ETV Bharat / state

ಹೆಚ್​ಡಿಕೆ ಯಾವಾಗ ಏನು ಮಾಡ್ತಾರೋ ಅವರಿಗೇ ಗೊತ್ತಿರಲ್ಲ, ಇನ್ನ ನಾನೇನು ಹೇಳಲಿ: ಈಶ್ವರಪ್ಪ - ಬಿಜೆಪಿ

ಕುಮಾರಸ್ವಾಮಿಯವರು ಯಾವಾಗ ಮೋದಿಯನ್ನು ಹೊಗಳುತ್ತಾರೋ, ಟೀಕೆ ಮಾಡ್ತಾರೋ, ಬಿಜೆಪಿಯನ್ನು ಹೊಗಳುತ್ತಾರೋ, ಟೀಕೆ ಮಾಡ್ತಾರೋ ಗೊತ್ತಾಗಲ್ಲ. ಯಾವಾಗ ಏನ್ ಮಾಡ್ತಾರೆ ಅನ್ನೋದು ಅವರಿಗೇ ಗೊತ್ತಿರಲ್ಲ. ಇನ್ನು ಅವರ ಬಗ್ಗೆ ನಾನು ಹೇಗೆ ಹೇಳಲಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಕೆ. ಎಸ್. ಈಶ್ವರಪ್ಪ
author img

By

Published : Sep 22, 2019, 2:36 AM IST

ಮಂಡ್ಯ: ಮಾಜಿ ಸಿಎಂ ಕುಮಾರಸ್ವಾಮಿ ಏನ್ ಮಾಡ್ತಾರೆ ಅನ್ನೋದು ಅವರಿಗೇ ಗೊತ್ತಿರಲ್ಲ. ಇನ್ನು ಅವರ ಬಗ್ಗೆ ನಾನು ಹೇಗೆ ಹೇಳಲಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಕುಮಾರಸ್ವಾಮಿಯವರು ಯಾವಾಗ ಮೋದಿಯನ್ನು ಹೊಗಳುತ್ತಾರೋ, ಟೀಕೆ ಮಾಡ್ತಾರೋ, ಬಿಜೆಪಿಯನ್ನು ಹೊಗಳುತ್ತಾರೋ, ಟೀಕೆ ಮಾಡ್ತಾರೋ ಗೊತ್ತಾಗಲ್ಲ. ಅವರು ಬಿಜೆಪಿಗೆ ಬಂದರೆ ಸ್ವಾಗತ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮೇಲೆ ನೋಡೋದಿಕ್ಕೆ ಮಾತ್ರ. ಒಳಗೊಳಗೆ ಚಾಕು ಯಾವಾಗ ಹಾಕ್ತಾರೋ ಗೊತ್ತಾಗುವುದಿಲ್ಲ ಎಂದರು.

ಸಚಿವ ಕೆ.ಎಸ್.ಈಶ್ವರಪ್ಪ

ಇನ್ನು ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ. ಅನರ್ಹರ ಕುರಿತು ಸುಪ್ರೀಂ ಕೋರ್ಟ್ ತೀರ್ಮಾನ ತೆಗೆದುಕೊಳ್ಳಲಿದೆ. ರಮೇಶ್ ಕುಮಾರ್ ತೀರ್ಮಾನದ ಬಗ್ಗೆ ಕೋರ್ಟ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಎಲ್ಲಾ ಅನರ್ಹರಿಗೂ ಒಳ್ಳೆಯದಾಗೋ ವಿಶ್ವಾಸವಿದೆ ಎಂದರು.

Intro:ಯುವಸಂಭ್ರಮBody:ಮೈಸೂರು:  ತಿ.ನರಸೀಪುರ ತಾಲ್ಲೂಕಿನ ಬನ್ನೂರು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಭಜರಂಗಿ ಚಿತ್ರದ ‘ನಮ್ಮೂರ ಕಾಯೋ ದೊರೆಯೇ ನಿನಗೇ ಏನಿಂತ ಮಮಕಾರ’ ಗೀತೆಗೆ ನರ್ತಿಸಿ, ಸಾಹುಕಾರ ಚಿತ್ರದ ‘ಒಬ್ಬನಿಗೊಬ್ಬನೇ ಯಜಮಾನ’ ಗೀತೆ ಬರುವ ವೇಳೆಗೆ ಅಂಬಾರಿ ಹೊತ್ತ ಆನೆ ಹಾಗೂ ಮೈಸೂರು ಒಡೆಯರ ಚಿತ್ರಗಳನ್ನು ಹಿಡಿದು ಸಂಭ್ರಮಕ್ಕೆ ಮೆರಗು ಹೆಚ್ಚಿಸಿತು.
ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಬಯಲು ರಂಗಮಂದಿರದಲ್ಲಿ ಯುವಸಂಭ್ರಮದ ೫ನೇ ದಿನ ಯುವಸಂಭ್ರಮದಲ್ಲಿ ಯುವಕರು-ಯುವತಿಯರು ಕಿವಿಗಚಡುವಂತೆ ಕೇಕೆ ಹಾಕುತ್ತ ಕುಣಿದು ಕುಪ್ಪಳಿಸುವಂತೆ ಮಾಡಿತು ನೃತ್ಯ ಸಮೂಹ.  ಕೊಳ್ಳೇಗಾಲದ ನಿಸರ್ಗ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳು ಈ ಭಾವುಕ ದೃಶ್ಯವನ್ನು ನೃತ್ಯ ರೂಪದಲ್ಲಿ ಕಟ್ಟಿ ಕೊಡುವ ಮೂಲಕ ಇಡೀ  ಯುವ ಸಮೂಹ ಭಾವುಕರಾಗುವಂತೆ ಮಾಡಿದರು.
ಯೋಧನಾಗಿದ್ದ ಮಗನಿಗೆ ಅಪ್ಪ ಅದೊಂದು ದಿನ ಪತ್ರ ಬರೆಯುತ್ತಾನೆ. ಅಪ್ಪ ಬರೆದಿದ್ದ ಪತ್ರ ಮಗನ ಕೈ ಸೇರುತ್ತಿದ್ದಂತೆ ಖುಷಿಗೆ ಪಾರವೇ ಇರಲಿಲ್ಲ. ದುರಂತವೆಂದರೆ, ಪತ್ರದಲ್ಲಿ ಏನಿದೆ ಎಂದು ತಿಳಿದುಕೊಳ್ಳುವಷ್ಟರಲ್ಲೇ ವೀರ ಯೋಧ ಸಾವನ್ನಪ್ಪುತ್ತಾನೆ.
ಪ್ರತಿಯೊಬ್ಬ ಯೋಧರಿಗೂ ತನ್ನ ಕುಟುಂಬದವರು ಬರೆದ ಪತ್ರ ಸಿಕ್ಕಾಗ ಅವರ ಮುಖದಲ್ಲಿ ಮೂಡುವ ಮಂದಹಾಸ ಹೇಗಿರುತ್ತದೆ ಎಂಬುದನ್ನು ಕ್ಷಣಕ್ಕೊಮ್ಮೆ ಬದಲಾಗುವ ಬಣ್ಣ-ಬಣ್ಣದ ವಿದ್ಯುತ್ ಬೆಳಕಿನಲ್ಲಿ ಬಿಂಬಿಸುತ್ತಿದ್ದರು. ಈ ಸಂದರ್ಭದಲ್ಲಿ ಪುಲ್ವಾಮ ದಾಳಿಯಲ್ಲಿ ಮಡಿದ ಭಾರತೀಯ ಯೋಧರ ಭಾವಚಿತ್ರಗಳನ್ನು ಪ್ರದರ್ಶಿಸಿದ್ದನ್ನು ಕಂಡು ಯುವ ಸಮೂಹವೇ ಭಾವುಕವಾಯಿತು. Conclusion:ಯುವಸಂಭ್ರಮ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.