ETV Bharat / state

ಅಗಲಿದ ಸದಸ್ಯನ ಬಿಟ್ಟೋಗದ ಮೈನಾ ಹಕ್ಕಿಗಳು... ಮನಕಲುಕಿದ ಪಕ್ಷಿಗಳ ಮೂಕರೋಧನೆ

ಮೃತ ಸದಸ್ಯನ ಬಿಟ್ಟು ಕದಲದ ಹಕ್ಕಿಗಳು. ಅಗಲಿದ ಹಕ್ಕಿಯ ಕಳೇಬರದ ಮುಂದೆ ಮೈನಾ ಹಕ್ಕಿಗಳ ಮೂಕರೋಧನೆ. ರಂಗನತಿಟ್ಟು ಬಳಿ ರಸ್ತೆಯಲ್ಲಿ ಮನಕಲುಕುವ ದೃಶ್ಯ.

author img

By

Published : Jun 3, 2019, 6:00 PM IST

ಮೂಕರೋಧನೆ ತೋರಿದ ಮೈನಾ ಹಕ್ಕಿಗಳು

ಮಂಡ್ಯ: ಭಾವನೆಗಳು ಮನುಷ್ಯನಿಗೆ ಮಾತ್ರ ಸೀಮಿತವಲ್ಲ. ಅದು ಪ್ರಾಣಿ-ಪಕ್ಷಿಗಳಲ್ಲೂ ಇವೆ. ಇದಕ್ಕೆ ಈ ದೃಶ್ಯಗಳೇ ಸಾಕ್ಷಿ. ತನ್ನ ಸಂಗಾತಿಯೋ ಅಥವಾ ಗುಂಪಿನ ಸದಸ್ಯನನ್ನೋ ಕಳೆದುಕೊಂಡ ಹಕ್ಕಿಗಳು, ಹಕ್ಕಿಯ ಕಳೇಬರದ ಮುಂದೆ ತನ್ನದೇ ಭಾಷೆಯಲ್ಲಿ ರೋಧಿಸುವ ದೃಶ್ಯ ಮನ ಕಲಕುವಂತಿದೆ.

ಶ್ರೀರಂಗಪಟ್ಟಣದ ರಂಗನತಿಟ್ಟು ಬಳಿಯ ರಸ್ತೆಯಲ್ಲಿ ಹೃದಯ ಕಲಕುವ ಘಟನೆ ಕಂಡುಬಂದಿದೆ. ರಸ್ತೆ ಬಳಿ‌ ಮೃತ ಸಂಗಾತಿಯ ಕಳೇಬರವನ್ನು ಒಂದು ತಾಸು ಕಾದ ಮೈನಾಗಳ ದೃಶ್ಯ ಅಂತಃಕರಣಕ್ಕೆ ಸಾಕ್ಷಿಯಾಯಿತು. ಯಾವಾಗಲೂ ಜೊತೆಯಾಗಿಯೇ ಜೀವಿಸುವ ಮೈನಾ ಹಕ್ಕಿಗಳ ದುಃಖ ಕಂಡ ಜನರು ಮಮ್ಮಲ ಮರುಗಿದರು.

ಮೂಕರೋಧನೆ ತೋರಿದ ಮೈನಾ ಹಕ್ಕಿಗಳು

ಸ್ನೇಹಿತನನ್ನು ಕಳೆದುಕೊಂಡ ಮೈನಾ ಹಕ್ಕಿಗಳ ಮೂಕ ರೋಧನೆ ಮನುಷ್ಯನ ಪ್ರೀತಿ ಹೇಗೆ ಇರಬೇಕು ಎಂಬುದನ್ನು ತೋರಿಸುವ ರೀತಿ ಇತ್ತು. ಅಗಲಿದ ಸಂಗಾತಿಗಾಗಿ ಮೈನಾ ಪಕ್ಷಿಗಳ ಅಂತಃಕರಣ ಮಿಡಿದ ದೃಶ್ಯ ಎಂಥವರಲ್ಲೂ ಕಣ್ಣೀರು ತರಿಸುವಂತಿತ್ತು.

Intro:ಮಂಡ್ಯ: ಪ್ರಾಣಿ ಪ್ರೀತಿ. ತನ್ನ ಸಂಗಾತಿಯೋ, ಗುಂಪಿನ ಸದಸ್ಯನೋ ಸಾವಿಗೀಡಾದರೆ ಪಕ್ಷಿಗಳ ರೋಧನೆ ನೋಡಿದ ಮನಸ್ಸು ಕದಲುವುದರಲ್ಲಿ ಅನುಮಾನವೇ ಇಲ್ಲ. ಮನುಷ್ಯರು ಯಾಕೆ ಹೀಗೆ ಪ್ರೀತಿ ತೋರಿಸಲ್ಲ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತೆ.
ಹೌದು, ಸ್ನೇಹಿತನನ್ನು ಕಳೆದುಕೊಂಡ ಮೈನಾ ಹಕ್ಕಿಗಳ ಮೂಕ ರೋಧನ ಮನುಣ್ಯನ ಪ್ರೀತಿ ಹೇಗೆ ಇರಬೇಕು ಎಂಬುದನ್ನು ತೋರಿಸುವ ರೀತಿ ಇತ್ತು. ಅಗಲಿದ ಸಂಗಾತಿಗಾಗಿ ಮೈನಾ ಪಕ್ಷಿಗಳ ಅಂತಃಕರಣ ಮಿಡಿದ ದೃಶ್ಯ ಎಂತಹವರಲ್ಲೂ ಕಣ್ಣೀರು ತರಿಸುತ್ತಿತ್ತಹ. ರಸ್ತೆ ಮದ್ಯೆ ಉರುಳಿ ಬಿದ್ದು ಪ್ರಾಣ ಬಿಟ್ಟ ಸಂಗಾತಿ ಕಳೇಬರದ ಬಳಿ ಮೈನಾ ಹಕ್ಕಿಗಳ ಕಣ್ಣೀರು ಮನಕಲಕುತ್ತಿತ್ತು.
ಶ್ರೀರಂಗಪಟ್ಟಣದ ರಂಗನತಿಟ್ಟು ಬಳಿಯ ರಸ್ತೆಯಲ್ಲಿ ಹೃದಯ ಕಲಕುವ ಘಟನೆ ಎಲ್ಲರನ್ನು ಸೆಳೆದಿತ್ತು. ಒಂದು ತಾಸು ರಸ್ತೆ ಬಳಿ‌ ಮೃತ ಸಂಗಾತಿ ಕಳೇಬರ ಕಾಯ್ದ ಮೈನಾಗಳು ದೃಶ್ಯ ಮಾನವೀಯತೆಯ ಅಂತಃಕರಣಕ್ಕೆ ಸಾಕ್ಷಿಯಾಯಿತು.
ಯಾವಾಗಲೂ ಜೊತೆಯಾಗಿಯೇ ಜೀವಿಸುವ ಮೈನಾ ಹಕ್ಕಿಗಳ ದುಃಖ ಕಂಡು ದೃಶ್ಯ ನೋಡಿದ ಜನತೆ ಮನಸ್ಸಿನಲ್ಲೇ ದುಃಖ ವ್ತಕ್ತಪಡಿಸುತ್ತಿದ್ದರು.Body:ಕೊತ್ತತ್ತಿ‌ ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.