ETV Bharat / state

ಮದ್ದೂರು ಪೊಲೀಸರಿಂದ ಒಂದೇ ಗಂಟೆಯಲ್ಲಿ ದಾಖಲೆ ಮೊತ್ತದ ದಂಡ ವಸೂಲಿ..

ಒಂದೆ ಗಂಟೆಯಲ್ಲಿ 75 ಸಾವಿರ ರೂಪಾಯಿಗೂ ಹೆಚ್ಚು ದಂಡ ವಸೂಲಿ ಮಾಡಿ ಮೋಟಾರು ಕಾಯ್ದೆ ಉಲ್ಲಂಘನೆ ಮಾಡಿದವರಿಗೆ ಬಿಸಿ ಮುಟ್ಟಿಸಿದ್ದಾರೆ. ಮದ್ದೂರು ಪಟ್ಟಣ ಪ್ರವಾಸಿ ವೃತ್ತದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಮದ್ದೂರು ಪೊಲೀಸರಿಂದ ಒಂದೇ ಗಂಟೆಯಲ್ಲಿ ದಾಖಲೆ ಮೊತ್ತದ ದಂಡ ವಸೂಲಿ
author img

By

Published : Sep 16, 2019, 12:54 PM IST

ಮಂಡ್ಯ: ಮದ್ದೂರು ಸಂಚಾರಿ ಪೊಲೀಸರು ಹೊಸ ದಾಖಲೆ ಬರೆದಿದ್ದಾರೆ. ಒಂದೇ ಗಂಟೆಯಲ್ಲಿ ದಾಖಲೆ ಮೊತ್ತದ ದಂಡ ವಸೂಲಿ ಮಾಡಿದ್ದಾರೆ.

ಒಂದೆ ಗಂಟೆಯಲ್ಲಿ 75 ಸಾವಿರ ರೂಪಾಯಿಗೂ ಹೆಚ್ಚು ದಂಡ ವಸೂಲಿ ಮಾಡಿ ಮೋಟಾರು ಕಾಯ್ದೆ ಉಲ್ಲಂಘನೆ ಮಾಡಿದವರಿಗೆ ಬಿಸಿ ಮುಟ್ಟಿಸಿದ್ದಾರೆ. ಮದ್ದೂರು ಪಟ್ಟಣ ಪ್ರವಾಸಿ ವೃತ್ತದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಮದ್ದೂರು ಪೊಲೀಸರಿಂದ ಒಂದೇ ಗಂಟೆಯಲ್ಲಿ ದಾಖಲೆ ಮೊತ್ತದ ದಂಡ ವಸೂಲಿ..

ಎರಡು ದಿನದಿಂದ ಸಂಚಾರ ನಿಯಮ ಬಗ್ಗೆ ಜಾಗೃತಿ ಜಾಥಾ ನಡೆಸಿ ಅರಿವು ಮೂಡಿಸಿದ್ದರು. ಇಂದು ಕೂಡ ಜಾಗೃತಿ ಅರಿವು ಮೂಡಿಸಿದ್ರು. ಆದರೆ, ಎಚ್ಚೆತ್ತುಕೊಳ್ಳದ ವಾಹನ ಸವಾರರ ವಿರುದ್ಧ ಕಾರ್ಯಾಚರಣೆ ಆರಂಭ ಮಾಡಿದ ಪೊಲೀಸರು, ಹೊಸ ಕಾಯ್ದೆಯ ಪ್ರಕಾರ ದೊಡ್ಡ ಮೊತ್ತದ ದಂಡ ಹಾಕಿ ಬಿಸಿ ಮುಟ್ಟಿಸಿದ್ದಾರೆ.

Intro:ಮಂಡ್ಯ: ಮದ್ದೂರು ಸಂಚಾರಿ ಪೊಲೀಸರು ಹೊಸ ದಾಖಲೆ ಬರೆದಿದ್ದು, ಒಂದೇ ಗಂಟೆಯಲ್ಲಿ ದಾಖಲೆ ಮೊತ್ತದ ದಂಡ ವಸೂಲಿ ಮಾಡಿದ್ದಾರೆ.
ಒಂದೆ ಗಂಟೆಯಲ್ಲಿ 75 ಸಾವಿರ ರೂಪಾಯಿಗೂ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ. ಮದ್ದೂರು ಪಟ್ಟಣ ಪ್ರವಾಸಿ ವೃತ್ತದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಾರ್ಯಾಚರಣೆ ಮಾಡಿ ದೊಡ್ಡ ಮೊತ್ತದ ದಂಡ ವಸೂಲಿ ಮಾಡಿದ್ದಾರೆ.
ಎರಡು ದಿನದಿಂದ ಟ್ರಾಫಿಕ್ ರೂಲ್ಸ್ ಬಗೆ ಜಾಗೃತಿ ಜಾಥಾ ನಡೆಸಿ ಅರಿವು ಮೂಡಿಸಿದ್ದರು. ಇಂದು ಜಾಗೃತಿ ಅರಿವು ಮೂಡಿಸಿದ್ರು ಎಚ್ಚೆತ್ತುಕೊಳ್ಳದ ವಾಹನ ಸವಾರರ ವಿರುದ್ದ ಇಂದಿನಿಂದ ಕಾರ್ಯಾಚರಣೆ ಆರಂಭ ಮಾಡಿದ್ದು, ಹೆಲ್ಮೆಟ್ ಕಡ್ಡಾಯಗೊಳಿಸಿರುವ ಕಟ್ಟನಿಟ್ಟಿನ ಆದೇಶ ಪಾಲನೆಗೆ ಮುಂದಾಗಿದ್ದಾರೆ.
ಪೊಲೀಸರ ಕಾರ್ಯಾಚಣೆ ಮತ್ತು ಅಧಿಕ ಮೊತ್ತದ ದಂಡ ವಸೂಲಿ ಕಂಡು ಮದ್ದೂರಿನ ಜನರು ಆತಂಕಗೊಂಡಿದ್ದಾರೆ.Body:ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.