಸತ್ಯಹರಿಶ್ಚಂದ್ರ ಪ್ರತಿಮೆ ಭಗ್ನಗೊಳಿಸಿದ್ದಾರೆ. ಮದ್ದೂರು ಪಟ್ಟಣದ 23ನೇ ವಾರ್ಡ್ ನಲ್ಲಿರುವ ಸ್ಮಶಾನದಲ್ಲಿ ನಿರ್ಮಾಣಗೊಂಡಿದ್ದ ಸತ್ಯಹರಿಶ್ಚಂದ್ರ ಪ್ರತಿಮೆಗೆ ಈ ರೀತಿ ಅವಮಾನ ಮಾಡಲಾಗಿದೆ.
ಇದನ್ನೂ ಓದಿ: ಸಹೋದರಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿ ಕೊಲೆ ಮಾಡಿದ ಅಣ್ಣ.. ನಡುರಸ್ತೆಯಲ್ಲೇ ಹರಿದ ನೆತ್ತರು!
ಘಟನೆ ಸಂಬಂಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.