ETV Bharat / state

ಅನುದಾನ ನೀಡದಿದ್ದಕ್ಕೆ ಮುನಿಸಿಕೊಂಡು ಚಕ್ಕರ್​ ಹಾಕಿದ್ರಾ ಶಾಸಕ ನಾರಾಯಣ ಗೌಡ?

ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಕೇಳಿದ್ದು, ಬಿಡುಗಡೆ ಮಾಡದ ಹಿನ್ನಲೆ ಶಾಸಕ ನಾರಾಯಣ ಗೌಡ ಸದನಕ್ಕೆ ಗೈರು ಹಾಜರಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಮಂಡ್ಯ ಶಾಸಕ ಸದನಕ್ಕೆ ಗೈರು
author img

By

Published : Feb 6, 2019, 7:44 PM IST

ಮಂಡ್ಯ: ಅನುದಾನ ಹಂಚಿಕೆಯಲ್ಲಿ ತಾರತಮ್ಯದಿಂದ ಬೇಸತ್ತು ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡ ಸದನಕ್ಕೆ ಗೈರು ಹಾಜರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮೇಲುಕೋಟೆ ಕ್ಷೇತ್ರಕ್ಕೆ ಹೆಚ್ಚಿನ‌ ಅನುದಾನ ನೀಡಲಾಗಿದೆ. ಆದರೆ ತಮ್ಮ ಕ್ಷೇತ್ರದಲ್ಲಿ ವಸತಿ ಯೋಜನೆಗೆ ಅನುದಾನ ನೀಡಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ 40 ಕೋಟಿ ಅನುದಾನ ಕೇಳಿದ್ದು, ಅದನ್ನು ನೀಡಿಲ್ಲ ಎಂದು ಸಿಎಂ ಮೇಲೆ ಮುನಿಸಿಕೊಂಡಿದ್ದಾರೆ. ಆದರೆ, ಅನಾರೋಗ್ಯ ಕಾರಣ ನೀಡಿ ಗೈರಾಗಿದ್ದಾರೆ ಎನ್ನಲಾಗಿದೆ.‌

ಬಿಎಸ್‌ವೈ ಗುಣಗಾನ:

ಶಾಸಕ ನಾರಾಯಣಗೌಡ ಬಿಜೆಪಿ ಜೊತೆ ಸಂಪರ್ಕದಲ್ಲಿರೋ ಶಂಕೆ ಇದ್ದು, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅವರು ಯಡಿಯೂರಪ್ಪರನ್ನ ಹೊಗಳಿದ್ದ ವಿಡಿಯೋ ಈಗ ಜಿಲ್ಲೆಯಲ್ಲಿ‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Intro:Body:

ಅನುದಾನ ನೀಡದಿದ್ದಕ್ಕೆ ಮುನಿಸಿಕೊಂಡು ಚಕ್ಕರ್​ ಹಾಕಿದ್ರಾ ಶಾಸಕ ನಾರಾಯಣ ಗೌಡ?

MLA-Narayana-gowda-was-absent-to-session

ಮಂಡ್ಯ: ಅನುದಾನ ಹಂಚಿಕೆಯಲ್ಲಿ ತಾರತಮ್ಯದಿಂದ ಬೇಸತ್ತು ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡ ಸದನಕ್ಕೆ ಗೈರು ಹಾಜರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮೇಲುಕೋಟೆ ಕ್ಷೇತ್ರಕ್ಕೆ ಹೆಚ್ಚಿನ‌ ಅನುದಾನ ನೀಡಲಾಗಿದೆ. ಆದರೆ ತಮ್ಮ ಕ್ಷೇತ್ರದಲ್ಲಿ ವಸತಿ ಯೋಜನೆಗೆ ಅನುದಾನ ನೀಡಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ 40 ಕೋಟಿ ಅನುದಾನ ಕೇಳಿದ್ದು, ಅದನ್ನು ನೀಡಿಲ್ಲ ಎಂದು ಸಿಎಂ ಮೇಲೆ ಮುನಿಸಿಕೊಂಡಿದ್ದಾರೆ. ಆದರೆ, ಅನಾರೋಗ್ಯ ಕಾರಣ ನೀಡಿ ಗೈರಾಗಿದ್ದಾರೆ ಎನ್ನಲಾಗಿದೆ.‌

ಬಿಎಸ್‌ವೈ ಗುಣಗಾನ:

ಶಾಸಕ ನಾರಾಯಣಗೌಡ ಬಿಜೆಪಿ ಜೊತೆ ಸಂಪರ್ಕದಲ್ಲಿರೋ ಶಂಕೆ ಇದ್ದು, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅವರು ಯಡಿಯೂರಪ್ಪರನ್ನ ಹೊಗಳಿದ್ದ ವಿಡಿಯೋ ಈಗ ಜಿಲ್ಲೆಯಲ್ಲಿ‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.