ETV Bharat / state

ಟಿವಿಎಸ್ ಮೊಪೆಡ್ ಗೆ ಟಿಪ್ಪರ್ ಡಿಕ್ಕಿ: ತಾಯಿ, ಮಗು ಸ್ಥಳದಲ್ಲೇ ದುರ್ಮರಣ - Mandya Rural Police Station

ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಬಳಿ ಟಿವಿಎಸ್ ಮೊಪೆಡ್ ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ತಾಯಿ- ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Tipper collides with TVS moped: mother and child die on the spot
ಟಿವಿಎಸ್ ಮೊಪೆಡ್ ಗೆ ಟಿಪ್ಪರ್ ಡಿಕ್ಕಿ: ತಾಯಿ, ಮಗು ಸ್ಥಳದಲ್ಲೇ ದುರ್ಮರಣ
author img

By

Published : Sep 21, 2020, 3:18 PM IST

ಮಂಡ್ಯ: ಟಿವಿಎಸ್ ಮೊಪೆಡ್ ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ತಾಯಿ-ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಹೊಳಲು ಗ್ರಾಮದ ಬಳಿ ಸಂಭವಿಸಿದೆ.

ಹಾಡ್ಯ ಗ್ರಾಮದ ಶಶಿಕಲಾ(35) ಹಾಗೂ 10 ತಿಂಗಳ ಮಗು ಸಾವಿಗೀಡಾಗಿದ್ದು, ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಶು ಆಹಾರ ಕೊಂಡೊಯ್ಯುತ್ತಿದ್ದ ವೇಳೆ ದುರ್ಘಟನೆ ನಡೆದಿದ್ದು, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.