ETV Bharat / state

ಕೊರೊನಾ ವಾರಿಯರ್ಸ್‌ಗೆ ದುಬೈ ಉದ್ಯಮಿ ಸಹಾಯ

author img

By

Published : May 22, 2020, 6:50 PM IST

ಆಶಾ ಕಾರ್ಯಕರ್ತೆಯರು, ದಾದಿಯರು, ನಗರಸಭೆ ಪೌರ ಕಾರ್ಮಿಕರು, ರೈತರು, ಆಟೋ ಚಾಲಕರಿಗೆ ಸೇರಿದಂತೆ 5 ಸಾವಿರ ಮಂದಿಗೆ ದುಬೈ ಉದ್ಯಮಿ ದಿನಸಿ ಕಿಟ್​ಗಳನ್ನು ವಿತರಿಸಿದರು.

groceries distribute to corona warriors
ಕೊರೊನಾ ವಾರಿಯರ್ಸ್‌ಗೆ ದುಬೈ ಉದ್ಯಮಿ ಸಹಾಯ

ಮಂಡ್ಯ: ಪಾಮಾ ಫೌಂಡೇಷನ್​ ವತಿಯಿಂದ ದುಬೈ ಉದ್ಯಮಿಯೊಬ್ಬರು ಸಾವಿರ ರೂಪಾಯಿ ಮೌಲ್ಯದ ಆಹಾರ ಕಿಟ್‌ಗಳನ್ನು ವಿತರಿಸಿ ಕೊರೊನಾ ವಾರಿಯರ್ಸ್‌ಗೆ ಅಭಿನಂದನೆ ಸಲ್ಲಿಸಿದರು.

ದಿನಸಿ ಕಿಟ್​ ವಿತರಣೆ

ಉದ್ಯಮಿ ಜಫ್ರುಲ್ಲಾ ಖಾನ್ ಅವರು ಆಶಾ ಕಾರ್ಯಕರ್ತೆಯರು, ದಾದಿಯರು, ನಗರಸಭೆ ಪೌರ ಕಾರ್ಮಿಕರು, ರೈತರು, ಆಟೋ ಚಾಲಕರು, ವೃದ್ಧರಿಗೆ ಸೇರಿದಂತೆ 5 ಸಾವಿರ ಮಂದಿಗೆ ದಿನಸಿ ಕಿಟ್​ ವಿತರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.