ETV Bharat / state

ಪಡಿತರ ಅಕ್ಕಿ ತಿಂದು ಸತ್ರೆ, ಪರಿಹಾರ ಸಿಗುತ್ತಂತೆ.. ಇಲ್ಲೊಬ್ಬ ಮಹಾಶಯ ಹೇಳ್ತಾವ್ನೇ..

ಪಡಿತರ ಅಕ್ಕಿ ತಿಂದು ಏನಾದರೂ ಆದರೆ ನಾನು ಜವಾಬ್ದಾರನಲ್ಲ. ಸರ್ಕಾರ ಪರಿಹಾರ ಕೊಡತ್ತೆ ಅಂತಾ ಪಡಿತರ ಅಂಗಡಿ ಮಾಲೀಕ ಹೇಳಿರುವ ವಿಡಿಯೋ ಈ ಟಿವಿ ಭಾರತ್​ಗೆ ಲಭ್ಯವಾಗಿದೆ.

mandya
ಅನ್ನಭಾಗ್ಯ ಅಕ್ಕಿ ಹಾಗೂ ವಿತರಕರು.
author img

By

Published : Dec 15, 2019, 3:46 PM IST

ಮಂಡ್ಯ: ಪಡಿತರ ಅಕ್ಕಿ ತಿನ್ನೋರಿಗೆ ಏನಾದರೂ ಆದರೆ ಸರ್ಕಾರ ಪರಿಹಾರ ಕೊಡುತ್ತೆ. ಸರ್ಕಾರ ಕಳುಹಿಸೋ ಅಕ್ಕಿಯನ್ನು ನಾವು ವಿತರಣೆ ಮಾಡುತ್ತೇವೆ. ಹೀಗೆ ಗ್ರಾಹಕರಿಗೆ ಧಮಕಿ ಹಾಕಿ, ಕಳಪೆ ಅಕ್ಕಿಯನ್ನು ವಿತರಣೆ ಮಾಡಿದ ಪ್ರಕರಣ ಮದ್ದೂರು ತಾಲೂಕಿನ ಚಾಪುರದೊಡ್ಡಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ನಡೆದಿದೆ.

ಅನ್ನಭಾಗ್ಯ ಅಕ್ಕಿಗೆ ದೋಖಾ..

ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಕಲ್ಲು, ಮಣ್ಣು ಮಿಶ್ರಿತ ಅಕ್ಕಿ ವಿತರಣೆ ಮಾಡಲಾಗುತ್ತಿತ್ತು. ಇದನ್ನು ಗ್ರಾಹಕರು ಪ್ರಶ್ನೆ ಮಾಡಿದ್ದಕ್ಕೆ, ಪಡಿತರ ಅಕ್ಕಿ ತಿಂದು ಏನಾದರೂ ಆದರೆ ನಾನು ಜವಾಬ್ದಾರನಲ್ಲ. ಸರ್ಕಾರ ಪರಿಹಾರ ಕೊಡತ್ತೆ ಅಂತಾ ಅಂಗಡಿ ಮಾಲೀಕ ಹೇಳುವ ವಿಡಿಯೋ ಈಟಿವಿ ಭಾರತ್​ಗೆ ಲಭ್ಯವಾಗಿದೆ.

ಅಂಗಡಿ ಮಾಲೀಕ ತ್ಯಾಗರಾಜ್ ಎಂಬಾತ ಪಡಿತರ ಅಕ್ಕಿ ತಿಂದು ಸತ್ತರೆ ಸರ್ಕಾರ ಪರಿಹಾರ ನೀಡುತ್ತೆ ಅಂತಾ ಉಡಾಫೆ ಉತ್ತರ ನೀಡಿದ್ದಾನೆ. ಇದೇ ಅಂಗಡಿ ಮಾಲೀಕನ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ಮಾಲೀಕನ ಮೇಲೆ ಕ್ರಮ ಕೈಗೊಳ್ಳಬೇಕು. ಸರ್ಕಾರವೇ ಈ ರೀತಿಯ ಅಕ್ಕಿ ವಿತರಣೆ ಮಾಡಿದರೆ ವಾಪಸ್ ಪಡೆದು ಗ್ರಾಹಕರ ಆರೋಗ್ಯ ಕಾಪಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Intro:ಮಂಡ್ಯ: ಪಡಿತರ ಆಹಾರ ತಿನ್ನೋರಿಗೆ ಏನಾದರೂ ಆದರೆ ಸರ್ಕಾರ ಇದೆ. ಸರ್ಕಾರ ಕಳುಹಿಸೋ ಅಕ್ಕಿಯನ್ನು ನಾವು ವಿತರಣೆ ಮಾಡುತ್ತೇವೆ. ಹೀಗೆ ಗ್ರಾಹಕರಿಗೆ ಧಮಕಿ ಹಾಕಿ, ಕಳಪೆ ಹಕ್ಕಿಯನ್ನು ವಿತರಣೆ ಮಾಡಿದ ಪ್ರಕರಣ ಮದ್ದೂರು ತಾಲ್ಲೂಕಿನ ಚಾಪುರದೊಡ್ಡಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ನಡೆದಿದೆ.
ಗ್ರಾಮದಲ್ಲಿರುವ ಖಾಸಗಿ ನ್ಯಾಯಬೆಲೆ ಅಂಗಡಿಯಲ್ಲಿ ಕಲ್ಲು ಮಣ್ಣು ಮಿಶ್ರಿುತ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿತ್ತು. ಇದನ್ನು ಗ್ರಾಹಕರು ಪ್ರಶ್ನೆ ಮಾಡಲಾಗಿ, ತಿಂದು ಏನಾದರೂ ಆದರೆ ನಾನು ಜವಬ್ದಾರನಲ್ಲ. ಸರ್ಕಾರ ಇದೆ ಅಂತ ಅಂಗಡಿ ಮಾಲೀಕ ಹೇಳುವ ವಿಡಿಯೋ ಈ ಟಿವಿ ಭಾರತ್ ಗೆ ಲಭ್ಯವಾಗಿದೆ.
ಅಂಗಡಿ ಮಾಲೀಕ ತ್ಯಾಗರಾಜ್ ಎಂಬಾತ ಈ ಅಕ್ಕಿ ತಿಂದು ಸತ್ತರೆ ಸರ್ಕಾರ ಪರಿಹಾರ ನೀಡುತ್ತೆ ಅಂತ ಉಡಾಫೆ ಉತ್ತರ ನೀಡಿದ್ದು, ಅಂಗಡಿ ಮಾಲೀಕನ ವಿರುದ್ಧ ಆಕ್ರೋಶ ಹೆಚ್ಚಾಗಿದೆ.
ಕೂಡಲೇ ಮಾಲೀನ ಮೇಲೆ ಕ್ರಮ ಕೈಗೊಳ್ಳಬೇಕು. ಸರ್ಕಾರವೇ ಈ ರೀತಿಯ ಅಕ್ಕಿ ವಿತರಣೆ ಮಾಡಿದರೆ ವಾಪಸ್ ಪಡೆದು ಗ್ರಾಹಕರ ಆರೋಗ್ಯ ಕಾಪಾಡಬೇಕು ಎಂದು ಗ್ರಾಹಕರು ಸರ್ಕಾರದ ಮೊರೆ ಹೋಗಿದ್ದಾರೆ.
Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.