ಮಂಡ್ಯ: ಮಾಜಿ ಪ್ರಧಾನಮಂತ್ರಿ, ಭಾರತ ರತ್ನ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿರವರ ಹುಟ್ಟುಹಬ್ಬಕ್ಕೆ ಸಂಸದೆ ಸುಮಲತಾ ಅಂಬರೀಶ್ ಶುಭ ಕೋರಿದ್ದಾರೆ.
-
ಮಾಜಿ ಪ್ರಧಾನ ಮಂತ್ರಿ, ಭಾರತ ರತ್ನ
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) December 25, 2020 " class="align-text-top noRightClick twitterSection" data="
ಶ್ರೀ. #ಅಟಲ್_ಬಿಹಾರಿವಾಜಪೇಯಿ ಅವರ ಜನ್ಮದಿನದಂದು ನನ್ನ ಗೌರವಪೂರ್ಣ ನಮನಗಳು. ಅಜಾತ ಶತ್ರು ಆಗಿದ್ದ ಅವರು, ತಮ್ಮ ವಾಕ್ ಚಾತುರ್ಯ, ಸರಳ ನಡತೆ ಹಾಗೂ ದೃಢ ನಿರ್ಧಾರಗಳಿಂದ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು. ಅವರ ದೇಶ ಸೇವೆ ಎಂದೆಂದೂ ಅಜರಾಮರ. pic.twitter.com/WLTLmaQQC9
">ಮಾಜಿ ಪ್ರಧಾನ ಮಂತ್ರಿ, ಭಾರತ ರತ್ನ
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) December 25, 2020
ಶ್ರೀ. #ಅಟಲ್_ಬಿಹಾರಿವಾಜಪೇಯಿ ಅವರ ಜನ್ಮದಿನದಂದು ನನ್ನ ಗೌರವಪೂರ್ಣ ನಮನಗಳು. ಅಜಾತ ಶತ್ರು ಆಗಿದ್ದ ಅವರು, ತಮ್ಮ ವಾಕ್ ಚಾತುರ್ಯ, ಸರಳ ನಡತೆ ಹಾಗೂ ದೃಢ ನಿರ್ಧಾರಗಳಿಂದ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು. ಅವರ ದೇಶ ಸೇವೆ ಎಂದೆಂದೂ ಅಜರಾಮರ. pic.twitter.com/WLTLmaQQC9ಮಾಜಿ ಪ್ರಧಾನ ಮಂತ್ರಿ, ಭಾರತ ರತ್ನ
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) December 25, 2020
ಶ್ರೀ. #ಅಟಲ್_ಬಿಹಾರಿವಾಜಪೇಯಿ ಅವರ ಜನ್ಮದಿನದಂದು ನನ್ನ ಗೌರವಪೂರ್ಣ ನಮನಗಳು. ಅಜಾತ ಶತ್ರು ಆಗಿದ್ದ ಅವರು, ತಮ್ಮ ವಾಕ್ ಚಾತುರ್ಯ, ಸರಳ ನಡತೆ ಹಾಗೂ ದೃಢ ನಿರ್ಧಾರಗಳಿಂದ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು. ಅವರ ದೇಶ ಸೇವೆ ಎಂದೆಂದೂ ಅಜರಾಮರ. pic.twitter.com/WLTLmaQQC9
ದಿ.ಅಟಲ್ ಬಿಹಾರಿ ವಾಜಪೇಯಿರವರಿಗೆ ನನ್ನ ಗೌರವಪೂರ್ಣ ನಮನಗಳು. ಅಜಾತ ಶತ್ರು ಆಗಿದ್ದ ಅವರು, ತಮ್ಮ ವಾಕ್ಚಾತುರ್ಯ, ಸರಳ ನಡತೆ ಹಾಗೂ ದೃಢ ನಿರ್ಧಾರಗಳಿಂದ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು. ಅವರ ದೇಶ ಸೇವೆ ಎಂದೆಂದೂ ಅಜರಾಮರ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.