ETV Bharat / state

ಶುದ್ಧವೇ ಇರದ ಶುದ್ಧ ಕುಡಿಯುವ ನೀರಿನ ಘಟಕ.. ಕೆಟ್ಟಿದ್ರೂ ರಿಪೇರಿ ಮಾಡದ ಅಧಿಕಾರಿಗಳು - kannada news

ಮಂಡ್ಯ ತಾಲೂಕಿನ ಬೇವುಕಲ್ಲು ಕೊಪ್ಪಲು ಗ್ರಾಮದಲ್ಲಿ ಕುಡಿಯುವ ನೀರು ಶುದ್ಧೀಕರಣ ಘಟಕ ಆರಂಭ ಮಾಡಿ ಆರು ವರ್ಷ ಕಳೆದಿದೆಯಂತೆ. ಈ ಘಟಕ ಪ್ರಾರಂಭದ ಆರು ತಿಂಗಳು ಸರಿಯಾಗಿ ಕಾರ್ಯ ನಿರ್ವಹಿಸಿತ್ತು. ಆದರೆ, ನಂತರ ದುರಸ್ತಿಗೆ ಬಂದದ್ದನ್ನು ಅಧಿಕಾರಿಗಳು ರಿಪೇರಿ ಮಾಡಿಸಲು ಮುಂದಾಗಿಲ್ಲ. ಇದರಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.

ಇದು ಹೆಸರಿಗೆ ಮಾತ್ರ ಶುದ್ದೀಕರಣ ಘಟಕ..ಇಲ್ಲಿರೋದು ಅಶುದ್ದ
author img

By

Published : Jun 9, 2019, 11:25 AM IST

Updated : Jun 9, 2019, 11:59 AM IST

ಮಂಡ್ಯ : ಮಂಡ್ಯ ಜಿಲ್ಲಾ ಪಂಚಾಯತ್ ವತಿಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡ್ಲಾಗಿದೆ. ಆದರೆ, ಸಮರ್ಪಕ ನಿರ್ವಹಣೆ ಇಲ್ಲದೆ ಹಲವು ಕಡೆ ನೀರು ಶುದ್ದೀಕರಣ ಘಟಕಗಳು ಸ್ಥಾಪನೆಯಾದ ಕೆಲವೇ ತಿಂಗಳಲ್ಲಿ ದುರಸ್ತಿಗೆ ಬಂದು ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.

ಮಂಡ್ಯ ತಾಲೂಕಿನ ಬೇವುಕಲ್ಲು ಕೊಪ್ಪಲು ಗ್ರಾಮದಲ್ಲಿ ಕುಡಿಯುವ ನೀರು ಶುದ್ಧೀಕರಣ ಘಟಕ ಆರಂಭ ಮಾಡಿ ಆರು ವರ್ಷ ಕಳೆದಿದೆಯಂತೆ. ಈ ಘಟಕ ಪ್ರಾರಂಭದ ಆರು ತಿಂಗಳು ಸರಿಯಾಗಿ ಕಾರ್ಯ ನಿರ್ವಹಿಸಿತ್ತು. ಆದರೆ, ನಂತರ ದುರಸ್ತಿಗೆ ಬಂದದ್ದನ್ನು ಅಧಿಕಾರಿಗಳು ರಿಪೇರಿ ಮಾಡಿಸಲು ಮುಂದಾಗಿಲ್ಲ. ಇದರಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.

ಇದು ಹೆಸರಿಗೆ ಮಾತ್ರ ಶುದ್ದೀಕರಣ ಘಟಕ..ಇಲ್ಲಿರೋದು ಅಶುದ್ದ

ಶುದ್ಧೀಕರಣ ಘಟಕ ಕೊಳಕಿನ ಮೂಲವಾಗಿದೆ. ಯಂತ್ರಗಳು ಕೆಟ್ಟು ಗಬ್ಬುನಾರುತ್ತಿವೆ. ಶುದ್ಧ ನೀರಿನ ಮೂಲವಾದ ಈ ಘಟಕ ಈಗ ಅನೈರ್ಮಲ್ಯದ ತಾಣವಾಗಿದೆ. ಇನ್ನಾದರೂ ಅಧಿಕಾರಿಗಳು ಶುದ್ಧೀಕರಣ ಘಟಕದ ದುರಸ್ಥಿಗೆ ಮುಂದಾಗಬೇಕೆಂದು ಜನರು ಆಗ್ರಹಿಸಿದ್ದಾರೆ.

Intro:ಮಂಡ್ಯ: ಪ್ರತಿಯೊಬ್ಬ ನಾಗರೀಕನಿಗೂ ಶುದ್ಧ ಕುಡಿಯುವ ನೀರು ಕೊಡಲು ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಇದಕ್ಕಾಗಿಯೇ ಪಂಚಾಯತ್ ರಾಜ್ ಇಲಾಖೆ ಶುದ್ಧೀಕರಣ ಘಟಕಗಳನ್ನು ಹಳ್ಳಿ ಹಳ್ಳಿಯಲ್ಲಿ ಸ್ಥಾಪನೆ ಮಾಡಿದೆ. ಆದರೆ ಶುದ್ಧ ನೀರು ಕೊಡಬೇಕಾದ ಘಟಕಗಳು ಕೆಟ್ಟು ಅಶುದ್ಧತೆಯ ತಾಣವಾಗುತ್ತಿದೆ. ಇಲ್ಲಿದೆ ನೋಡಿ ಶುದ್ಧೀಕರಣ ಘಟಕಗಳ ಸ್ಟೋರಿ.

Body:ಮಂಡ್ಯ ಜಿಲ್ಲಾ ಪಂಚಾಯತ್ ವತಿಯಿಂದ ಹಲವು ಗ್ರಾಮಗಳಲ್ಲಿ ಶುದ್ಧೀಕರಣ ಘಟಕಗಳನ್ನು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಾಣ ಮಾಡಿದೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲದೆ ಹಲವು ಕಡೆ ಸ್ಥಾಪನೆಯಾದ ಕೆಲವೇ ತಿಂಗಳಲ್ಲಿ ದುರಸ್ತಿಗೆ ಬಂದು ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರಿತಪಿಸುವ ಸಂದರ್ಭ ಬಂದಿದೆ.
ಮಂಡ್ಯ ತಾಲ್ಲೂಕಿನ ಬೇವುಕಲ್ಲು ಕೊಪ್ಪಲು ಗ್ರಾಮದಲ್ಲಿ ಕುಡಿಯುವ ನೀರು ಶುದ್ಧೀಕರಣ ಘಟಕ ಆರಂಭ ಮಾಡಿ ಆರು ವರ್ಷ ಕಳೆದಿದೆಯಂತೆ. ಈ ಘಟಕ ಪ್ರಾರಂಭದ ಆರು ತಿಂಗಳು ಸರಿಯಾಗಿ ಕಾರ್ಯ ನಿರ್ವಹಿಸಿತ್ತು. ಆದರೆ ನಂತರ ದುರಸ್ತಿಗೆ ಬಂದದ್ದನ್ನು ಅಧಿಕಾರಿಗಳು ರಿಪೇರಿ ಮಾಡಿಸಲು ಮುಂದಾಗಿಲ್ಲ. ಇದರಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.
ಇನ್ನು ಶುದ್ಧೀಕರಣ ಘಟಕ ಕೊಳಕಿನ ಮೂಲವಾಗಿದೆ. ಯಂತ್ರಗಳು ಕೆಟ್ಟು ಗಬ್ಬುನಾರುತ್ತಿದೆ. ಶುದ್ಧ ನೀರಿನ ಮೂಲವಾದ ಈ ಘಟಕ ಈಗ ಅನೈರ್ಮಲ್ಯದ ತಾಣವಾಗಿದೆ. ಇನ್ನಾದರೂ ಅಧಿಕಾರಿಗಳು ಶುದ್ಧೀಕರಣ ಘಟಕ ದುರಸ್ತಿಗೆ ಮುಂದಾಗಬೇಕಾಗಿದೆ.

Conclusion:ಬೈಟ್
೧. ಪ್ರಕಾಶ್, ಸ್ಥಳೀಯ ( ತಲೆ ತುಂಬ ಕೂದಲು ಇರುವವರು)
೨. ಬಸವರಾಜು, ಸ್ಥಳೀಯ( ಬೋಳು ತಲೆ)

ಕೊತ್ತತ್ತಿ ಯತೀಶ್ ಬಾಬು
Last Updated : Jun 9, 2019, 11:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.