ETV Bharat / state

ಮಂಡ್ಯ ಜೂಜು ಅಡ್ಡೆ ಮೇಲೆ ದಾಳಿ: 11 ಮಂದಿ ಬಂಧನ - ಮಂಡ್ಯ ಅಪರಾಧ ಸುದ್ದಿ

ಮದ್ದೂರು ತಾಲೂಕಿನ ಮಹರ್ನವಮಿದೊಡ್ಡಿ ಗ್ರಾಮದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು 11 ಮಂದಿಯನ್ನು ಬಂಧಿಸಿ, 22,350 ರೂ.ನ್ನು ವಶಕ್ಕೆ ಪಡೆದಿದ್ದಾರೆ.

mandya
ಜೂಜು ಅಡ್ಡೆ ಮೇಲೆ ದಾಳಿ
author img

By

Published : Apr 13, 2021, 7:57 AM IST

ಮಂಡ್ಯ: ಜೂಜು ಅಡ್ಡೆಮೇಲೆ ಪೊಲೀಸರು ದಾಳಿ ನಡೆಸಿ 11 ಮಂದಿಯನ್ನು ಬಂಧಿಸಿರುವ ಘಟನೆ ಮದ್ದೂರು ತಾಲೂಕಿನ ಮಹರ್ನವಮಿದೊಡ್ಡಿ ಗ್ರಾಮದಲ್ಲಿ‌ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪಿಎಸ್ಐ ಲೋಕೇಶ್​ ನೇತೃತ್ವದ ತಂಡ 11 ಮಂದಿಯನ್ನು ಬಂಧಿಸಿ, 22,350 ರೂ.ನ್ನು ವಶಕ್ಕೆ ಪಡೆದಿದ್ದಾರೆ.

ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.