ETV Bharat / state

ಮಂಡ್ಯ: ಡೆತ್​ನೋಟ್​ ಬರೆದು ವಿಷ ಸೇವಿಸಿ ಕಾರಿನೊಳಗೆ Suicide! - mandya latest news

ಡೆತ್​ನೋಟ್​ ಬರೆದಿಟ್ಟು ಕಾರಿನಲ್ಲಿ ವಿಷ ಸೇವಿಸಿ ವ್ಯಕ್ಯಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

man committed suicide in mandya
ಕಾರಿನೊಳಗೆ ಆತ್ಮಹತ್ಯೆ !
author img

By

Published : Jul 16, 2021, 12:15 PM IST

ಮಂಡ್ಯ: ಡೆತ್​ನೋಟ್​ ಬರೆದಿಟ್ಟು ಕಾರಿನಲ್ಲಿ ವಿಷ ಸೇವಿಸಿ ವ್ಯಕ್ಯಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ತೆಂಡೇಕೆರೆ ಸಮೀಪದ ಫುಡ್ ಪಾರ್ಕ್ ಬಳಿ ನಡೆದಿದೆ.

ವಿಷ ಸೇವಿಸಿ ಕಾರಿನೊಳಗೆ ಆತ್ಮಹತ್ಯೆ !

ಲಕ್ಷ್ಮಿಪುರ ಗ್ರಾಮದ ಹಾಲಿನ ಡೈರಿ‌ ಕಾರ್ಯದರ್ಶಿಯಾಗಿದ್ದ ಶರತ್ (40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕೆಲಸ ಮಾಡಿಕೊಂಡಿದ್ದ ಹಾಲಿನ ಡೈರಿ‌ಯ ಅಧ್ಯಕ್ಷನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಕಾರಿನಲ್ಲಿ ಡೆತ್​ನೋಟ್​ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಸರ್ಕಾರಿ ‌ಕಚೇರಿಯಲ್ಲಿ ಏಜೆಂಟ್​ ಹಾವಳಿ: ಹಣ ವಸೂಲಿ ಮಾಡುತ್ತಿರುವ ವಿಡಿಯೋ ವೈರಲ್

ಸ್ಥಳಕ್ಕೆ ಕೆಆರ್​ ಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಕೆ.ಆರ್. ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.