ಮಂಡ್ಯ: ಈಗಿನ ಲಾಕ್ಡೌನ್ನಿಂದ ಪ್ರಯೋಜನ ಇಲ್ಲ. ಜನರ ಜೀವ ಉಳಿಸಲು ಕಂಪ್ಲೀಟ್ ಲಾಕ್ಡೌನ್ ಅನಿವಾರ್ಯ ಎಂದು ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಸೀರಿಯಸ್ಸಾಗಿ ಲಾಕ್ ಡೌನ್ ಮಾಡಿದ್ದಕ್ಕೆ ಬಾಂಬೆಯಲ್ಲಿ ಸೋಂಕಿತರ ಪ್ರಮಾಣ 2 ಸಾವಿರಕ್ಕೆ ಇಳಿದಿದೆ. ಹಾಗಾಗಿ ನಾನು ಮಾರ್ಚ್ 15ಕ್ಕೆ ಲಾಕ್ ಡೌನ್ ಮಾಡಿ ಎಂದು ಹೇಳ್ದೆ. ಅಂದು ಲಾಕ್ ಡೌನ್ ಮಾಡಿದ್ರೆ ಇಷ್ಟು ಜೀವ ಹೋಗುತ್ತಿರಲಿಲ್ಲ. ಈಗಿನಂತೆ ಲಾಕ್ ಡೌನ್ ಮಾಡಿದ್ರೆ ಉಪಯೋಗಕ್ಕೆ ಬರೋದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಜನರ ಜೀವ ಉಳಿಸಲು ಲಾಕ್ಡೌನ್ ಅನಿವಾರ್ಯ: ಹೆಚ್ಡಿಕೆ - ಮಾಜಿ ಸಿಎಂ ಕುಮಾರಸ್ವಾಮಿ
ಲಾಕ್ಡೌನ್ ಅನಿವಾರ್ಯ. ಕನಿಷ್ಠ 15-20 ದಿನ ಫುಲ್ ಲಾಕ್ಡೌನ್ ಮಾಡಿ ಜನರ ಜೀವ ಉಳಿಸಿ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಹೆಚ್ಡಿಕೆ
ಮಂಡ್ಯ: ಈಗಿನ ಲಾಕ್ಡೌನ್ನಿಂದ ಪ್ರಯೋಜನ ಇಲ್ಲ. ಜನರ ಜೀವ ಉಳಿಸಲು ಕಂಪ್ಲೀಟ್ ಲಾಕ್ಡೌನ್ ಅನಿವಾರ್ಯ ಎಂದು ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಸೀರಿಯಸ್ಸಾಗಿ ಲಾಕ್ ಡೌನ್ ಮಾಡಿದ್ದಕ್ಕೆ ಬಾಂಬೆಯಲ್ಲಿ ಸೋಂಕಿತರ ಪ್ರಮಾಣ 2 ಸಾವಿರಕ್ಕೆ ಇಳಿದಿದೆ. ಹಾಗಾಗಿ ನಾನು ಮಾರ್ಚ್ 15ಕ್ಕೆ ಲಾಕ್ ಡೌನ್ ಮಾಡಿ ಎಂದು ಹೇಳ್ದೆ. ಅಂದು ಲಾಕ್ ಡೌನ್ ಮಾಡಿದ್ರೆ ಇಷ್ಟು ಜೀವ ಹೋಗುತ್ತಿರಲಿಲ್ಲ. ಈಗಿನಂತೆ ಲಾಕ್ ಡೌನ್ ಮಾಡಿದ್ರೆ ಉಪಯೋಗಕ್ಕೆ ಬರೋದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
Last Updated : May 6, 2021, 4:54 AM IST