ETV Bharat / state

ಮಂಡ್ಯ ಸಂತೆಯಲ್ಲಿ ಕೋವಿಡ್‌ ನಿಯಮ ಮರೆತವ್ರಿಗೆ ಸಿಕ್ತು ಲಾಠಿ ಏಟು - mandya covid curfew news

ಗ್ರಾ.ಪಂ ಹಾಗೂ ಪೊಲೀಸ್ ಇಲಾಖೆಯಿಂದ ಸಂತೆ ನಡೆಸದಂತೆ ಆದೇಶ ನೀಡಿದ್ದರೂ ಕೂಡ ಲೆಕ್ಕಿಸದೆ ಇಂದು ಸಂತೆ ನಡೆಸಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದವರಿಗೆ ಪಿಎಸ್​ಐ ನವೀನ್ ಲಾಠಿ ರುಚಿ ತೋರಿಸಿದ್ದಾರೆ.

mandya police action on those who violate covid rules
ಮಂಡ್ಯ ಸಂತೆಯಲ್ಲಿ ನಿಯಮ ಮರೆತವ್ರಿಗೆ ಸಿಕ್ತು ಲಾಠಿ ಏಟು!
author img

By

Published : May 7, 2021, 12:16 PM IST

ಮಂಡ್ಯ: ಸಂತೆ ನಡೆಸುತ್ತಿದ್ದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ಪೊಲೀಸರಿಂದ ಲಾಠಿ ಏಟು ಸಿಕ್ಕ ಘಟನೆ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ನಡೆದಿದೆ.

ಸಂತೆಯಲ್ಲಿ ನಿಯಮ ಮರೆತವ್ರಿಗೆ ಸಿಕ್ತು ಲಾಠಿ ಏಟು!

ಸಂತೆಯಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸಾಮಾಜಿಕ ಅಂತರ ಮರೆತಿದ್ದರು. ಗ್ರಾ.ಪಂ ಹಾಗೂ ಪೊಲೀಸ್ ಇಲಾಖೆಯಿಂದ ಸಂತೆ ನಡೆಸದಂತೆ ಆದೇಶ ನೀಡಿದ್ದರೂ ಕೂಡ ಲೆಕ್ಕಿಸದೇ ಬೆಳಗ್ಗೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ: ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ: ಪೊಲೀಸರಿಂದ ದಂಡದ ಬಿಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.