ಮಂಡ್ಯ: ಹೆಜ್ಜೇನು ದಾಳಿಗೆ ರೈತ ಮೃತಪಟ್ಟಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬಾಲ್ಯದಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅಪ್ಪಾಜಿ (60) ಮೃತ ರೈತ. ಜಮೀನಿನ ಕೆಲಸ ಮಾಡುವ ದುರ್ಘಟನೆ ನಡೆದಿದೆ.
ಓದಿ: ಪ್ರತಿಭಟನೆ ಮಧ್ಯೆ ಆ್ಯಂಬುಲೆನ್ಸ್ಗೆ ದಾರಿ ಮಾಡಿಕೊಟ್ಟ ರೈತರು!
ಘಟನೆಯಿಂದ ನೊಂದ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.